ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿಶಾಲಾಕ್ಷಿ ಶರ್ಮಾ

ಸಂಪರ್ಕ:
ADVERTISEMENT

ಹೋಗದಿರುವುದೇ ಲೇಸು

‘ಅನುರಣನ’ ಅಂಕಣದಲ್ಲಿ ನಾರಾಯಣ ಅವರು ಹೇಳಿರುವಂತೆ (ಪ್ರ.ವಾ., ಅ. 23) ಮಹಿಳೆಯರು ಶಬರಿಮಲೆ ಯಾತ್ರೆಯನ್ನೇ ಬಹಿಷ್ಕರಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಸೂಕ್ತ ಅಂತ ಅನ್ನಿಸುತ್ತದೆ.
Last Updated 24 ಅಕ್ಟೋಬರ್ 2018, 20:00 IST
ಹೋಗದಿರುವುದೇ ಲೇಸು

ಶಾಲಾ ಆವರಣ ‘ಮಳಿಗೆ’ಯಾಗಿದ್ದು ಹೇಗೆ?

ಪುಸ್ತಕ, ಸಮವಸ್ತ್ರ, ಬ್ಯಾಗ್‌, ಶೂ ಮಾರಾಟದ ಉಸಾಬರಿ ಶಾಲೆಗಳಿಗೆ ಏಕೆ?...
Last Updated 15 ಮೇ 2017, 20:16 IST
ಶಾಲಾ ಆವರಣ ‘ಮಳಿಗೆ’ಯಾಗಿದ್ದು ಹೇಗೆ?

ನಕಲು ಮತ್ತು ನಿರೀಕ್ಷೆ

ವರ್ಷದ ಹಿಂದೆ ಹದಿವಯಸ್ಸಿನ ಮಕ್ಕಳು ನಮ್ಮ ಅಂಗಡಿಗೆ ಮೈಕ್ರೊ ಜೆರಾಕ್ಸ್ ಮಾಡಿಸಿಕೊಳ್ಳಲು ಬರುತ್ತಿದ್ದರು. ಅವರೆಲ್ಲ ಸುಮಾರು ಐದರಿಂದ ಹತ್ತನೇ ತರಗತಿಯವರೆಗಿನ ಮಕ್ಕಳು.
Last Updated 24 ಜನವರಿ 2016, 19:30 IST
fallback

‘ಸೌರ ಭಾಗ್ಯ’ ಕಾಣದೇ?

ಒಂದು ಮನೆಗೆ ಹತ್ತು ಎಲ್‌ಇಡಿ ಬಲ್ಬುಗಳನ್ನು ಸರ್ಕಾರ ನೀಡಲಿದೆ. ಅಂದರೆ, ಒಂದಕ್ಕೆ ನೂರು ರೂಪಾಯಿಯಂತೆ ಸಾವಿರ ರೂಪಾಯಿಯಾಯಿತು. ಎರಡು ಅಥವಾ ಮೂರು ಹೋಲ್ಡರ್‌ಗಳಿರುವ ಮನೆಗಳೇ ಹೆಚ್ಚಿನವು. ಇವರೂ ಹತ್ತು ಬಲ್ಬುಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕೇ? ಈ ಕಡ್ಡಾಯವೆನ್ನುವ ಕರಾಮತ್ತಿನಲ್ಲಿ ಇನ್ನೆಷ್ಟು ಅವ್ಯವಹಾರಗಳು ನಡೆಯಲಿವೆಯೋ?
Last Updated 8 ಅಕ್ಟೋಬರ್ 2015, 19:30 IST
fallback

ಬೆಂಕಿ ಬಿದ್ದಾಗ...

ಮಕ್ಕಳನ್ನು ಶಾಲೆಗೆ ಕಳಿಸುವುದೇ ಸರಿಯಾಗಿರುವುದನ್ನು ಕಲಿಯಲಿಕ್ಕೆಂದು. ಮಕ್ಕಳಿಗೆ ಕಲಿಯಲು ಕಷ್ಟವಾಗುತ್ತದೆ ಎಂದು ತೀರಾ ಸುಲಭದ ಶಬ್ದಗಳನ್ನೇ ಪಠ್ಯ ಪುಸ್ತಕಗಳಲ್ಲಿ ಅಳವಡಿಸಿದರೆ ದೊಡ್ಡದೊಡ್ಡ ವಾಕ್ಯಗಳನ್ನು, ಕ್ಲಿಷ್ಟಕರ ಶಬ್ದಗಳನ್ನು ಕಲಿಯುವುದು ಯಾವಾಗ? ಚಿಕ್ಕ ವಯಸ್ಸಿನಲ್ಲಿ ಹೊಸಹೊಸ ವಿಷಯಗಳ ಜೊತೆಗೆ ಅಲ್ಪಪ್ರಾಣ, ಮಹಾಪ್ರಾಣ, ಕಠಿಣ ಶಬ್ದಗಳನ್ನು ಕಲಿತಷ್ಟು ಶೀಘ್ರವಾಗಿ ಒಂದು ಹಂತದ ವಯಸ್ಸು ದಾಟಿದ ನಂತರ ಕಲಿಯುವುದು, ನೆನಪಿನಲ್ಲಿ ಇಟ್ಟುಕೊಳ್ಳುವುದು ಬಹಳ ಕಷ್ಟವಾಗುತ್ತದೆ.
Last Updated 12 ಜುಲೈ 2015, 19:35 IST
fallback

ರಸ್ತೆ ಮಾಲೀಕರು

‘ರಸ್ತೆ ಸದ್ಬಳಕೆ ಹೇಗೆ?’ ಎಂಬ ಲೇಖನದಲ್ಲಿನ (ಸಂಗತ, ಜೂನ್‌ 2) ಸಲಹೆಗಳು ಅತ್ಯಂತ ಯೋಗ್ಯವಾಗಿವೆ. ಇಂದು ಬೆಂಗಳೂರಿನ ಯಾವ ಗಲ್ಲಿ, ಚಿಕ್ಕಪುಟ್ಟ ರಸ್ತೆಯನ್ನೂ  ಖಾಲಿಯಾಗಿ ನೋಡಲು ಸಾಧ್ಯವಿಲ್ಲ. ಇಕ್ಕೆಲಗಳಲ್ಲೂ ಕಾರುಗಳದೇ ಸಾಮ್ರಾಜ್ಯ. ಬೀದಿಯಲ್ಲಿ ಮಕ್ಕಳು ಮೊದಲಿನಂತೆ ಆಟವಾಡುವುದಿರಲಿ, ನಡೆದಾಡುವಂತೆಯೂ ಇಲ್ಲ!
Last Updated 5 ಜೂನ್ 2015, 19:30 IST
fallback

ಶಸ್ತ್ರಚಿಕಿತ್ಸೆ: ಪುರುಷರಿಗೇಕಿಲ್ಲ?

ಛತ್ತೀಸಗಡದ ಬಿಲಾಸಪುರದಲ್ಲಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರಲ್ಲಿ 13 ಮಂದಿ ಸಾವನ್ನಪ್ಪಿ, ಇನ್ನೂ ಕೆಲವರು ಚಿಂತಾಜನಕ ಸ್ಥಿತಿಯಲ್ಲಿರುವುದು ಆಘಾತಕಾರಿ. ಸರ್ಕಾರ ನೀಡಿದ ಗುರಿ ಮುಟ್ಟುವ ಆತುರದಲ್ಲಿ ವೈದ್ಯರಿಂದಾದ ಈ ಅಚಾತುರ್ಯ ಅಕ್ಷಮ್ಯ.
Last Updated 13 ನವೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT