ತರಕಾರಿ, ಸೊಪ್ಪಿನ ಚಟ್ನಿ ನಂಟು
ಊಟದಲ್ಲಿ ಉಪ್ಪಿನಕಾಯಿಯಷ್ಟೇ ಪ್ರಾಮುಖ್ಯ ಚಟ್ನಿ. ರುಚಿಯಾಗಿ, ಖಾರವಾಗಿ ನಾಲಿಗೆ ಚುರ್ ಎನ್ನಿಸುವ ಚಟ್ನಿ ಊಟಕಷ್ಟೇ ಅಲ್ಲದೇ ದೋಸೆ, ಇಡ್ಲಿ, ಚಪಾತಿಗೂ ಜೊತೆಯಾಗುತ್ತದೆ. ಹಸಿಮೆಣಸು ಹಾಗೂ ಕೆಂಪುಮೆಣಸಿನ ಚಟ್ನಿ ಸಾಮಾನ್ಯವಾದರೂ ವಿವಿಧ ತರಕಾರಿ ಹಾಗೂ ಅದರ ಸಿಪ್ಪೆಗಳಿಂದ ಬಗೆ ಬಗೆಯ ಬಾಯಲ್ಲಿ ನೀರುಕ್ಕಿಸುವ ಚಟ್ನಿಗಳನ್ನು ತಯಾರಿಸಬಹುದು. ಕೊಂಚ ಬಿಡುವು ಮಾಡಿಕೊಂಡು ತರಕಾರಿ ಹಾಗೂ ಸೊಪ್ಪಿನ ಚಟ್ನಿ ಮಾಡಿಕೊಟ್ಟರೆ ಮನೆಯ ಮಂದಿ ಹಾಗೂ ಮಕ್ಕಳು ಚಪ್ಪರಿಸಿಕೊಂಡು ತಿನ್ನುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಸೀತಾ ಎಸ್. ನಾರಾಯಣ Last Updated 19 ಜುಲೈ 2019, 19:30 IST