ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಸಿ.ಕೆ.ಮಹೇಂದ್ರ

ಸಂಪರ್ಕ:
ADVERTISEMENT

ಅಣ್ಣಿಗೇರಿಗೆ ಪಾಂಡವರು ಬಂದಿದ್ದರೇ?

ಒಂದು ಕಾಲದಲ್ಲಿ ರಾಜಧಾನಿಯಾಗಿ ಮೆರೆದ ಅಣ್ಣಿಗೇರಿ ಆದಿಕವಿ ಪಂಪ ಹುಟ್ಟಿದ ಊರು ಎಂಬುದು ಹೆಮ್ಮೆ. ಈಗ, ಹೊಸ ತಾಲ್ಲೂಕು ಆಗಿ ಗಮನ ಸೆಳೆಯುತ್ತಿದೆ. ಪಂಪನ ವಾಡೆ ಜೊತೆ ಇಲ್ಲಿ ನೋಡಲೇಬೇಕಾದ ಸ್ಥಳವೆಂದರೆ ಅಮೃತೇಶ್ವರ ದೇವಸ್ಥಾನ. ಸ್ಮಶಾನದ ಮೇಲೆ ಕಟ್ಟಿರುವ ಈ ದೇವಸ್ಥಾನದಲ್ಲಿ ಅನ್ನದಾನ ಮಾಡಿದರೆ ಶ್ರೇಷ್ಠ ಎಂಬ ನಂಬಿಕೆ ಇದೆ. ಅನ್ನದಾನದ ಊರು ಅಣ್ಣಿಗೇರಿಯಾಗಿರಬಹುದು ಎಂಬ ಮಾತು ಕೂಡ ಈ ಊರಿನ ಹಿರಿಯರಿಂದ ಕೇಳಿಬರುತ್ತದೆ.
Last Updated 12 ಅಕ್ಟೋಬರ್ 2018, 20:15 IST
ಅಣ್ಣಿಗೇರಿಗೆ ಪಾಂಡವರು ಬಂದಿದ್ದರೇ?

ಗಾಂಧಿ ಬದುಕಿನ ಅನಾವರಣ

ಎಷ್ಟೂ ಬಗೆದರೂ ಗಾಂಧಿ ಸಿಗುತ್ತಲೇ ಹೋಗುತ್ತಾರೆ. ಎಷ್ಟು ನೋಡಿದರೂ ಗಾಂಧಿಯನ್ನು ನೋಡುತ್ತಲೇ ಹೋಗಬೇಕು ಎನ್ನಿಸುತ್ತದೆ. ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಫೆಡರೇಷನ್‌ ನ ಸಭಾಂಗಣದಲ್ಲಿ ಮೊಗೆದಷ್ಟೂ ಗಾಂಧಿ ಸಿಗುತ್ತಾರೆ. ಇಲ್ಲಿ ಅವರ ಬದುಕೇ ಅನಾವರಣಗೊಂಡಿದೆ.
Last Updated 1 ಅಕ್ಟೋಬರ್ 2018, 19:47 IST
ಗಾಂಧಿ ಬದುಕಿನ ಅನಾವರಣ

ಮರ ಆಧಾರತ ಕೃಷಿ ಪ್ರೀತಿ!

ಹಣ ಕೊಡುವ ಉದ್ಯಮವಿದ್ದರೂ, ಕೃಷಿ ಬಗೆಗಿನ ಅದಮ್ಯ ಪ್ರೀತಿಯಿಂದ 22 ಎಕರೆ ಜಮೀನು ಖರೀದಿಸಿ, ಬಹುಬೆಳೆ ಪದ್ಧತಿ, ಮರ ಆಧಾರಿತ ಕೃಷಿ ಮಾದರಿಯಲ್ಲಿ ತೋಟ ಮಾಡಿದ್ದಾರೆ ರಾಮಕೃಷ್ಣಯ್ಯ. ನೀಲಗಿರಿಯ ಕಾಡಾಗಿದ್ದ ಜಮೀನನ್ನು ಹಂತ ಹಂತವಾಗಿ ಜೀವವೈವಿಧ್ಯದ ತಾಣವನ್ನಾಗಿಸಿದ್ದಾರೆ.
Last Updated 1 ಅಕ್ಟೋಬರ್ 2018, 19:30 IST
ಮರ ಆಧಾರತ ಕೃಷಿ ಪ್ರೀತಿ!

