ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಸುರೇಖಾ ಹೆಗಡೆ

ಸಂಪರ್ಕ:
ADVERTISEMENT

ತಡವಾಗಿ ಬಂದಿದ್ದೀರಿ, ಸಂದರ್ಶನ ಕೊಡಲ್ಲ: ಲೋಕಜ್ಜ ಕಲಿಸಿದ ಪಾಠಗಳು...

ನಾನು ನಿಮ್ಮನ್ನು ಲೋಕಜ್ಜ ಎಂದು ಕರೆಯುತ್ತೇನೆಎಂದಿದ್ದಕ್ಕೆ ಖುಷಿಯಲ್ಲೇ ಒಪ್ಪಿಗೆ ಸೂಚಿಸುತ್ತಾ, ಚಿಕ್ಕವಯಸ್ಸಿನಲ್ಲಿಯೇ ನಾನು ಸಿನಿಮಾಗಳಲ್ಲಿ ಅಜ್ಜನ ಪಾತ್ರ ಮಾಡಿದ್ದೇನೆಈಗ ನನಗೆ 89 ವರ್ಷ. ಧಾರಾಳವಾಗಿ ಅಜ್ಜ ಎನ್ನಬಹುದು. ಹಾಗೇ ಕರಿಯಮ್ಮ’ಎಂದರು.
Last Updated 31 ಡಿಸೆಂಬರ್ 2018, 12:38 IST
ತಡವಾಗಿ ಬಂದಿದ್ದೀರಿ, ಸಂದರ್ಶನ ಕೊಡಲ್ಲ: ಲೋಕಜ್ಜ ಕಲಿಸಿದ ಪಾಠಗಳು...

ಲೋಕನಾಥ್ ಸಂದರ್ಶನ: ನನ್ನ ಮನದ ಬೆಂಗಳೂರು ಕೆಂಪು ತಂಪು

ನಾ ಕಂಡ ಬೆಂಗಳೂರು
Last Updated 31 ಡಿಸೆಂಬರ್ 2018, 7:12 IST
ಲೋಕನಾಥ್ ಸಂದರ್ಶನ: ನನ್ನ ಮನದ ಬೆಂಗಳೂರು ಕೆಂಪು ತಂಪು

ಅಪಾರ್ಟ್‌ಮೆಂಟ್‌ ಕಾರುಬಾರು

ಸ್ವಂತ ಸೂರು ಬೇಕೇಬೇಕು ಎಂದು ಪರಿತಪಿಸುವ ಕಾಲವಿದು. ಸಾಲವಾದರೂ ಚಿಂತೆಯಿಲ್ಲ, ಬಾಡಿಗೆ ಮನೆಯಲ್ಲಿ ವಾಸಿಸಲು ಮನಸೊಪ್ಪದು. ಹೀಗಾಗಿ ಅನೇಕರು ಮನೆಕಟ್ಟುವ ಯೋಚನೆ ಕೈಬಿಟ್ಟು ಅಪಾರ್ಟ್‌ಮೆಂಟ್‌ ಪ್ರವೇಶಿಸುತ್ತಿದ್ದಾರೆ. ಅಪಾರ್ಟ್‌ಮೆಂಟ್‌ಗಳ ಗೂಡಾಗಿ ಬದಲಾಗುತ್ತಿರುವ ಯಶವಂತಪುರ ಹೂಡಿಕೆದಾರರ ನೆಚ್ಚಿನ ತಾಣವೂ ಹೌದು
Last Updated 16 ಜೂನ್ 2018, 11:09 IST
ಅಪಾರ್ಟ್‌ಮೆಂಟ್‌ ಕಾರುಬಾರು

ತಂಪೆರೆದ ಮಳೆ: ಇಳೆಯಲ್ಲಿ ಬೆಳೆಯ ಸದ್ದು

ವಾಡಿಕೆಗಿಂತ ಶೇ 39.8 ರಷ್ಟು ಹೆಚ್ಚು ಮಳೆ
Last Updated 16 ಮೇ 2018, 19:39 IST
ತಂಪೆರೆದ ಮಳೆ: ಇಳೆಯಲ್ಲಿ ಬೆಳೆಯ ಸದ್ದು

