ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿ.ಬಾಲಕೃಷ್ಣ ಶಿರ್ವ

ಸಂಪರ್ಕ:
ADVERTISEMENT

ಸಾಗರದಲ್ಲಿ ವಿದೇಶಿ ಹಣ್ಣುಗಳ ವಿಶಿಷ್ಟ ತೋಟ

ಹಿಂಡೂರಾಜೇಂದ್ರ ಅವರು ತಮ್ಮ ಮನೆಯ ಅಂಗಳದಲ್ಲಿ ನೂರಾರು ವೆರೈಟಿಯ ವಿದೇಶಿ ಹಣ್ಣಿನ ಮರಗಳನ್ನು ಬೆಳೆಸಿದ್ದಾರೆ. ಇವುಗಳ ಜತೆಗೆ ದೇಸಿಯ ಹಣ್ಣಿನ ಮರಗಳೂ ಇವೆ.
Last Updated 10 ಸೆಪ್ಟೆಂಬರ್ 2019, 9:12 IST
ಸಾಗರದಲ್ಲಿ ವಿದೇಶಿ ಹಣ್ಣುಗಳ ವಿಶಿಷ್ಟ ತೋಟ

ತಾರಸಿ ಮೇಲೆ ತರಕಾರಿ ಮಾರ್ಕೆಟ್‌!

ದಶಕದ ಹಿಂದಿನ ಮಾತು. ಮಂಗಳೂರಿನ ಮಾರ್ನಮಿಕಟ್ಟೆಯ ಬ್ಲಾನಿ ಡಿಸೋಜ ಅವರ ಮನೆಯ ಟೆರೇಸ್‌ ಮೇಲೆ ಕಾಬುಲ್ ದ್ರಾಕ್ಷಿ ಗೊಂಚಲು ಗೊಂಚಲಾಗಿ ತೂಗತೊಡಗಿದಾಗ ಊರಿಗೆ ಊರೇ ಅಚ್ಚರಿ ಪಟ್ಟಿತು. ಕರಾವಳಿಯಲ್ಲಿ ದ್ರಾಕ್ಷಿ ಬೆಳೆಯುವುದೇ ಇಲ್ಲ ಎನ್ನುವ ಮಾತನ್ನು ಸುಳ್ಳು ಮಾಡಿದ್ದ ಡಿಸೋಜಾ ಅವರು ಇದನ್ನು ಸತ್ಯ ಮಾಡಿ ತೋರಿಸಿದ್ದು ತಾರಸಿ ಮೇಲೆ! ಸಸಿ ನೆಟ್ಟು 14 ವರ್ಷಗಳಲ್ಲಿ ಫಲ ಕಂಡಿತ್ತು ದ್ರಾಕ್ಷಿ. ಮೊದಲ ಇಳುವರಿಯಾಗಿ 40ಕೆ.ಜಿಯಷ್ಟು ದ್ರಾಕ್ಷಿ ಇವರ ಕೈ ಸೇರಿತ್ತು.
Last Updated 29 ಆಗಸ್ಟ್ 2016, 19:30 IST
ತಾರಸಿ ಮೇಲೆ ತರಕಾರಿ ಮಾರ್ಕೆಟ್‌!

ಭರ್ಜರಿ ತರಕಾರಿ ತೋಟ

ಅಡಿಕೆ, ತೆಂಗು, ಮಾವು ಗಿಡಗಳಿಂದ ತುಂಬಿರುವ ಈ ಬೃಹತ್‌ ತೋಟದ ಮುಂದೆ ಸಾಗುತ್ತಿದ್ದಂತೆ ಈ ಎಸ್ಟೇಟ್‌ ಯಜಮಾನ ಶಂಕರನಾರಾಯಣ ಭಟ್‌ ಅವರ ಮನೆ ಇದೆ. ಮನೆಯ ಮುಂಭಾಗದಲ್ಲಿ ಇರುವ ಎರಡು ಎಕರೆ ತೋಟದಲ್ಲಿ ತಹರೇವಾರಿ ತರಕಾರಿ ಮೇಳೈಸಿದೆ. ಒಂದಕ್ಕೊಂದು ಭಿನ್ನ ಎನ್ನುವಂಥ ತರಕಾರಿಗಳು ಅಲ್ಲಿ ತುಂಬಿಕೊಂಡಿವೆ.
Last Updated 9 ಮಾರ್ಚ್ 2015, 19:30 IST
ಭರ್ಜರಿ ತರಕಾರಿ ತೋಟ

