ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಉಷಾ ಕಟ್ಟೆಮನೆ

ಸಂಪರ್ಕ:
ADVERTISEMENT

ನಾನೂ ಟ್ರೋಲ್ ಆದಾಗ...

ಅವರ ದೃಷ್ಟಿಯಲ್ಲಿ ಹೆಣ್ಣು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ವಾಹಕಳಷ್ಟೇ. ಅವಳೆಲ್ಲಾದರೂ ಸ್ವಂತಿಕೆಯನ್ನು ಮೈಗೂಡಿಸಿಕೊಂಡರೆ, ಪ್ರಶ್ನಿಸಿಸಲು ಆರಂಭಿಸಿದರೆ ಅವಳು ‘ಸಂಸ್ಕೃತಿ ಹೀನಳು’ ಎಂದು ಪ್ರಚಾರ ಮಾಡಿ...
Last Updated 8 ಮಾರ್ಚ್ 2019, 4:10 IST
ನಾನೂ ಟ್ರೋಲ್ ಆದಾಗ...

ತಾರ್ಸರ್–ಮಾರ್ಸರ್

ಗೂಗಲ್‌, ಯೂಟ್ಯೂಬ್‌ನಲ್ಲಿ ಕಾಶ್ಮೀರದ ಕಡುನೀಲ ಸರೋವರಗಳ ಮೋಹಕ ಸೌಂದರ್ಯವನ್ನು ಕಂಡಾಗಲೆಲ್ಲ ಅಲ್ಲಿಗೊಮ್ಮೆ ಹೋಗಬೇಕೆಂದು ಮನಸ್ಸು ಹುಚ್ಚೆದ್ದು ಕುಣಿಯುತ್ತಿತ್ತು.
Last Updated 6 ಮಾರ್ಚ್ 2019, 19:45 IST
ತಾರ್ಸರ್–ಮಾರ್ಸರ್

ಗಮಕ ಅನಾಥ ಶಿಶುವೇ?

ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜೂನ್ 24 ರಿಂದ 26ರವರೆಗೆ ಶ್ರವಣಬೆಳಗೊಳದಲ್ಲಿ ಅಖಿಲ ಭಾರತ ಮಟ್ಟದ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಒಳ್ಳೆಯ ನಡೆ, ಆಗಬೇಕಾದ್ದೇ. ಆದರೆ ಈ ಸಮ್ಮೇಳನದಲ್ಲಿ ಗಮಕ ಪ್ರಕಾರವನ್ನು ಕಡೆಗಣಿಸಿದ್ದು ಯಾಕೆ?
Last Updated 12 ಜೂನ್ 2018, 19:08 IST
fallback

ಗಮಕದ ರುಚಿ ಹತ್ತಿತು!.

ಹೈಸ್ಕೂಲಿನಲ್ಲಿ ನಮಗೊಬ್ಬ ಕನ್ನಡ ಪಂಡಿತರಿದ್ದರು.ಅವರು ಪಠ್ಯದಲ್ಲಿದ್ದ ಕುಮಾರವ್ಯಾಸಭಾರತ, ಪಂಪಭಾರತ, ಹರಿಶ್ಚಂದ್ರ ಕಾವ್ಯ, ರನ್ನನ ಗದಾಯುದ್ಧ ಮುಂತಾದ ಹಳೆಗನ್ನಡ ಕಾವ್ಯಗಳನ್ನು ರಸವತ್ತಾಗಿ ಹಾಡುತ್ತಿದ್ದರು. ಹೈಸ್ಕೂಲ್ ತೊರೆದು ಮೂರು ದಶಕಗಳೇ ಕಳೆದು ಹೋಗಿವೆ. ಆದರೂ ಅವರಂದು ಹಾಡುತ್ತಿದ್ದ ಹಾಡುಗಳನ್ನು ನಾನಿಂದೂ ಆಗಾಗ ಗುನುಗುನಿಸುತ್ತಿದ್ದೇನೆ.
Last Updated 14 ಮೇ 2018, 19:30 IST
ಗಮಕದ ರುಚಿ ಹತ್ತಿತು!.