ಸಂದಿಗೊಂದಿಯಲ್ಲಿ ‘ಪಾದ’ ಬೆಳೆಸಿದ ಶ್ರೀಪಾದ

ಮುಂಜಾನೆ 6.30ಕ್ಕೇ ತಮ್ಮ ಮನೆಯಿಂದ ಹೊರಟ ಮಲ್ಲೇಶ್ವರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆಂಗಲ್‌ ಶ್ರೀಪಾದ ರೇಣು ಯಶವಂತಪುರ ತ್ರಿವೇಣಿ ರಸ್ತೆಯಲ್ಲಿರುವ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಕಾರ್ಯಕರ್ತರೊಬ್ಬರ ಮನೆಯಲ್ಲಿ ಪುಳಿಯೋಗರೆ, ವಡಾ, ಕಾಫಿ ಸೇವಿಸಿದರು.
Last Updated 8 ಮೇ 2018, 19:35 IST
ಸಂದಿಗೊಂದಿಯಲ್ಲಿ ‘ಪಾದ’ ಬೆಳೆಸಿದ ಶ್ರೀಪಾದ

ಮತ ಬೇಟೆಗೆ ‘ದೇವ’ ಯಾತ್ರೆ

ಬೆಳಿಗ್ಗೆ 7.15ರ ಹೊತ್ತಿಗೆ ಮೈಸೂರು ಬ್ಯಾಂಕ್‌ ವೃತ್ತದ ಮೂಲೆಯಲ್ಲಿರುವ ದೇವಸ್ಥಾನದ ಪಕ್ಕದ ಕಲ್ಲು ಬೆಂಚಿನ ಮೇಲೆ ಜನರ ಸಮಸ್ಯೆಗಳನ್ನು ಆಲಿಸುತ್ತ ಕುಳಿತಿದ್ದರು ದೇವರಾಜ್‌. ಪಕ್ಕದಲ್ಲೇ ನಿಂತಿದ್ದ ವಾಹನದಿಂದ ಕನ್ನಡ, ತಮಿಳು ಹಾಡುಗಳು ಹೊಮ್ಮುತ್ತಿದ್ದವು.
Last Updated 3 ಮೇ 2018, 19:40 IST
ಮತ ಬೇಟೆಗೆ ‘ದೇವ’ ಯಾತ್ರೆ

ಸೇರಿಗೆ ಸವ್ವಾಸೇರು ಎಂದ ಸನಾ

ಲೈಂಗಿಕ ಅಲ್ಪಸಂಖ್ಯಾತರು ಎಂದರೆ ಬೀದಿ ಬದಿಯಲ್ಲಿ ನಿಂತು ಭಿಕ್ಷೆ ಬೇಡುತ್ತಾರೆ, ಲೈಂಗಿಕ ವೃತ್ತಿನಿರತರೇ ಆಗುತ್ತಾರೆ ಎಂಬುದು ಜನರ ಸಾಮಾನ್ಯ ಕಲ್ಪನೆ. ಆದರೆ ಇತರರಂತೆ ತಾನೂ ಬದುಕು ನಡೆಸಬೇಕು ಎಂಬ ಹಟಕ್ಕೆ ಕಟ್ಟುಬಿದ್ದು ಶಿಕ್ಷಣ ಮಾರ್ಗ ಹಿಡಿದವರು ಸನಾಶ್ರೀ.
Last Updated 10 ಏಪ್ರಿಲ್ 2018, 19:30 IST
ಸೇರಿಗೆ ಸವ್ವಾಸೇರು ಎಂದ ಸನಾ
ADVERTISEMENT
ADVERTISEMENT
ADVERTISEMENT
ADVERTISEMENT