ಶನಿವಾರ, 23 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ಸುನೀಲ್ ಬಾರ್ಕೂರ್
ಸಂಪರ್ಕ:
ADVERTISEMENT
ವಾಪಿಯಿಂದ ವಿಂಬಲ್ಡನ್‌ವರೆಗೆ: ಟೆನಿಸ್ ಟೂರ್ನಿಗಳಲ್ಲಿ ಟವೆಲ್ಲುಗಳಿಗೆ ವಿಶೇಷ ಸ್ಥಾನ
ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಗಳಲ್ಲಿ ಟವೆಲ್ಲುಗಳಿಗೆ ವಿಶೇಷ ಸ್ಥಾನ. ಅದರಲ್ಲೂ ವಿಂಬಲ್ಡನ್‌ನಲ್ಲಿ ಅದರ ಮಹತ್ವ ತುಸು ಹೆಚ್ಚೇ. ಪ್ರತಿವರ್ಷದ ಟೂರ್ನಿಗೆ ನೂತನ ವಿನ್ಯಾಸದಲ್ಲಿ ಮೂಡಿಬರುವ ಈ ಟವೆಲ್ಲುಗಳನ್ನು ಆಟಗಾರರು ಸ್ಮರಣಿಕೆಯಂತೆ ಕೊಂಡೊಯ್ದು ಕಾಪಿಟ್ಟುಕೊಳ್ಳುವುದು ವಾಡಿಕೆ.
Last Updated 21 ಜನವರಿ 2023, 22:30 IST
ನಮ್ಮ ಸಂವಿಧಾನವನ್ನು ಕೈಯಿಂದ ತಯಾರಿಸಿದ ಕಾಗದದ ಮೇಲೆ ಬರೆಯಲಾಗಿದೆ ಗೊತ್ತೆ?
ನಮ್ಮ ಸಂವಿಧಾನವನ್ನು ಕೈಯಿಂದ ತಯಾರಿಸಿದ ಕಾಗದದ ಮೇಲೆ ಬರೆಯಲಾಗಿದೆ ಗೊತ್ತೆ? ಹೋಗಲಿ, ಶ್ರೀಲಂಕಾ, ಪಾಕಿಸ್ತಾನ ಮತ್ತಿತರ ದೇಶಗಳಲ್ಲಿ ಕಾಗದದ ಕೊರತೆಯಿಂದ ಪರೀಕ್ಷೆ ರದ್ದಾಗಿರುವ ಮಜಕೂರವಾದರೂ ತಿಳಿದಿದೆಯೇ?
Last Updated 22 ಅಕ್ಟೋಬರ್ 2022, 19:30 IST
ಜೇನ್ ಗಿಲ್ಬರ್ಟ್: ಹೀಟ್ ಆಫೀಸರ್ ಬಂದರು ದಾರಿಬಿಡಿ...
ಯಾರಿಗೆ ಗೊತ್ತು? ಇಂಥ ಹೀಟ್ ಆಫೀಸರನ್ನು ಬೆಂಗಳೂರು ಕೂಡಾ ಕಾಣುವ ದಿನ ಹತ್ತಿರವೇ ಇರಬಹುದು!
Last Updated 14 ಮೇ 2022, 19:30 IST
ಶ್.. ಸದ್ದು, ಇದು 52 ಹರ್ಟ್ಜ್
ನಿಗೂಢ ಸದ್ದಿನ ಮೂಲ ಹುಡುಕುತ್ತ ತಮ್ಮ ಜೀವನದ ಒಂದು ಡಜನ್ ವರ್ಷಗಳನ್ನು ವ್ಯಯಿಸಿದ ತಜ್ಞರ ತಂಡವು ಆ ಸುದೀರ್ಘ ಸಮಯದಲ್ಲಿ ನಡೆಸಿದ ಸಂಶೋಧನೆಯಲ್ಲಿ ಬಿಚ್ಚಿಕೊಂಡಿದ್ದೇ ಈ ಒಂಟಿ ತಿಮಿಂಗಲದ ಕಥೆ...
Last Updated 18 ಡಿಸೆಂಬರ್ 2021, 19:30 IST
ಬಿಸ್ಕತ್ತಿನ ಕತೆ: ಊರೋರ್ ಕಣ್ಣು ಮಾರಿ ಮ್ಯಾಲೆ!
