ಹಕ್ಕಿ ಇಳಿಯುತಿದೆ ನೋಡಿದಿರಾ?: ಇತಿಹಾಸ ಎಂದಿಗೂ ಕ್ಷಮಿಸದು
ಪ್ರಸ್ತುತ ರೈತ ಹೋರಾಟದ ಪ್ರಾರಂಭದಿಂದಲೂ ಅವರ ನ್ಯಾಯಯುತವಾದ ಹೋರಾಟದೊಳಗೆ ಕೆಲವು ಅಪಾಯಕಾರಿ ಸಂಘಟನೆಗಳು ನುಸುಳಿರುವ ದುಃಶಕುನಗಳು ಕಾಣಿಸಿ ಕೊಂಡಿದ್ದವು. ಖಲಿಸ್ತಾನದ ಧ್ವಜಗಳು ಹಾಗೂ ಉಗ್ರ ಭಿಂದ್ರನ್ ವಾಲೆಯ ಚಿತ್ರಗಳು ಕಾಣಿಸಿಕೊಂಡಿದ್ದು, ಹಾಗೆಯೇ ಉಗ್ರರು, ಗಲಭೆಕೋರರು ಮತ್ತು ಮಾವೊವಾದಿಗಳ ಪರವಾದವರನ್ನು ಬಿಡುಗಡೆ ಮಾಡಬೇಕೆನ್ನುವ ಅತಿರೇಕದ ಬೇಡಿಕೆಗಳು ಕೇಳಿಬಂದಿದ್ದು ಅದಕ್ಕೆ ಸಾಕ್ಷ್ಯವನ್ನು ನುಡಿಯುತ್ತಿದ್ದವು.Last Updated 13 ಫೆಬ್ರುವರಿ 2021, 19:30 IST