ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಸುನೀತಾ ರಾವ್

ಸಂಪರ್ಕ:
ADVERTISEMENT

ನನ್ನ ಮಗಳೇಕೆ ಹೀಗಾಡುತ್ತಾಳೆ?

ನನ್ನ ಮಗಳೇಕೆ ಹೀಗಾಡುತ್ತಾಳೆ?
Last Updated 27 ಸೆಪ್ಟೆಂಬರ್ 2019, 19:30 IST
ನನ್ನ ಮಗಳೇಕೆ ಹೀಗಾಡುತ್ತಾಳೆ?

ತಲೆ ಸುತ್ತುವ ಸಮಸ್ಯೆಗೆ ತಜ್ಞರ ಕೊಡುವ ಸಲಹೆ ಏನು?

ತಲೆ ಸುತ್ತುವ ಸಮಸ್ಯೆಗೆ ಕೊನೆಯೆಂದು?
Last Updated 20 ಸೆಪ್ಟೆಂಬರ್ 2019, 19:42 IST
fallback

ಸದಾ ಕಾಡುವ ತುರಿಕೆಯ ಚಿಂತೆ

ಮೇಡಂ, ನನ್ನದೊಂದು ವಿಚಿತ್ರ ಸಮಸ್ಯೆ. ನನಗೆ ಚಿಕ್ಕದಿನಿಂದಲೂ ಮೈ ತುರಿಸಿಕೊಳ್ಳುವ ಅಭ್ಯಾಸ. ಆಗೆಲ್ಲಾ ಅಲರ್ಜಿ ಕಾರಣದಿಂದ ಮೈ ತುರಿಸುತ್ತಿತ್ತು. ಆದರೆ ಈಗ ಆ ಅಭ್ಯಾಸ ಮುಂದುವರಿದಿದೆ.
Last Updated 13 ಸೆಪ್ಟೆಂಬರ್ 2019, 19:45 IST
ಸದಾ ಕಾಡುವ ತುರಿಕೆಯ ಚಿಂತೆ

ಕಾಡುವ ಚಿಂತೆಭಯದ ತಲೆನೋವು

ನನಗೆ 21 ವರ್ಷ. ಸಣ್ಣ ಸಣ್ಣ ವಿಷಯಕ್ಕೂ ಚಿಂತೆಯಾಗುತ್ತದೆ. ಒಮ್ಮೆ ಚಿಂತೆ ತಲೆಗೆ ಹೊಕ್ಕಿತು ಎಂದರೆ ತುಂಬಾ ಭಯವಾಗುತ್ತದೆ. ಅದರಿಂದ ತಲೆ ನೋವು ಬರುತ್ತದೆ. ನನಗಿರುವ ಸಮಸ್ಯೆ ಏನು?
Last Updated 30 ಆಗಸ್ಟ್ 2019, 19:16 IST
ಕಾಡುವ ಚಿಂತೆಭಯದ ತಲೆನೋವು

ಕಾಡುವ ಕತ್ತಲು

ನನಗೆ ಉಸಿರಾಟದ ಸಮಸ್ಯೆ ಕಾಡುತ್ತಿದೆ. ಸದಾ ಗಾಳಿಯಾಡುವ ವಾತಾವರಣದಲ್ಲಿ ಇರಬೇಕು ಎನ್ನಿಸುತ್ತದೆ. ಕತ್ತಲಾದರೆ ಊಟ ಮಾಡಲು ಆಗುವುದಿಲ್ಲ.
Last Updated 23 ಆಗಸ್ಟ್ 2019, 19:30 IST
fallback

ಕಾಡುವ ತಾಯಿಯ ನೆನಪು; ನಿಲ್ಲದ ಅಳು

ನಿಮ್ಮಿಂದ ಮಾತ್ರ ನಿಮ್ಮನ್ನು ಕಾಳಜಿ ಮಾಡಿಕೊಳ್ಳಲು ಸಾಧ್ಯ. ಯಾವಾಗ ನಿಮಗೆ ನೋವು ಎನ್ನಿಸುವುದೋ ಆಗ ಅತ್ತು ಬಿಡಿ. ನಿಮ್ಮನ್ನು ಅರ್ಥ ಮಾಡಿಕೊಳ್ಳದ ಜನರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.
Last Updated 16 ಆಗಸ್ಟ್ 2019, 19:30 IST
fallback

ಸ್ವಂತ ಆಸಕ್ತಿತೀರದ ಗೊಂದಲ

ನಾನು ಬಾಲ್ಯದಿಂದಲೇ ಎಲ್ಲಾ ರೀತಿಯ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿದ್ದೆ. ಯಾವುದೇ ಚಟುವಟಿಕೆಯಲ್ಲೂ ಎಂದಿಗೂ ನಿರಾಸಕ್ತಿ ಎಂಬುದು ಇರಲಿಲ್ಲ. ಆದರೆ, ಈಗ ನನಗೆ ನನ್ನ ಸ್ವಂತ ಹವ್ಯಾಸ ಯಾವುದು ಎಂದು ತಿಳಿದುಕೊಳ್ಳುವಲ್ಲಿ ಗೊಂದಲವಾಗುತ್ತಿದೆ. ನನ್ನ ಸ್ವಂತ ಆಸಕ್ತಿಗಳ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡಿ.
Last Updated 2 ಆಗಸ್ಟ್ 2019, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT