ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಸನತ್ ಕುಮಾರ ಬೆಳಗಲಿ

ಸಂಪರ್ಕ:
ADVERTISEMENT

ದಣಿವರಿಯದ ಹೋರಾಟಗಾರ ಮಾರುತಿ ಮಾನ್ಪಡೆ

ಕಮ್ಯುನಿಸ್ಟ್ ನಾಯಕ ಮಾರುತಿ ಮಾನ್ಪಡೆ ಅವರ ಅಗಲಿಕೆಯೊಂದಿಗೆ ಕಲ್ಯಾಣ ಕರ್ನಾಟಕ ಮಾತ್ರವಲ್ಲ, ಇಡೀ ಕನ್ನಡ ನಾಡಿನ ಸಹಸ್ರಾರು ನೊಂದವರ ವೇದನೆಗೆ ಅಭಿವ್ಯಕ್ತಿ ನೀಡಿದ ಹೋರಾಟದ ಧ್ವನಿಯೊಂದು ಮೌನವಾದಂತಾಗಿದೆ. ಬದುಕಿನ ಪ್ರತಿ ನಿಮಿಷವನ್ನೂ ಹೋರಾಟಕ್ಕೆ ಮೀಸಲಾಗಿರಿಸಿದ್ದ ಮಾನ್ಪಡೆಯವರು ದಣಿವರಿಯದ ಹೋರಾಟಗಾರ. ಅಸಹಾಯಕ ಜನರ ನೋವಿಗೆ ಸದಾ ಸ್ಪಂದಿಸುತ್ತಿದ್ದ ಅವರಿಗೆ ಚಳವಳಿ ಎಂದರೆ ನೂರ್ಮಡಿ ಉತ್ಸಾಹ. ಕೊರೊನಾ ಸೋಂಕು ಎಲ್ಲೆಡೆ ವ್ಯಾಪಿಸಿದಾಗ, ಜನಪ್ರತಿನಿಧಿ ಗಳೂ ಮನೆ ಬಿಟ್ಟು ಹೊರಗೆ ಬರಲಾರದ ಸಂದರ್ಭದಲ್ಲಿ ಮಾನ್ಪಡೆ ಬೀದಿಗೆ ಬಂದು ಕಲಬುರ್ಗಿ ಸೇರಿದಂತೆ ವಿವಿಧೆಡೆ ಹಲವಾರು ಹೋರಾಟಗಳನ್ನು ಸಂಘಟಿಸಿದರು.
Last Updated 20 ಅಕ್ಟೋಬರ್ 2020, 19:30 IST
ದಣಿವರಿಯದ ಹೋರಾಟಗಾರ ಮಾರುತಿ ಮಾನ್ಪಡೆ

ದ್ರಾವಿಡ ಆಂದೋಲನದ ಕೋಟೆ ಕಟ್ಟಿದ್ದ ರಾಜಕೀಯ ಪ್ರತಿಭೆ

ಕಟ್ಟಾ ನಾಸ್ತಿಕರಾಗಿದ್ದ ಕರುಣಾನಿಧಿ ರಾಜಕೀಯದಲ್ಲಿ ರಾಜಿ ಮಾಡಿಕೊಂಡರೂ ನಂಬಿದ ವಿಚಾರಗಳಲ್ಲಿ ಎಂದೂ ರಾಜಿಯಾಗಲಿಲ್ಲ. ಆದರೆ ಡಿಎಂಕೆಯನ್ನು ಕುಟುಂಬದ ಹಿಡಿತದಿಂದ ಮುಕ್ತಗೊಳಿಸಲು ಇವರಿಂದ ಆಗಲಿಲ್ಲ. ಪುತ್ರ ವ್ಯಾಮೋಹ ಅವರ ಅಸಹಾಕತೆಯಾಗಿತ್ತೋ ದೌರ್ಬಲ್ಯವಾಗಿತ್ತೊ ಗೊತ್ತಿಲ್ಲ
Last Updated 7 ಆಗಸ್ಟ್ 2018, 20:02 IST
ದ್ರಾವಿಡ ಆಂದೋಲನದ ಕೋಟೆ ಕಟ್ಟಿದ್ದ ರಾಜಕೀಯ ಪ್ರತಿಭೆ
ADVERTISEMENT
ADVERTISEMENT
ADVERTISEMENT
ADVERTISEMENT