ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಟಿ.ಎಸ್.ಸುಧೀರ್‌

ಸಂಪರ್ಕ:
ADVERTISEMENT

ಆರೋಪಿಗೇ ‘ಜೈ’ ಎಂದ ಮಾಲಿವುಡ್‌!

ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ನಟ ದಿಲೀಪ್‌ ಅವರಿಗೆ ಮತ್ತೆ ಸದಸ್ಯತ್ವವನ್ನು ನೀಡಲು ಮಲಯಾಳ ಚಿತ್ರ ಕಲಾವಿದರ ಸಂಘ (ಅಮ್ಮ) ಮೊನ್ನಿನ ತೀರ್ಮಾನಿಸಿದೆ.
Last Updated 19 ಅಕ್ಟೋಬರ್ 2018, 9:49 IST
ಆರೋಪಿಗೇ ‘ಜೈ’ ಎಂದ ಮಾಲಿವುಡ್‌!

ಆಂಧ್ರ ಚುನಾವಣಾ ಪ್ರಚಾರಕ್ಕೆ ಲೋಕಸಭೆಯಿಂದಲೇ ಚಾಲನೆ

ಆಂಧ್ರದಲ್ಲಿ ಟಿಡಿಪಿ-ಬಿಜೆಪಿ ನಡುವಣ ನಂಟು ಒಲ್ಲದ್ದೇ ಆಗಿತ್ತು; ಇಬ್ಬರು ಪಾಲುದಾರರಿಗೂ ಒಂದೇ ಸೂರಿನಡಿ ಬದುಕುವುದಕ್ಕೆ ಇಷ್ಟ ಇರಲಿಲ್ಲ. ವೈಎಸ್‍ಆರ್ ಕಾಂಗ್ರೆಸ್‍ ಜತೆಗೆ ಬಿಜೆಪಿ ಮೈತ್ರಿಯೇತರ ಸಂಬಂಧ ಹೊಂದಿದೆ ಎಂಬ ಅನುಮಾನ ಟಿಡಿಪಿಗೆ ಸದಾ ಇತ್ತು.
Last Updated 20 ಮಾರ್ಚ್ 2018, 19:30 IST
ಆಂಧ್ರ ಚುನಾವಣಾ ಪ್ರಚಾರಕ್ಕೆ ಲೋಕಸಭೆಯಿಂದಲೇ ಚಾಲನೆ

ಬಲಿಷ್ಠ ರಾಜ್ಯ, ಕನಿಷ್ಠ ಕೇಂದ್ರ: ಕೆಸಿಆರ್‌ ಹೊಸ ಚಿಂತನೆ

ಕಾಂಗ್ರೆಸ್‍ ಮತ್ತು ಬಿಜೆಪಿಯ ವಿರುದ್ಧ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‍ (ಕೆಸಿಆರ್‌) ವ್ಯಕ್ತಪಡಿಸಿದ ಆಕ್ರೋಶ ಮತ್ತು ರಾಷ್ಟ್ರೀಯ ರಾಜಕಾರಣದಲ್ಲಿ ಪಾತ್ರ ವಹಿಸುವುದಾಗಿ ಮಾಡಿದ ಘೋಷಣೆ ಹೆಚ್ಚಿನವರಲ್ಲಿ ಅಚ್ಚರಿಗೆ ಕಾರಣವಾಗಿದೆ.
Last Updated 6 ಮಾರ್ಚ್ 2018, 19:30 IST
ಬಲಿಷ್ಠ ರಾಜ್ಯ, ಕನಿಷ್ಠ ಕೇಂದ್ರ: ಕೆಸಿಆರ್‌ ಹೊಸ ಚಿಂತನೆ

ತಮಿಳು ಮತದಾರರು ಮತ್ತು ಕಮಲ್‌ ರಾಜಕಾರಣ

ಕಮಲ್‌ ಅವರ ತಾರಾ ವರ್ಚಸ್ಸನ್ನು ಪರಿಗಣಿಸುವುದಾರೆ, ಅವರ ಹೊಸ ಪಕ್ಷ ಮಕ್ಕಳ್‌ ನೀದಿ ಮಯ್ಯಂ (ಜನರ ನ್ಯಾಯ ಕೇಂದ್ರ) ಭಾರಿ ಆಸಕ್ತಿ ಕೆರಳಿಸಿದೆ. ಆದರೆ, ಸಾರ್ವಜನಿಕ ಸಭೆಯಲ್ಲಿ ಅವರು ನೀಡಿರುವ ಹೇಳಿಕೆಗಳೆಲ್ಲ ರಾಜಕಾರಣಿ ಕಮಲ್‌ ಹಾಸನ್‌ ಹೇಗಿರಬಹುದು ಎಂಬುದರ ಮಿಂಚಿನನೋಟವನ್ನು ಮಾತ್ರ ನೀಡಿವೆ.
Last Updated 22 ಫೆಬ್ರುವರಿ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT