370ನೇ ವಿಧಿ ರದ್ದತಿ: ಭಾರತ ಏಕೀಕರಣದ ದಿಸೆಯಲ್ಲಿ ಮಹತ್ವದ ಹೆಜ್ಜೆ
370ನೇ ವಿಧಿಯ ರದ್ದತಿಯು ಸಂಪೂರ್ಣವಾಗಿ ದೇಶದ ಭದ್ರತೆ, ಸುರಕ್ಷತೆ, ಏಕತೆ ಮತ್ತು ಸಮಾನ ಸಮೃದ್ಧಿಗೆ ಸಂಬಂಧಿಸಿದ ವಿಷಯ. ಇದು ತಿರಸ್ಕಾರಕ್ಕೆ ಒಳಗಾದ ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿಯ ಆಯಾಮಕ್ಕೆ ತೆರೆದುಕೊಳ್ಳುವಂತೆ ಮಾಡಲಿದೆ.Last Updated 25 ಆಗಸ್ಟ್ 2019, 7:16 IST