ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿಶ್ವಜ ಕಾಡದೇವರ

ಸಂಪರ್ಕ:
ADVERTISEMENT

ರಬಕವಿ ಬನಹಟ್ಟಿ | ಮುಗಿಯದ ರಸ್ತೆ ಕಾಮಗಾರಿ: ದೂಳಿನಿಂದ ಹೈರಾಣದ ಸಾರ್ವಜನಿಕರು

ಶ್ರೀನಿವಾಸ ಚಲನಚಿತ್ರ ಮಂದಿರದಿಂದ ರಬಕವಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದವರೆಗೆ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ 10 ತಿಂಗಳಾದರೂ ಇನ್ನು ಮುಕ್ತಾಯಗೊಂಡಿಲ್ಲ. ರಸ್ತೆ ಕಾಮಗಾರಿ ಮುಕ್ತಾಯಗೊಳ್ಳದೆ ಇರುವುದರಿಂದ ಸುತ್ತ ಮುತ್ತಲಿನ ಮನೆಯ ಜನರು, ಅಂಗಡಿಕಾರರು ದೂಳಿನಿಂದ ಹೈರಾಣಾಗಿದ್ದಾರೆ.
Last Updated 31 ಅಕ್ಟೋಬರ್ 2024, 6:12 IST
ರಬಕವಿ ಬನಹಟ್ಟಿ | ಮುಗಿಯದ ರಸ್ತೆ ಕಾಮಗಾರಿ: ದೂಳಿನಿಂದ ಹೈರಾಣದ ಸಾರ್ವಜನಿಕರು

ಹದಗೆಟ್ಟ ಬನಹಟ್ಟಿ- ಮುಧೋಳ ರಸ್ತೆ: ಸಂಚಾರ ದುಸ್ತರ

ಕೆಂಪು ಧ್ವಜ ನಿಲ್ಲಿಸುವ ಸಾರ್ವಜನಿಕರು
Last Updated 29 ಅಕ್ಟೋಬರ್ 2024, 5:12 IST
ಹದಗೆಟ್ಟ ಬನಹಟ್ಟಿ- ಮುಧೋಳ ರಸ್ತೆ: ಸಂಚಾರ ದುಸ್ತರ

ಬಾಗಲಕೋಟೆ | ಮಳೆ: ತರಕಾರಿ ಬೆಳೆಗಳಿಗೆ ಹಾನಿ

ಈ ಹೊಲಗಳಲ್ಲಿಯ ನೀರು ಆರಬೇಕಾದರೆ ಹತ್ತಾರು ದಿನಗಳ ಬೇಕು. ಅಷ್ಟು ಸಮಯಕ್ಕೆ ಬೆಳೆ ಪೂರ್ತಿ ಕೊಳೆತು ಹೋಗಿರುತ್ತದೆ ಆಕಾಶ ತಳವಾರ, ಸ್ಥಳೀಯ ರೈತ
Last Updated 22 ಅಕ್ಟೋಬರ್ 2024, 5:41 IST
ಬಾಗಲಕೋಟೆ | ಮಳೆ: ತರಕಾರಿ ಬೆಳೆಗಳಿಗೆ ಹಾನಿ

ರಬಕವಿ ಬನಹಟ್ಟಿ | ಕೆರೆಯಂತಾದ ರಸ್ತೆಗಳು; ಪರದಾಡುವ ಚಾಲಕರು

ಬೀದಿ ದೀಪಗಳು ಇಲ್ಲದ ರಸ್ತೆ ತುಂಬ ತಗ್ಗುಗಳು
Last Updated 21 ಅಕ್ಟೋಬರ್ 2024, 6:49 IST
ರಬಕವಿ ಬನಹಟ್ಟಿ | ಕೆರೆಯಂತಾದ ರಸ್ತೆಗಳು; ಪರದಾಡುವ ಚಾಲಕರು

ಮೂಲ ಸೌಕರ್ಯಗಳ ಕೊರತೆ: ಬನಹಟ್ಟಿ ಪ್ರೌಢಶಾಲೆಗೆ ಬೇಕಿದೆ ಕಾಯಕಲ್ಪ

ಮೂಲ ಸೌಕರ್ಯಗಳ ಎದುರಿಸುತ್ತಿರುವ ವಿದ್ಯಾರ್ಥಿಗಳು
Last Updated 1 ಅಕ್ಟೋಬರ್ 2024, 5:16 IST
ಮೂಲ ಸೌಕರ್ಯಗಳ ಕೊರತೆ: ಬನಹಟ್ಟಿ ಪ್ರೌಢಶಾಲೆಗೆ ಬೇಕಿದೆ ಕಾಯಕಲ್ಪ

ಸಮುದಾಯ ಕೇಂದ್ರಕ್ಕೆ ಬೇಕಿವೆ ಸೌಲಭ್ಯಗಳು

ತಾಲ್ಲೂಕು ಕೇಂದ್ರವಾಗಿ ಘೋಷಿಸಿದರು ಸಿಗದ ಸೌಕರ್ಯಗಳು
Last Updated 13 ಸೆಪ್ಟೆಂಬರ್ 2024, 5:17 IST
ಸಮುದಾಯ ಕೇಂದ್ರಕ್ಕೆ ಬೇಕಿವೆ ಸೌಲಭ್ಯಗಳು

ಪರಿಸರಸ್ನೇಹಿ ಗಣೇಶ ಮೂರ್ತಿ ತಯಾರಿಕೆಯಲ್ಲಿ ಸಿದ್ಧಹಸ್ತರಾದ ಅಮರ ಚವಾಣ ಕುಟುಂಬ

ರಬಕವಿಯ ಈಶ್ವರ ಸಣಕಲ್ ರಸ್ತೆ ಮಾರ್ಗದ ಅಮರ ಚವಾಣ ತಮ್ಮ ಮುತ್ತಜ್ಜ, ಅಜ್ಜ, ತಂದೆ ಹಾಗೂ ತಾಯಿ ವೀಣಾ ನಡೆಸಿಕೊಂಡು ಬಂದಿರುವ ಶಾಸ್ತ್ರ ಬದ್ಧವಾದ ಗಣೇಶ ಮೂರ್ತಿಗಳನ್ನು ತಯಾರು ಮಾಡುವ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
Last Updated 7 ಸೆಪ್ಟೆಂಬರ್ 2024, 5:50 IST
ಪರಿಸರಸ್ನೇಹಿ ಗಣೇಶ ಮೂರ್ತಿ ತಯಾರಿಕೆಯಲ್ಲಿ ಸಿದ್ಧಹಸ್ತರಾದ ಅಮರ ಚವಾಣ ಕುಟುಂಬ
ADVERTISEMENT
ADVERTISEMENT
ADVERTISEMENT
ADVERTISEMENT