ಕನಸಿನ ಮನೆಯಲ್ಲಿ ಮೆಟ್ಟಿಲುಗಳ ದೃಶ್ಯಕಾವ್ಯ

ಹಿಂದಿನ ಕಾಲದ ಮನೆಗಳಲ್ಲಿ ಮೆಟ್ಟಿಲುಗಳು ಮೇಲು ಅಂತಸ್ತಿಗೆ, ಅಟ್ಟಕ್ಕೆ ಹತ್ತಲಷ್ಟೆ ಇರುವಂತಹವು ಎಂಬ ಭಾವನೆ ಇತ್ತು. ಆದರೆ ಈಗ ಮೆಟ್ಟಿಲುಗಳು ಕೂಡ ಇಂಟೀರಿಯರ್ ಡೆಕೊರೇಷನ್‌ನ ಅವಿಭಾಜ್ಯ ಅಂಗವಾಗಿವೆ.
Last Updated 16 ಡಿಸೆಂಬರ್ 2014, 19:30 IST
ಕನಸಿನ ಮನೆಯಲ್ಲಿ 	ಮೆಟ್ಟಿಲುಗಳ ದೃಶ್ಯಕಾವ್ಯ

ಹಸಿರು ಮನೆಯೊಳು ಶುಂಠಿ

ಪಾಲಿಹೌಸ್‌ನಲ್ಲಿ ತರಕಾರಿ ಬೆಳೆಯುವುದು ಈಗ ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ಕೃಷಿಕರು ಮೊತ್ತಮೊದಲ ಬಾರಿಗೆ ಶುಂಠಿಯನ್ನು ಪ್ರಾಯೋಗಿಕವಾಗಿ ಬೆಳೆಯುತ್ತಿದ್ದಾರೆ.
Last Updated 17 ನವೆಂಬರ್ 2014, 19:30 IST
ಹಸಿರು ಮನೆಯೊಳು ಶುಂಠಿ

ವಾನಳ್ಳಿ ಈರುಳ್ಳಿ ನೀರು ಬಾಯಲ್ಲಿ!

ಎಲ್ಲ ಈರುಳ್ಳಿಗಿಂತ ಇದು ಭಿನ್ನ. ರುಚಿಯಲ್ಲಿ ಇದನ್ನು ಮೀರಿಸುವ ಈರುಳ್ಳಿ ಇಲ್ಲ. ಏಕೆಂದರೆ ಸಾಮಾನ್ಯವಾಗಿ ಎಲ್ಲ ಈರುಳ್ಳಿ ಖಾರವಾಗಿರುತ್ತದೆ. ಹೆಚ್ಚುವಾಗ ಕಣ್ಣಲ್ಲಿ ನೀರು ಬರುತ್ತದೆ. ಆದರೆ ಈ ಈರುಳ್ಳಿಯ ವೈಶಿಷ್ಟ್ಯವೆಂದರೆ ಇದರ ರುಚಿ ಸಿಹಿಯಾಗಿರುವುದು.
Last Updated 26 ಆಗಸ್ಟ್ 2013, 19:59 IST
fallback

ಆಗುಂಬೆಯಲ್ಲೂ ದೊಣ್ಣೆಮೆಣಸು

ಆಗುಂಬೆಯಂತಹ ಭಾರಿ ಮಳೆ ಗಾಳಿ ಬೀಳುವ ಪ್ರದೇಶದಲ್ಲಿ ದೊಣ್ಣೆಮೆಣಸು (ಕ್ಯಾಪ್ಸಿಕಮ್) ಬೆಳೆಯುವುದು ಅಸಾಧ್ಯ ಎಂದೇ ಹೇಳುವುದುಂಟು. ಆದರೆ ಇದನ್ನು ಸಾಧ್ಯ ಮಾಡಿ ತೋರಿಸಿದ್ದಾರೆ ನಾಲ್ವರು ಮಿತ್ರರು.
Last Updated 24 ಜೂನ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT