ಶಾಲೆ: ವ್ಯಕ್ತಿತ್ವ ರೂಪಿಸುವ ವರ್ಕ್‌ಶಾಪ್
ರಿಸರ್ವ್ ಬ್ಯಾಂಕಿನಲ್ಲಿ ಫಿಲ್ಡ್ ಇನ್‌ವೆಸ್ಟಿಗೇಟರ್ ಆಗಿ ನೇಮಕಗೊಂಡಿದ್ದೆ. ರಾಜ್ಯದ ಕೆಲವು ಜಿಲ್ಲೆಗಳನ್ನು ಆಯ್ದು, ಆ ಪ್ರತಿ ಜಿಲ್ಲೆಯಲ್ಲಿ ಎರಡು ಹಳ್ಳಿಗಳನ್ನು ಆಗಿ ಆಯ್ದು, ಅವುಗಳಲ್ಲಿ ನಲವತ್ತು ಮನೆಗಳನ್ನು ಆಯ್ದು ಪ್ರತಿ ಮನೆಗೂ ಮೂವತ್ತು ಪುಟದ ಅಚ್ಚಾದ ಫಾರಂಗಳಲ್ಲಿ ಮಾಹಿತಿ ಸಂಗ್ರಹಿಸುವ ಗ್ರಾಮೀಣ ಸ್ಥಿತಿ ಗತಿ ಅಧ್ಯಯನ ಮಾಡುವುದು ರಿಸರ್ವ್ ಬ್ಯಾಂಕ್ ಯೋಜನೆ ಆಗಿತ್ತು...Last Updated 4 ಆಗಸ್ಟ್ 2018, 19:30 IST