ಉನ್ನತ ಶಿಕ್ಷಣಕ್ಕೆ ಅಮೆರಿಕ, ಅಮೆರಿಕ! ಹುಬ್ಬಳ್ಳಿಯಲ್ಲೇ ಕನಸು ಮೂಡಿಸಿದ ವಿ.ವಿಗಳು

ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯುವ ಕನಸು ನನಸಾಗಿಸಲು ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯವು ಅಮೆರಿಕದ ವಿ.ವಿಗಳು ಹಾಗೂ ಬೆಂಗಳೂರಿನ ಯಶನ ಟ್ರಸ್ಟ್ ಜತೆ ಸೇರಿ ಕಾಲೇಜಿನಲ್ಲಿ ‘ಯುಎಸ್‌ ಯುನಿವರ್ಸಿಟಿ ಫೇರ್‌’ ಆಯೋಜಿಸುವ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಹೊಸ ಕನಸು ಬಿತ್ತಿದೆ. ಅಮೆರಿಕದಲ್ಲಿ ಶಿಕ್ಷಣ ಕೈಗೆಟಕುವ ಮಾತೇ ಎಂಬ ಪ್ರಶ್ನೆಗೆ ಮೇಳದಲ್ಲಿ ಉತ್ತರ ಸಿಕ್ಕಿತು. ಅಮೆರಿಕ ಹಂಬಲ ಹೊಂದಿದ ವಿದ್ಯಾರ್ಥಿಗಳಲ್ಲಿ ಹೊಸ ಹುರುಪು ತುಂಬಿತು...
Last Updated 14 ಸೆಪ್ಟೆಂಬರ್ 2018, 14:34 IST
ಉನ್ನತ ಶಿಕ್ಷಣಕ್ಕೆ ಅಮೆರಿಕ, ಅಮೆರಿಕ! ಹುಬ್ಬಳ್ಳಿಯಲ್ಲೇ ಕನಸು ಮೂಡಿಸಿದ ವಿ.ವಿಗಳು

ಹೀಗಿದೆ ಪಂಪನ ಮನೆ!

ಬನವಾಸಿ ಹಾಡಿ ಹೊಗಳಿದ ಆದಿಕವಿ ಪಂಪನ ಮನೆಹುಬ್ಬಳ್ಳಿ–ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿದೆ. ಆ ಮನೆ ಹೇಗಿದೆ, ಅಲ್ಲಿ ಏನೆಲ್ಲ ಇದೆ ಎಂಬುದನ್ನು ಇಲ್ಲಿ ಪರಿಚಯಿಸಲಾಗಿದೆ.
Last Updated 30 ಜುಲೈ 2018, 19:30 IST
ಹೀಗಿದೆ ಪಂಪನ ಮನೆ!

ನೀರಿನ ರಾಜಕಾರಣ: ವಾಸ್ತವ, ಮಿಥ್ಯಗಳ ನಡುವೆ ತಪ್ಪಿದ ದಾರಿ

ನಮ್ಮ ನದಿಗಳ ಬಗ್ಗೆ ಹೊಸ ಶಾಸಕರ ನಿಲುವು ಏನು?, ಹೇಮಾವತಿ, ಭದ್ರಾ ಮೇಲ್ದಂಡೆ, ಭದ್ರಾ, ಎತ್ತಿನಹೊಳೆ ನಡೆ ಏನು
Last Updated 21 ಮೇ 2018, 10:26 IST
ನೀರಿನ ರಾಜಕಾರಣ: ವಾಸ್ತವ, ಮಿಥ್ಯಗಳ ನಡುವೆ ತಪ್ಪಿದ ದಾರಿ

ತಿಪಟೂರಿಗೆ ಇನ್ನೂ ಸಿಕ್ಕಿಲ್ಲ ‘ನೀರಿನ ಉತ್ತರ’

ನೀರಿಲ್ಲದ ಕಾರಣ ಹಳ್ಳಿಗಳನ್ನು ತೊರೆದ ಜನರು; ಸಾವಿರಾರು ಎಕರೆಯಲ್ಲಿ ಒಣಗಿದ ತೆಂಗು, ಅಡಿಕೆ
Last Updated 19 ಮೇ 2018, 8:01 IST
ತಿಪಟೂರಿಗೆ ಇನ್ನೂ ಸಿಕ್ಕಿಲ್ಲ ‘ನೀರಿನ ಉತ್ತರ’
ADVERTISEMENT
ADVERTISEMENT
ADVERTISEMENT
ADVERTISEMENT