ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ಿ.ಕೆ. ವಿಜಯಕುಮಾರ್

ವಿ.ಕೆ. ವಿಜಯಕುಮಾರ್

ಸಂಪರ್ಕ:
ADVERTISEMENT

ಷೇರುಪೇಟೆಯಲ್ಲಿ ಬಿಗಿಗೊಳ್ಳುತ್ತಿದೆ ದೇಶಿ ಹೂಡಿಕೆದಾರರ ಹಿಡಿತ

ಈಚಿನ ದಿನಗಳಲ್ಲಿ ದೇಶದ ಷೇರುಪೇಟೆಗಳಲ್ಲಿ ದೇಶಿ ಹೂಡಿಕೆದಾರರ ಪ್ರಭಾವ ಹೆಚ್ಚಾಗುತ್ತಿದೆ. ವಿದೇಶಿ ಬಂಡವಾಳ ಹೊರಹರಿವಿನಿಂದ ಭಾರತದ ಷೇರುಪೇಟೆಗಳ ಮೇಲೆ ಆಗುವ ನಕಾರಾತ್ಮಕ ಪರಿಣಾಮವನ್ನು ತಗ್ಗಿಸುವಲ್ಲಿ ದೇಶಿ ಹೂಡಿಕೆದಾರರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
Last Updated 22 ನವೆಂಬರ್ 2023, 12:55 IST
ಷೇರುಪೇಟೆಯಲ್ಲಿ ಬಿಗಿಗೊಳ್ಳುತ್ತಿದೆ ದೇಶಿ ಹೂಡಿಕೆದಾರರ ಹಿಡಿತ

ಬಾಹ್ಯ ಸವಾಲಿನ ನಡುವೆಯೂ ದೇಶಿ ಮಾರುಕಟ್ಟೆ ಚೇತರಿಕೆ

ಪಾಶ್ಚಿಮಾತ್ಯ ಬಿಕ್ಕಟ್ಟು ಷೇರುಪೇಟೆಗಳಲ್ಲಿ ದೊಡ್ಡಮಟ್ಟದ ಅನಿಶ್ಚಿತತೆ ಮೂಡಿಸಿದೆ. ಇಸ್ರೇಲ್‌–ಹಮಾಸ್‌ ಬಿಕ್ಕಟ್ಟು ಮಾರುಕಟ್ಟೆಯ ಮೇಲೆ ಈವರೆಗೆ ಹೆಚ್ಚು ಹಾನಿ ಉಂಟುಮಾಡಿಲ್ಲ. ಎಲ್ಲಿಯವರೆಗೆ ಈ ಬಿಕ್ಕಟ್ಟು ಸ್ಥಳೀಯ ಮಟ್ಟದಲ್ಲಿಯೇ ಇರುತ್ತದೆಯೋ ಅಲ್ಲಿಯವರೆಗೆ ಮಾರುಕಟ್ಟೆ ಮೇಲೆ ಪರಿಣಾಮದ ತೀವ್ರತೆ ಕಡಿಮೆ.
Last Updated 18 ಅಕ್ಟೋಬರ್ 2023, 9:52 IST
ಬಾಹ್ಯ ಸವಾಲಿನ ನಡುವೆಯೂ ದೇಶಿ ಮಾರುಕಟ್ಟೆ ಚೇತರಿಕೆ

ಷೇರುಪೇಟೆ: ಅಲ್ಪಾವಧಿಯ ಅಡಚಣೆಗಳೇ ಅವಕಾಶಗಳಾಗಬಹುದು!

ದೇಶದ ಷೇರುಪೇಟೆಗಳ ಓಟಕ್ಕೆ ಜಾಗತಿಕ ಮತ್ತು ದೇಶಿ ವಿದ್ಯಮಾನಗಳು ಸದ್ಯದ ಮಟ್ಟಿಗೆ ಅಡ್ಡಿಯಾಗಿವೆ. ಹೀಗಿದ್ದರೂ ಸಂಯಮದಿಂದ ವಹಿವಾಟು ನಡೆಸಿದರೆ ಈ ಅಡೆತಡೆಗಳೇ ಅವಕಾಶಗಳಾಗಿ ಪರಿವರ್ತನೆ ಆಗುವ ಎಲ್ಲ ಸಾಧ್ಯತೆಗಳೂ ಇವೆ.
Last Updated 31 ಆಗಸ್ಟ್ 2023, 16:13 IST
ಷೇರುಪೇಟೆ: ಅಲ್ಪಾವಧಿಯ ಅಡಚಣೆಗಳೇ ಅವಕಾಶಗಳಾಗಬಹುದು!

ಷೇರುಪೇಟೆ | ತೀವ್ರ ಕುಸಿತದ ಸಾಧ್ಯತೆ ಕಡಿಮೆ: ವಿ.ಕೆ. ವಿಜಯಕುಮಾರ್ ವಿಶೇಷ ಲೇಖನ

‌ದೇಶದ ಷೇರುಪೇಟೆಗಳಲ್ಲಿ ಸದ್ಯ ಗೂಳಿಯ ಓಟ ಜೋರಾಗಿದ್ದು, ಎರಡು ಅಂಶಗಳು ಷೇರುಪೇಟೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿವೆ.
Last Updated 17 ಜುಲೈ 2023, 10:24 IST
ಷೇರುಪೇಟೆ | ತೀವ್ರ ಕುಸಿತದ ಸಾಧ್ಯತೆ ಕಡಿಮೆ: ವಿ.ಕೆ. ವಿಜಯಕುಮಾರ್ ವಿಶೇಷ ಲೇಖನ

2023ರಲ್ಲಿ ಹೂಡಿಕೆ: ಹೇಗಿದ್ದರೆ ಚೆನ್ನ?

ಹೊಸ ವರ್ಷದಲ್ಲಿಯೂ ದೇಶಿ ಷೇರುಪೇಟೆಗಳ ಉತ್ತಮ ಪ್ರದರ್ಶನ ನಿರೀಕ್ಷೆ
Last Updated 1 ಜನವರಿ 2023, 2:58 IST
2023ರಲ್ಲಿ ಹೂಡಿಕೆ: ಹೇಗಿದ್ದರೆ ಚೆನ್ನ?
ADVERTISEMENT
ADVERTISEMENT
ADVERTISEMENT
ADVERTISEMENT