ಪ್ರಾಣಿ, ಪಕ್ಷಿ, ಕೀಟಗಳ ರಾತ್ರಿ ದೃಷ್ಟಿ...
ಸೂರ್ಯೋದಯದ ಬೆಳಕು ಮತ್ತು ಸೂರ್ಯಾಸ್ತವಾದ ಮೇಲೆ ಕತ್ತಲು – ಇವುಗಳಿಗೆ ತಕ್ಕಂತೆ ನಾವು ಮನುಷ್ಯರು ನಮ್ಮ ಜೀವನಶೈಲಿಯನ್ನು ರೂಪಿಸಿಕೊಂಡಿದ್ದೇವೆ. ರಾತ್ರಿಯೆಲ್ಲ ಎದ್ದಿರುವವವರಿಗೆ ‘ನಿಶಾಚರಿ’ ಎಂದೂ ಹೇಳುತ್ತೇವೆ. ಹಾಗೆಯೇ ಗೂಬೆಯೂ ನಿಶಾಚರಿ ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದು ಸರಿ, ಆದರೆ ಗೂಬೆ ಮತ್ತು ಇನ್ನೂ ಹಲವು ಪ್ರಾಣಿ-ಪಕ್ಷಿ-ಕೀಟಗಳಿಗೆ ರಾತ್ರಿ ಹೊತ್ತು ಹೇಗೆ ಕಣ್ಣು ಕಾಣುವುದು ಎಂಬುದು ಸ್ವಾಭಾವಿಕವಾದ ಪ್ರಶ್ನೆ.Last Updated 2 ಆಗಸ್ಟ್ 2022, 19:30 IST