ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ಸಂದೀಪ್ ಕೆ.ಎಂ.

ಸಂಪರ್ಕ:
ADVERTISEMENT

ಸರ್ಕಾರಿ ಉದ್ಯೋಗ, ಸಿದ್ಧತೆಗೂ ಆ್ಯ‍ಪ್‌

ಸರ್ಕಾರಿ ನೌಕರಿ ಪಡೆಯಲು ಸಿದ್ಧತೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ಗ್ರೇಡ್‍ಅಪ್ ಆ್ಯಪ್‌ ಅಸ್ತಿತ್ವಕ್ಕೆ ಬಂದಿದ್ದು, ಉದ್ಯೋಗ ಆಧಾರಿತ ಪರೀಕ್ಷೆಗಳ ಪೂರ್ವ ತಯಾರಿಗಾಗಿ ಸಾಕಷ್ಟು ಸ್ಟಡಿ ಮೆಟಿರಿಯಲ್ ಅನ್ನು ಒದಗಿಸಿ ಪರೀಕ್ಷೆಗೆ ಸಜ್ಜುಗೊಳ್ಳಲು ಸಹಾಯ ಮಾಡಲಿದೆ.
Last Updated 27 ನವೆಂಬರ್ 2018, 20:00 IST
ಸರ್ಕಾರಿ ಉದ್ಯೋಗ, ಸಿದ್ಧತೆಗೂ ಆ್ಯ‍ಪ್‌

‘ಹಳ್ಳಿಕಾರ್‌’ ರಾಸು ರಕ್ಷಣೆಗೆ ಮಂಡ್ಯ ಹೈದರ ಪಣ

ಕಿರಿದಾದ ಕೊಂಬು, ಬಲಿಷ್ಠ ಕಾಲುಗಳು, ಉದ್ದನೆಯ ಬಾಲ, ಸೌಮ್ಯ ಸ್ವಾಭಾವ ಹಾಗೂ ಸಣ್ಣ ಮುಖ ವುಳ್ಳ ದೇಸಿ ತಳಿ ‘ಹಳ್ಳಿಕಾರ್‌’ ಹಸುಗಳು ಕೃಷಿ ಮೇಳದಲ್ಲಿ ರೈತರ ಕಣ್ಮನ ಸೆಳೆದವು.
Last Updated 18 ನವೆಂಬರ್ 2018, 19:58 IST
‘ಹಳ್ಳಿಕಾರ್‌’ ರಾಸು ರಕ್ಷಣೆಗೆ ಮಂಡ್ಯ ಹೈದರ ಪಣ

ನೀವೂ ಕೃಷಿ ತಂತ್ರಜ್ಞರಾಗಬೇಕೇ?

ಕೃಷಿ ಸಮಸ್ಯೆಗಳಿಗೆ ರೈತರು ತಾವೇ ಕಂಡುಕೊಂಡಿರುವ ಪರಿಹಾರ ಮಾರ್ಗಗಳಿಗೆ ವೈಜ್ಞಾನಿಕ ದೃಢೀಕರಣ ನೀಡುವ ಜೊತೆಗೆ ಅವರಿಗೆ ಅಗತ್ಯವಾದ ಸಂಶೋಧನಾ ನೆರವನ್ನೂ ನೀಡಲು ಜಿಕೆವಿಕೆ ಆವರಣದ ಅಗ್ರಿ ಇನ್ನೋವೇಷನ್‌ ಸೆಂಟರ್‌ ಮುಂದಾಗಿದೆ.
Last Updated 16 ನವೆಂಬರ್ 2018, 18:38 IST
ನೀವೂ ಕೃಷಿ ತಂತ್ರಜ್ಞರಾಗಬೇಕೇ?

ಬೈಕ್‌ಗಳ ಬಾಹುಬಲಿಆರ್‌ಇ ಕೆಎಕ್ಸ್‌

ಇಟಲಿಯ ಮಿಲಾನ್ ನಲ್ಲಿ ರಾಯಲ್ ಮಿಂಚು
Last Updated 14 ನವೆಂಬರ್ 2018, 19:45 IST
ಬೈಕ್‌ಗಳ ಬಾಹುಬಲಿಆರ್‌ಇ ಕೆಎಕ್ಸ್‌

ಮೃತ್ಯುಸ್ವರೂಪಿಯಾದ ಕಾಮಗಾರಿ:ಹೆಚ್ಚಿದ ಆತಂಕ

ಯಲಹಂಕ ಉಪನಗರದ ಡೈರಿ ಸರ್ಕಲ್ ಬಳಿ ಗ್ರೇಡ್‌ ಸಪರೇಟರ್‌ ಫ್ಲೈಓವರ್‌ l ರಸ್ತೆ ತುಂಬೆಲ್ಲಾ ಗುಂಡಿ lವಾಹನ ಸವಾರರ ಪರದಾಟ
Last Updated 19 ಅಕ್ಟೋಬರ್ 2018, 19:37 IST
ಮೃತ್ಯುಸ್ವರೂಪಿಯಾದ ಕಾಮಗಾರಿ:ಹೆಚ್ಚಿದ ಆತಂಕ

ಹಸಿ ಬಿದಿರಿಗೂ ಕೊಡಲಿ ಪೆಟ್ಟು; ಕಬ್ಬನ್‌ ಪಾರ್ಕ್‌ನ 200 ಮೇಳೆಗಳು ಇನ್ನಿಲ್ಲ

ಪರಿಸರಪ್ರಿಯರ ಕೂಗು ಇಲಾಖೆಗೆ ಕೇಳುತ್ತಿಲ್ಲ
Last Updated 3 ಅಕ್ಟೋಬರ್ 2018, 20:04 IST
ಹಸಿ ಬಿದಿರಿಗೂ ಕೊಡಲಿ ಪೆಟ್ಟು; ಕಬ್ಬನ್‌ ಪಾರ್ಕ್‌ನ 200 ಮೇಳೆಗಳು ಇನ್ನಿಲ್ಲ

ರಸ್ತೆ ಗುಂಡಿ ಮುಚ್ಚುವಲ್ಲೂ ಅನ್ಯಾಯವೇ?

ನ್ಯಾಯಾಂಗ ಇಲಾಖೆಯ ಸಿಬ್ಬಂದಿ ವಾಸಿಸುವ ಬಡಾವಣೆಯಲ್ಲಿ ಮಾತ್ರ ಕಾಮಗಾರಿಗೆ ಜನರ ಆಕ್ರೋಶ
Last Updated 2 ಅಕ್ಟೋಬರ್ 2018, 19:24 IST
ರಸ್ತೆ ಗುಂಡಿ ಮುಚ್ಚುವಲ್ಲೂ ಅನ್ಯಾಯವೇ?
ADVERTISEMENT
ADVERTISEMENT
ADVERTISEMENT
ADVERTISEMENT