ದೀಪಾವಳಿ ವಿಶೇಷಾಂಕ 2022: ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ - ವಿಧ್ಯುಕ್ತ
ಮನೆ ಹತ್ತಿರವಿರುವ ಕೆರೆ ಏರಿಯಲ್ಲಿ ನಾನು ಪಾಪು ವಾಕಿಂಗ್ ಹೋಗಿ ಕೆರೆ ಏರಿಯ ಆ ಕಡೆ ತುದಿಯಲ್ಲಿರುವ ಜೋಕಾಲಿಯಲ್ಲಿ ಪಾಪುವನ್ನು ಹತ್ತು ಹದಿನೈದು ನಿಮಿಷ ಆಟ ಆಡಿಸಿ ಮನೆಗೆ ಹಿಂತಿರುಗಿದಾಗ ಆರೂಕಾಲು; ಅದಾಗಲೇ ಕತ್ತಲೆ ಕಾಲಿಡಲಾರಭಿಸಿತ್ತು.Last Updated 5 ನವೆಂಬರ್ 2022, 21:45 IST