ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಸ್ನೇಹಾ ರಮೇಶ್

ಸಂಪರ್ಕ:
ADVERTISEMENT

ಬೆಂಗಳೂರು ಜಲಮಂಡಳಿಗೆ ₹650 ಕೋಟಿ ಬಾಕಿ ಭಾರ

ತನ್ನ ಹೊಸ ಯೋಜನೆಗಳಿಗೆ ಅನುದಾನ ಒದಗಿಸಲು ಸಾಧ್ಯವಾಗದೇ ಇಕ್ಕಟ್ಟಿಗೆ ಸಿಲುಕಿರುವ ಬೆಂಗಳೂರು ಜಲಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ), ವಿವಿಧ ವರ್ಗದ ಗ್ರಾಹಕರು ಉಳಿಸಿಕೊಂಡಿರುವ ₹ 650 ಕೋಟಿಗಳಷ್ಟು ಹಿಂಬಾಕಿ ವಸೂಲಿಗೆ ಹರಸಾಹಸಪಡುತ್ತಿದೆ.
Last Updated 29 ಜುಲೈ 2024, 0:00 IST
ಬೆಂಗಳೂರು ಜಲಮಂಡಳಿಗೆ ₹650 ಕೋಟಿ ಬಾಕಿ ಭಾರ

ಕೆಎಂಎಫ್‌ | ಹಾಲಿನ ದರ ಹೆಚ್ಚಳ ತಾತ್ಕಾಲಿಕ?

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಹಾಲಿನ ಉತ್ಪಾದನೆಯಲ್ಲಿ ಕುಸಿತವಾದರೆ ಪ್ರತಿ ಲೀಟರ್‌ ಮತ್ತು ಅರ್ಧ ಲೀಟರ್‌ ಪ್ಯಾಕೆಟ್‌ಗಳಲ್ಲಿ 50 ಮಿಲಿ ಲೀಟರ್‌ ಹೆಚ್ಚುವರಿ ಹಾಲನ್ನು ನೀಡಿ, ತಲಾ ₹ 2 ಹೆಚ್ಚಿನ ದರ ಪಡೆಯುತ್ತಿರುವ ನಿರ್ಧಾರವನ್ನು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಹಿಂಪಡೆಯುವ ಸಾಧ್ಯತೆ ಇದೆ.
Last Updated 2 ಜುಲೈ 2024, 20:08 IST
ಕೆಎಂಎಫ್‌ | ಹಾಲಿನ ದರ ಹೆಚ್ಚಳ ತಾತ್ಕಾಲಿಕ?

ಬಿಬಿಎಂಪಿಗೆ ಮೂರು ಹಂತದ ಆಡಳಿತ ವ್ಯವಸ್ಥೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಪುನಾರಚನೆಯಾಗಿ ಹೊಸದಾಗಿ ಮೂರು ಹಂತದ ಆಡಳಿತ ವ್ಯವಸ್ಥೆ ಬರಲಿದೆ.
Last Updated 2 ಜುಲೈ 2024, 19:07 IST
ಬಿಬಿಎಂಪಿಗೆ ಮೂರು ಹಂತದ ಆಡಳಿತ ವ್ಯವಸ್ಥೆ

ಬೆಂಗಳೂರು ತಾಪಮಾನ ಪ್ರತಿ ವರ್ಷವೂ ಏರುಗತಿ

ಕೆಲ ವರ್ಷಗಳಿಂದ ಬೇಸಿಗೆಯ ಅವಧಿಯಲ್ಲಿ ಗರಿಷ್ಠ ಉಷ್ಣಾಂಶ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಇದು ಜಾಗತಿಕ ತಾಪಮಾನದ ಪರಿಣಾಮದ ಮುನ್ಸೂಚನೆಯೆಂದು ವಿಶ್ಲೇಷಿಸಲಾಗಿದೆ.
Last Updated 21 ಏಪ್ರಿಲ್ 2024, 21:51 IST
ಬೆಂಗಳೂರು ತಾಪಮಾನ ಪ್ರತಿ ವರ್ಷವೂ ಏರುಗತಿ

ಬೆಂಗಳೂರು: ವೈದ್ಯಕೀಯ ಕಾಲೇಜು ಆರಂಭಕ್ಕೆ ಬಿಬಿಎಂಪಿ ಯೋಜನೆ

ಗೋವಿಂದರಾಜನಗರದ ‘ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ಯನ್ನು ಪರಿವರ್ತಿಸಲು ಯೋಜನೆ
Last Updated 31 ಜನವರಿ 2024, 23:30 IST
ಬೆಂಗಳೂರು: ವೈದ್ಯಕೀಯ ಕಾಲೇಜು ಆರಂಭಕ್ಕೆ ಬಿಬಿಎಂಪಿ ಯೋಜನೆ

ಮೂಲನಿಧಿ: ನಿವಾಸಿಗಳ ಸಂಘಕ್ಕೆ ವರ್ಗಾಯಿಸಲು ಕೆ–ರೇರಾ ಆದೇಶ

ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ಗಳಿಗೆ ‘ಮೂಲನಿಧಿ’ಯನ್ನು (ಕಾರ್ಪಸ್‌ ಫಂಡ್‌) 60 ದಿನಗಳಲ್ಲಿ ವರ್ಗಾಯಿಸಬೇಕು ಎಂದು ಬಿಲ್ಡರ್‌ಗಳಿಗೆ ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ಕೆ–ರೇರಾ) ಆದೇಶಿಸಿದೆ.
Last Updated 25 ಅಕ್ಟೋಬರ್ 2023, 23:57 IST
ಮೂಲನಿಧಿ: ನಿವಾಸಿಗಳ ಸಂಘಕ್ಕೆ ವರ್ಗಾಯಿಸಲು ಕೆ–ರೇರಾ ಆದೇಶ

ಬೆಂಗಳೂರು ಗ್ರಾಮಾಂತರ: ಆಸ್ತಿ ಖರೀದಿ ಹೆಚ್ಚಳ

ನಗರದಲ್ಲಿ ಸ್ಥಿರಾಸ್ತಿ ದರ ಗಗನಮುಖಿ, ಗ್ರಾಮಾಂತರ ಜಿಲ್ಲೆಯತ್ತ ಖರೀದಿದಾರರ ವಲಸೆ
Last Updated 8 ಅಕ್ಟೋಬರ್ 2023, 22:50 IST
ಬೆಂಗಳೂರು ಗ್ರಾಮಾಂತರ: ಆಸ್ತಿ ಖರೀದಿ ಹೆಚ್ಚಳ
ADVERTISEMENT
ADVERTISEMENT
ADVERTISEMENT
ADVERTISEMENT