ಆಪ್ಟಿಕಲ್ ಫೈಬರ್: ಮಿಂಚಿನ ವೇಗದ ಸಂವಹನಕ್ಕೆ
ಅಂತರ್ಜಾಲ ಎಂಬುವುದನ್ನು ಸುಲಭವಾಗಿ ವಿವರಿಸಬೇಕಾದರೆ ಅದನ್ನು ಜಗತ್ತಿನಾದ್ಯಂತ ಇರುವ ಕಂಪ್ಯೂಟರ್‌ಗಳನ್ನು ಪರಸ್ಪರ ಬೆಸೆಯುವ ಜಾಲ ಎಂದು ಹೇಳಬಹುದು. ಹೀಗೆ ಜಗತ್ತಿನಾದ್ಯಂತ ಇರುವ ಕಂಪ್ಯೂಟರ್‌ಗಳನ್ನು ಬೆಸೆಯುವುದು ಈ ಆಪ್ಟಿಕಲ್ ಕೇಬಲ್‌ಗಳು.Last Updated 1 ಜೂನ್ 2021, 19:30 IST