ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿದ್ಯಾ ವಿ.ಹಾಲಭಾವಿ

ಸಂಪರ್ಕ:
ADVERTISEMENT

Valentine day: ರಹಸ್ಯ ದ್ವೇಷಿಗಳ ವಿನೆಗರ್ ವ್ಯಾಲೆಂಟೈನ್ಸ್

ಪ್ರೇಮಿಗಳ ದಿನವಾದ (ವ್ಯಾಲೆಂಟೈನ್ಸ್ ಡೇ) ಫೆಬ್ರುವರಿ 14ರಂದು ಪ್ರೇಮಿಗಳು ಪ್ರೇಮ ಸಂದೇಶವುಳ್ಳ ಶುಭಾಶಯ ಪತ್ರಗಳನ್ನು ಕಳುಹಿಸುವ ಮೂಲಕ ಮತ್ತು ಚಾಕೊಲೇಟ್ ಇನ್ನಿತರೆ ಉಡುಗೊರೆಗಳನ್ನು ನೀಡುವ ಮೂಲಕ ಪರಸ್ಪರ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಇದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ವಿಕ್ಟೋರಿಯನ್ ಯುಗದಲ್ಲಿ ಮತ್ತು 19ನೇ ಶತಮಾನದ ಉತ್ತರಾರ್ಧದಲ್ಲಿ ಫೆಬ್ರುವರಿ 14 ಸಹ ದುರಾದೃಷ್ಟ ಬಲಿಪಶುಗಳು ಅವರ ರಹಸ್ಯ ದ್ವೇಷಿಗಳಿಂದ(ಹೇಟರ್ಸ್) ನಿಂದನೆ ಮತ್ತು ಅವಮಾನಗಳನ್ನು ಪಡೆಯುವ ದಿನವೂ ಆಗಿತ್ತು.
Last Updated 13 ಫೆಬ್ರುವರಿ 2021, 5:29 IST
Valentine day: ರಹಸ್ಯ ದ್ವೇಷಿಗಳ ವಿನೆಗರ್ ವ್ಯಾಲೆಂಟೈನ್ಸ್

ಬಾಗ್‌ನಲ್ಲಿ ಹೂತಿಟ್ಟ ಬೆಣ್ಣೆ!

ಪೀಟ್ ಬಾಗ್‌ನಲ್ಲಿ ಶೋಧಿಸಿರುವ ಮತ್ತೊಂದು ಕುತೂಹಲಕಾರಿ ಸಂಶೋಧನೆಯೆಂದರೆ ಬೆಣ್ಣೆಯ ಸಂಗ್ರಹಗಳು. ವಿಶೇಷವಾಗಿ ಐರ್ಲೆಂಡ್ ಮತ್ತು ಗ್ರೇಟ್ ಬ್ರಿಟನ್‍ನ ಪೀಟ್ ಬಾಗ್‍ಗಳಲ್ಲಿ ದೊರೆತಿರುವ ಬಾಗ್ ಬೆಣ್ಣೆಯು ಹೂತುಹೋಗಿರುವ ಪುರಾತನವಾದ ಮೇಣದಂತ ವಸ್ತುವನ್ನು ಸೂಚಿಸುತ್ತದೆ.
Last Updated 18 ಜುಲೈ 2020, 19:30 IST
ಬಾಗ್‌ನಲ್ಲಿ ಹೂತಿಟ್ಟ ಬೆಣ್ಣೆ!

ಕ್ರಿಪ್ಟೊಸ್ ಎಂಬ ಗೂಢ ಕಲಾಕೃತಿ!

‘ಗುಪ್ತಚರ ಸಂಗ್ರಹ’ (ಇಂಟೆಲಿಜೆನ್ಸ್ ಗ್ಯಾದರಿಂಗ್) ಎನ್ನುವ ಥೀಮ್ ಹೊಂದಿರುವ ಈ ವಿಶಿಷ್ಟ ‘ಕ್ರಿಪ್ಟೊಸ್‌’ ಕಲಾಕೃತಿಯು ‘ಎಸ್‌’ ಆಕಾರದಲ್ಲಿದ್ದು, ನಾಲ್ಕು ತಾಮ್ರದ ದೊಡ್ಡ ಫಲಕಗಳನ್ನು ಹೊಂದಿದೆ.
Last Updated 6 ಜೂನ್ 2020, 20:12 IST
ಕ್ರಿಪ್ಟೊಸ್ ಎಂಬ ಗೂಢ ಕಲಾಕೃತಿ!

