ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿಕಾಸ ಆರ್ ಮೌರ್ಯ, ಬೆಂಗಳೂರು

ಸಂಪರ್ಕ:
ADVERTISEMENT

ಸಂಗತ: ಮರ್ಯಾದೆಗೇಡು ಹತ್ಯೆ– ಬೇಕು ‘ಕರ್ನಾಟಕ ಮಾದರಿ’ ಕಾನೂನು

ಮರ್ಯಾದೆಗೇಡು ಹತ್ಯೆ ವಿರುದ್ಧ ಜನಾಂದೋಲನವೊಂದು ಪುಟಿದೇಳಬೇಕಾಗಿದೆ. ಕನ್ನಡ ನಾಡಿನ ಹೆಣ್ಣುಮಕ್ಕಳನ್ನು, ದುರ್ಬಲ ಜಾತಿಗಳ ಗಂಡುಮಕ್ಕಳನ್ನು ರಕ್ಷಿಸಬೇಕಿದೆ
Last Updated 15 ಅಕ್ಟೋಬರ್ 2023, 23:43 IST
ಸಂಗತ: ಮರ್ಯಾದೆಗೇಡು ಹತ್ಯೆ– ಬೇಕು ‘ಕರ್ನಾಟಕ ಮಾದರಿ’ ಕಾನೂನು

ವಿಕಾಸ್ ಆರ್‌.ಮೌರ್ಯ ಬರೆದ ಕವಿತೆ: ನಿರುದ್ಯೋಗಿ ಪ್ರಲಾಪ

ಕಂಡವರ ಮನೆಯ ಮುಸುರೆ ಮೆತ್ತಿದ ಅಮ್ಮನ ಕೈ ಒಲೆಯೊಳಗೆ ಕಟ್ಟಿಗೆ ನೂಕಿ ಹಿಟ್ಟಿನೆಸರು ಬೇಯಿಸುವಾಗ ಕೊತ ಕೊತನೇ ಸದ್ದು ನಾನದರಲ್ಲಿ ಕುದ್ದು ದಿನಬೆಳಗೆಲ್ಲ ಕಣ್ಬಿಟ್ಟು ಓದಿದ್ದೆ
Last Updated 31 ಜುಲೈ 2021, 19:30 IST
ವಿಕಾಸ್ ಆರ್‌.ಮೌರ್ಯ ಬರೆದ ಕವಿತೆ: ನಿರುದ್ಯೋಗಿ ಪ್ರಲಾಪ

Karnataka Budget 2021: ಪರಿಶಿಷ್ಟರಿಗೆ ಅನುದಾನ ಕಡಿತ ನ್ಯಾಯವೇ?

ಕೋವಿಡ್ ನಂತರದ ಆರ್ಥಿಕ ಸಂಕಷ್ಟದಿಂದಾಗಿ ಇಡೀ ದೇಶವೇ ತತ್ತರಿಸಿದೆ. ದೇಶದಲ್ಲಿ ಅತಿ ಹೆಚ್ಚು ದಲಿತರು ತತ್ತರಿಸಿದ್ದಾರೆ. ಇದು ನಮ್ಮ ರಾಜ್ಯದ ವಿಚಾರದಲ್ಲಿಯೂ ಅಷ್ಟೇ ಸತ್ಯ.
Last Updated 8 ಮಾರ್ಚ್ 2021, 19:31 IST
Karnataka Budget 2021: ಪರಿಶಿಷ್ಟರಿಗೆ ಅನುದಾನ ಕಡಿತ ನ್ಯಾಯವೇ?

ಅನುಭವ ಮಂಟಪ | ಒಳಮೀಸಲಾತಿ ಹೋರಾಟ: ಒಡಕಿನ ಬಿಂಬದ ಹಿಂದಿನ ಹುನ್ನಾರ

ಒಳಮೀಸಲಾತಿ ಜಾರಿಯಾಗದೇ ಇರಲು ಪರಿಶಿಷ್ಟ ಜಾತಿಗಳ ನಡುವೆ ಇರುವ ಒಡಕೇ ಕಾರಣ ಎಂದು ಆಳುವ ವರ್ಗವು ಬಿಂಬಿಸಿಕೊಂಡು ಬಂದಿದೆ. ಹೀಗೆ ಬಿಂಬಿಸುವುದರ ಹಿಂದೆ ಇರುವ ಆಳುವ ವರ್ಗದ ‘ಜಾಣತನ’ವನ್ನು ಮತ್ತು ಹೀಗೆ ಬಿಂಬಿಸುವುದರಿಂದ ಆಗುವ ಅಪಾಯವನ್ನು ಪರಿಶಿಷ್ಟ ಜಾತಿಯವರು ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ. ಇದರಿಂದ ‘ಪರಿಶಿಷ್ಟರ ಹಿತಾಸಕ್ತಿ’ಯ ಹೋರಾಟಗಳು ನನೆಗುದಿಗೆ ಬಿದ್ದಿವೆ
Last Updated 16 ಸೆಪ್ಟೆಂಬರ್ 2020, 0:41 IST
ಅನುಭವ ಮಂಟಪ | ಒಳಮೀಸಲಾತಿ ಹೋರಾಟ: ಒಡಕಿನ ಬಿಂಬದ ಹಿಂದಿನ ಹುನ್ನಾರ

ಕೆಲಸ ಕಳೆದುಹೋಗಿದೆ, ಹುಡುಕಿಕೊಡಿ

ನಿರುದ್ಯೋಗ ಸಮಸ್ಯೆಯ ಮುನ್ಸೂಚನೆ ಇತ್ತಾದರೂ, ಅದು ಈ ಮಟ್ಟಿಗೆ ತೀವ್ರ ಸ್ವರೂಪ ಪಡೆಯಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ
Last Updated 5 ಫೆಬ್ರುವರಿ 2019, 20:00 IST
ಕೆಲಸ ಕಳೆದುಹೋಗಿದೆ, ಹುಡುಕಿಕೊಡಿ

ದಾಸರ ಮಾತು ಪಾಲಿಸಿ

ಸುಧೀಂದ್ರ ಬುಧ್ಯ ಅವರು ತಮ್ಮ ಅಂಕಣ ಬರಹದಲ್ಲಿ (ಜ. 15) ಪೇಜಾವರ ಶ್ರೀಗಳು, ದಲಿತರ ಕೇರಿಗೆ ಹೋಗುವುದನ್ನೇ ಕ್ರಾಂತಿಯೆಂದು ಹೇಳಿದ್ದಾರೆ. ಇದು ಮೇಲ್ಜಾತಿಗಳಿಗೆ ಅಂಟಿರುವ ಚಟ.
Last Updated 15 ಜನವರಿ 2016, 19:31 IST
fallback

ಬಲಾಢ್ಯರ ಮೇಲಾಟ

ಮೇಲ್ಜಾತಿಯ ಆಳುವ ವರ್ಗದೊಂದಿಗೆ ಕೈಜೋಡಿಸಿ, ಹಣಬಲದ ವ್ಯಕ್ತಿಗಳನ್ನು ಆರಿಸುವುದು ಭ್ರಷ್ಟಾಚಾರವಲ್ಲದೆ ಬೇರೇನೂ ಅಲ್ಲ.
Last Updated 26 ಮೇ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT