ಅಡುಗೆ ಮನೆಯಲ್ಲಿ ಕುದಿಯುವ ಒತ್ತಡ
ಬದುಕಲು ಅವಶ್ಯಕವಾದ ಊಟ– ತಿಂಡಿ ತಯಾರಿಸಲು ಮಾಡುವ ಅಡುಗೆ ಈ ಕೋವಿಡ್ ಸಂದರ್ಭದಲ್ಲಿ ಹಲವರಿಗೆ ಮಾನಸಿಕವಾಗಿ, ದೈಹಿಕವಾಗಿ ಬಳಲಿಕೆ (ಬರ್ನ್ಔಟ್)ಗೆ ಕಾರಣವಾಗಿದೆ. ಹಾಗಂತ ಅಡುಗೆ ಮಾಡುವುದನ್ನೇ ದೂರುವುದು ಹಾಸ್ಯಾಸ್ಪದ. ಹಾಗಾದರೆ ಈ ಅಡುಗೆಯಲ್ಲಿ ಖುಷಿ ಕಾಣುವುದು ಹೇಗೆ?Last Updated 13 ಆಗಸ್ಟ್ 2021, 19:30 IST