ಅವಳ ದನಿಗೂ ಅವಕಾಶವಿದ್ದರೆ...

ಭಾರತೀಯ ಸಂಸ್ಕೃತಿಯಲ್ಲಿ ಮದುವೆಯೆಂಬುದು ಏಳೇಳು ಜನ್ಮಗಳ ಅನುಬಂಧ. ಇದರ ಮುಖ್ಯ ಉದ್ದೇಶ ಸಂತಾನವನ್ನು ಪಡೆಯುವುದೇ ಆಗಿತ್ತು. ಹಾಗಾಗಿ ಇಲ್ಲಿ ದಂಪತಿ ಮಿಲನಕ್ಕೂ ಒಂದು ಶುಭ ಮೂಹೂರ್ತವಿದೆ. ಮುಂದೆಯೂ ದಾಂಪತ್ಯನಿಷ್ಠೆ ಎಂಬುದು ಬಹುಮುಖ್ಯ. ಆದರೆ...
Last Updated 28 ಏಪ್ರಿಲ್ 2018, 19:30 IST
ಅವಳ ದನಿಗೂ ಅವಕಾಶವಿದ್ದರೆ...

ಬ್ರಹ್ಮಪುತ್ರನ ಕಂದ ಮಜೂಲಿ!

ಹೌದು, ಕನಸುಗಾರರ, ಸಾಹಸಿಗಳ, ಏಕಾಂತ ಪ್ರಿಯರ ಮನಸ್ಸನ್ನು ಸೆಳೆಯುವ ನಿಗೂಢ ಶಕ್ತಿ ದ್ವೀಪಗಳಿಗಿದೆ; ಸಮುದ್ರಕ್ಕಿದೆ; ಸಮುದ್ರದಂತಹ ನದಿಗಿದೆ. ಬ್ರಹ್ಮಪುತ್ರವೆಂಬ ಉನ್ಮತ್ತ ನದಿಯ ಕಾಂತಶಕ್ತಿ ಇನ್ನೂ ವಿಸ್ತಾರವಾದದ್ದು. ಅಂತಹ ಕಾಂತಶಕ್ತಿಯ ಸೆಳೆತಕ್ಕೆ ಸಿಕ್ಕ ನಾನು ಮಜೂಲಿ ಎಂಬ ದ್ವೀಪಕ್ಕೆ ಹೋದೆ.
Last Updated 21 ಅಕ್ಟೋಬರ್ 2017, 19:30 IST
ಬ್ರಹ್ಮಪುತ್ರನ ಕಂದ ಮಜೂಲಿ!

ಭಾರತ–ಪಾಕ್‌ ನಡುವಣ ಸ್ನೇಹ‘ಸಿಂಧು’

‘ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದ’ದ ಅನುಸಾರ ಭಾರತ ತನ್ನ ಪಾಲಿನ ನೀರಿನ ಹಕ್ಕನ್ನು ಪೂರ್ತಿಯಾಗಿ ಬಳಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಮೂಲಕ ಪಾಕಿಸ್ತಾನವನ್ನು ‘ನೀರಿನ ಸಂಕಷ್ಟ’ಕ್ಕೆ ಸಿಲುಕಿಸುವ ಚಿಂತನೆ ಚಾಲ್ತಿಯಲ್ಲಿದೆ. ತಮಾಷೆಯೆಂದರೆ, ಸಿಂಧು ಎನ್ನುವ ನದಿ ಭಾರತದಲ್ಲಿ ಹರಿಯುತ್ತಿರುವುದೇ ಅನೇಕರಿಗೆ ತಿಳಿದಿಲ್ಲ.
Last Updated 2 ಅಕ್ಟೋಬರ್ 2016, 4:39 IST
ಭಾರತ–ಪಾಕ್‌ ನಡುವಣ ಸ್ನೇಹ‘ಸಿಂಧು’
ADVERTISEMENT
ADVERTISEMENT
ADVERTISEMENT
ADVERTISEMENT