ಗೋಧಿಹಿಟ್ಟು, ಸ್ವಲ್ಪ ಸಕ್ಕರೆಯ ಪಾಕ, ತುಸು ವೆನಿಲಾ ಸೇರಿಸಿ ತಯಾರಿಸಲಾದ ಆ ಬಿಸ್ಕತ್ತು ಸಾಂಪ್ರದಾಯಿಕ ಬಿಸ್ಕತ್ತಿನಂತಿರದೇ ಚಪ್ಪಟೆಯಾಗಿ ಗೋಳಾಕಾರದಲ್ಲಿದ್ದು ತನ್ನ ಪರಿಧಿಯಾದ್ಯಂತ ಗಡಿಯಾರದ ಸೆಕೆಂಡಿನ ಗುರುತುಗಳಂತೆಯೇ ಸಣ್ಣ ಪಟ್ಟಿಗಳನ್ನು ಹೊಂದಿತ್ತು. ಮಧ್ಯ ಮೇಲ್ಮೈಯಲ್ಲಿ ತೂತುಗಳಿದ್ದು ಮಧ್ಯಭಾಗದಲ್ಲಿ ಮಾರಿಯಾ ಎಂದು ವಧುವಿನ ಹೆಸರನ್ನು ಕೆತ್ತಿ ಈ ಬಿಸ್ಕತ್ತನ್ನು ರೂಪಿಸಲಾಗಿತ್ತು. ಲಂಡನ್‌ನ ಪೀಕ್ ಫ್ರಿಯಾನ್ಸ್ ಬೇಕರಿಯವರು ರಾಜಮನೆತನದವರಿಗೆ ಈ ಬಿಸ್ಕತ್ತುಗಳನ್ನು ಉಡುಗೊರೆಯಾಗಿ ಸಮರ್ಪಿಸಿದರು.
Last Updated 24 ಜುಲೈ 2021, 19:30 IST
ಇಂಗಿನ ಕೂಸಿಗೆ ಕುಲಾವಿ
ಇಂಗನ್ನು ಇದುವರೆಗೆ ಭಾರತದಲ್ಲಿ ಬೆಳೆದೇ ಇಲ್ಲ. ಸದ್ಯದ ಮಟ್ಟಿಗೆ ಇಂಗನ್ನು ಹೆಚ್ಚು ಬಳಸಿ ಬೆಳೆಯುವ ರಾಷ್ಟ್ರಗಳಾದ ಇರಾನ್ ಮತ್ತು ಅಫ್ಗಾನಿಸ್ತಾನದ ಹೊರಗೆ ಜಾಗತೀಕವಾಗಿ ಭಾರತವೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು ಅಪಘಾನಿಸ್ತಾನ ಮತ್ತು ಉಜ್ಬೇಕಿಸ್ತಾನದಿಂದ ಆಮದಾಗುವ ಇಂಗಿಗಾಗಿ ನಾವು ಅವಲಂಬಿತರಾಗಿದ್ದೇವೆ.
Last Updated 2 ಜನವರಿ 2021, 19:30 IST
ಎಲ್ಲೆ ಮೀರದಿರೋಣ...
ವ್ಯವಸ್ಥಿತವಾದ ಸೂತ್ರದನ್ವಯ ಮಾಡಲಾಗುವ ಇಂತಹದೊಂದು ತುಲನಾತ್ಮಕ ಅವಲೋಕನಾ ಪ್ರಕ್ರಿಯೆಯನ್ನು 1990ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮೊತ್ತಮೊದಲು ವಿಶ್ವಕ್ಕೆ ಪರಿಚಯಿಸಿದರು. ಪರಿಸರದ ಹೆಜ್ಜೆಗುರುತು (Ecological footprint) ಎನ್ನಲಾಗುವ ಈ ಲೆಕ್ಕಾಚಾರದ ಸೂತ್ರದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಬೇಡಿಕೆ ಮತ್ತು ಪೂರೈಕೆಗಳನ್ನು ವ್ಯವಸ್ಥಿತವಾಗಿ ಅಭ್ಯಸಿಸಲಾಗುತ್ತದೆ.
Last Updated 28 ನವೆಂಬರ್ 2020, 19:30 IST
ADVERTISEMENT
ADVERTISEMENT
<
1
2
>
ADVERTISEMENT
ADVERTISEMENT