ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ವಾಗೀಶ ಕುರುಗೋಡು

ಸಂಪರ್ಕ:
ADVERTISEMENT

ಕುರುಗೋಡು: ತುಂಬಿದ ಗುಂಡಿಗನೂರು ಕೆರೆ; 15 ಲಕ್ಷ ಮೀನು ಮರಿಗಳ ಸಾಕಣೆ

ರೈತರ ಮುಖದಲ್ಲಿ ಮಂದಹಾಸ
Last Updated 23 ಸೆಪ್ಟೆಂಬರ್ 2024, 5:33 IST
ಕುರುಗೋಡು: ತುಂಬಿದ ಗುಂಡಿಗನೂರು ಕೆರೆ; 15 ಲಕ್ಷ ಮೀನು ಮರಿಗಳ ಸಾಕಣೆ

ಕುರುಗೋಡು: ‘ನುಡಿ’ ನಂಬಿ ಮೆಣಸು ಬೆಳೆಗೆ ಒತ್ತು

ಬೆಲೆ ಕುಸಿತ ಆತಂಕದ ನಡುವೆ ಮೆಣಸಿಕಾಯಿ ಬೆಳೆಯಲು ಮುಂದಾದ ರೈತರು
Last Updated 13 ಆಗಸ್ಟ್ 2024, 5:29 IST
ಕುರುಗೋಡು: ‘ನುಡಿ’ ನಂಬಿ ಮೆಣಸು ಬೆಳೆಗೆ ಒತ್ತು

ಕುರುಗೋಡು | ಬಾರದ ಮಳೆ: ಬಾಡುತ್ತಿದೆ ಬೆಳೆ

ತುಂಗಭದ್ರಾ ಜಲಾಶಯದಲ್ಲೂ ನೀರಿನ ಹರಿವಿನ ಪ್ರಮಾಣ ಕಡಿಮೆ
Last Updated 10 ಜುಲೈ 2024, 6:05 IST
ಕುರುಗೋಡು | ಬಾರದ ಮಳೆ: ಬಾಡುತ್ತಿದೆ ಬೆಳೆ

ಶಾಲೆಗೆ ಮಕ್ಕಳು ನಿತ್ಯ 5 ಕಿ.ಮೀ ನಡಿಗೆ

ಮುದ್ದಟನೂರು ನವಗ್ರಾಮದ ವಿದ್ಯಾರ್ಥಿಗಳಿಗೆ ಬಸ್‌ ತೊಂದರೆ
Last Updated 20 ಜೂನ್ 2024, 7:11 IST
ಶಾಲೆಗೆ ಮಕ್ಕಳು ನಿತ್ಯ 5 ಕಿ.ಮೀ ನಡಿಗೆ

ಸಿರಿಗೇರಿ: ಉಲ್ಬಣಗೊಂಡ ಕುಡಿಯುವ ನೀರಿನ ಸಮಸ್ಯೆ

ಸಮುದ್ರದ ಜತೆ ನೆಂಟಸ್ತನ, ಉಪ್ಪಿಗೆ ಪರದಾಟ ಎನ್ನುವ ಗಾದೆ ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮಕ್ಕೆ ಅಕ್ಷರಶಃ ಅನ್ವಯವಾಗುತ್ತದೆ.
Last Updated 7 ಮೇ 2024, 4:34 IST
ಸಿರಿಗೇರಿ: ಉಲ್ಬಣಗೊಂಡ ಕುಡಿಯುವ ನೀರಿನ ಸಮಸ್ಯೆ

ಕುರುಗೋಡು: ರೈತನ ಕೈಹಿಡಿದ ಗುಲಾಬಿ ಕೃಷಿ

‘ಭೂಮಿತಾಯಿಯನ್ನು ನಂಬಿ ಸೇವೆ ಮಾಡಿದರೆ ಕೈಬಿಡುವುದಿಲ್ಲ. ಶ್ರದ್ದೆ, ತಾಳ್ಮೆ, ನಿರಂತರ ಪರಿಶ್ರಮದಿಂದ ಕೃಷಿಯಲ್ಲಿ ಖುಷಿ ಕಾಣಬಹುದು’ ಎನ್ನುತ್ತಾರೆ ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದ ಪ್ರಗತಿಪರ ಯುವ ರೈತ ಗುರುರಾಜ.
Last Updated 12 ಏಪ್ರಿಲ್ 2024, 5:12 IST
ಕುರುಗೋಡು: ರೈತನ ಕೈಹಿಡಿದ ಗುಲಾಬಿ ಕೃಷಿ

ಕುರುಗೋಡು | ಶಿಕ್ಷಕರ ಕೊರತೆ, ಸೋರುವ ಕೊಠಡಿ: ಕುಡುಕರ ತಾಣವಾದ ಸರ್ಕಾರಿ ಶಾಲೆ ಆವರಣ

ಕುರುಗೋಡು ತಾಲ್ಲೂಕಿನ ಎಚ್.ವೀರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಷ್ಟು ಶೌಚಾಲಯಗಳಿಲ್ಲ. ಕಾಂಪೌಂಡ್ ಇಲ್ಲ. ಸಾಮೂಹಿಕ ಪ್ರಾರ್ಥನೆಗೆ ಸ್ಥಳವಿಲ್ಲ. ಕ್ರೀಡಾಂಗಣ ಇಲ್ಲವೇ ಇಲ್ಲ. ಮಳೆ ಬಂದರೆ ಸೋರುವ ಕೊಠಡಿ, ಕಾಡುವ ಶಿಕ್ಷಕರ ಕೊರತೆ, ದುರ್ವಾಸನೆ ಬೀರುವ ಚರಂಡಿ.
Last Updated 11 ಏಪ್ರಿಲ್ 2024, 6:24 IST
ಕುರುಗೋಡು | ಶಿಕ್ಷಕರ ಕೊರತೆ, ಸೋರುವ ಕೊಠಡಿ: ಕುಡುಕರ ತಾಣವಾದ ಸರ್ಕಾರಿ ಶಾಲೆ ಆವರಣ
ADVERTISEMENT
ADVERTISEMENT
ADVERTISEMENT
ADVERTISEMENT