ಪ್ಯಾಪಿರಸ್ ಸುರುಳಿಯ ವೈದ್ಯಕೀಯ ಕಥನ

‘ಎಡ್ವಿನ್ ಸ್ಮಿತ್ ಪ್ಯಾಪಿರಸ್’ ಒಂದು ವೈದ್ಯಕೀಯ ದಾಖಲೆ. ಇದು ವಿಶ್ವದಲ್ಲಿಯೇ ಶಸ್ತ್ರಚಿಕಿತ್ಸೆಯ ಕುರಿತಾಗಿ ಇಂದಿಗೂ ಅಸ್ತಿತ್ವದಲ್ಲಿ ಇರುವ ಅತ್ಯಂತ ಹಳೆಯ ಪಠ್ಯಪುಸ್ತಕ.
Last Updated 16 ಮೇ 2020, 19:30 IST
ಪ್ಯಾಪಿರಸ್ ಸುರುಳಿಯ ವೈದ್ಯಕೀಯ ಕಥನ

ಕ್ವಾರಂಟೈನ್ ಕ್ವಾಟ್ರಸ್

ರೋಗದ ಸೋಂಕಿನ ಹರಡುವಿಕೆ ತಡೆಗಟ್ಟಲು ಪ್ರತ್ಯೇಕತೆಯನ್ನು ವಿವರಿಸಲು ಬಳಸುವ ‘ಕ್ವಾಂಟೈನ್’ ಎಂಬ ಪದವು ಲ್ಯಾಟಿನ್ ಪದ ‘ಕ್ವಾರಂಟಾ’ದಿಂದ ಬಂದಿದೆ. ಇದರ ಅರ್ಥ 40. ಏಕೆಂದರೆ ಪ್ರತ್ಯೇಕತೆಯು 40 ದಿನಗಳವರೆಗೆ ಇತ್ತು.
Last Updated 18 ಏಪ್ರಿಲ್ 2020, 19:30 IST
ಕ್ವಾರಂಟೈನ್ ಕ್ವಾಟ್ರಸ್

ವಿಶಿಷ್ಟ ಹೂ ಮಾರುಕಟ್ಟೆ

ಉತ್ತರ ನೆದರ್ಲೆಂಡ್‌ನ ಆಲ್ಸ್ಮೀರ್ ನಗರವು ಅನೇಕ ಸರೋವರಗಳು, ಐತಿಹಾಸಿಕ ಉದ್ಯಾನಗಳನ್ನು ಹೊಂದಿದ್ದು ವಾಸಿಸಲು ಅತ್ಯಂತ ಸುಂದರ ಹಾಗೂ ಶಾಂತಿಯುತ ಸ್ಠಳವೆಂದೇ ಹೆಸರು ಪಡೆದಿದೆ. ಆಮ್‌ಸ್ಟರ್‌ ಡ್ಯಾಂನ ಶಿಫೇಲ್ ವಿಮಾನ ನಿಲ್ದಾಣದ ಹತ್ತಿರವಿರುವ ಈ ಪಟ್ಟಣದಲ್ಲಿ ಡಚ್‌ನ ‘ಆಲ್ಸ್ಮೀರ್ ಹೂ ಹರಾಜು’ ಅಥವಾ ‘ಬ್ಲೂಮೆನ್‍ ವೀಲಿಂಗ್ ಆಲ್ಸ್ಮೀರ್’ ನಡೆಯುತ್ತದೆ. ಇದು ವಿಶ್ವದ ಅತ್ಯಂತ ದೊಡ್ಡದಾಗಿರುವ ಹೂವಿನ ಮಾರುಕಟ್ಟೆ.
Last Updated 28 ಮಾರ್ಚ್ 2020, 19:30 IST
ವಿಶಿಷ್ಟ ಹೂ ಮಾರುಕಟ್ಟೆ

ಫ್ರಾನ್ಸ್‌ನ ಅದ್ಭುತ ಕಣಿವೆ

ಆಗ್ನೇಯ ಫ್ರಾನ್ಸ್‌ನ ‘ಆಲ್ಪ್ಸ್ ಡಿ ಹಾಟ್’ ಪ್ರಾವಿನ್ಸ್ ಮತ್ತು ‘ವರ್’ ನಡುವೆ ‘ವರ್ಡಾನ್ ಜಾರ್ಜ್’ ಎಂಬ ಅದ್ಭುತ ನದಿ ಕಣಿವೆಯಿದೆ. ಫ್ರೆಂಚ್ ಭಾಷೆಯಲ್ಲಿ ಇದಕ್ಕೆ ‘ಗಾರ್ಜಸ್ ಡು ವರ್ಡಾನ್’ ಅಥವಾ ‘ಗ್ರಾಂಡ್ ಕ್ಯಾನಾನ್ ಡು ವರ್ಡಾನ್’ ಎನ್ನುತ್ತಾರೆ. ಯೂರೋಪಿನ ಅತ್ಯಂತ ಸುಂದರ ಕಣಿವೆ ಇದು. ಸುಮಾರು 25 ಕಿಲೋಮೀಟರ್ ಉದ್ದ ಹಾಗೂ 700 ಮೀಟರ್ ಆಳ ಹೊಂದಿದೆ.
Last Updated 18 ಜನವರಿ 2020, 19:30 IST
ಫ್ರಾನ್ಸ್‌ನ ಅದ್ಭುತ ಕಣಿವೆ
ADVERTISEMENT
ADVERTISEMENT
ADVERTISEMENT
ADVERTISEMENT