ಲಿಂಗ ತಾರತಮ್ಯಕ್ಕೆ ಸವಾಲೆಸೆದ ಗಟ್ಟಿಗಿತ್ತಿ
ಬರೋಬ್ಬರಿ 75 ವರ್ಷಗಳ ಸುದೀರ್ಘ ಸ್ನೇಹ ನಮ್ಮದು. ತನ್ನ ನಿರ್ಗಮನದೊಂದಿಗೆ ಪಾರ್ವತಿ ಅದಕ್ಕೀಗ ಪೂರ್ಣ ವಿರಾಮವನ್ನೇ ಹಾಕಿಬಿಟ್ಟಳಲ್ಲ? ಗೆಳತಿಯನ್ನು ಕಳೆದುಕೊಂಡ ಈ ಗಳಿಗೆಯಲ್ಲಿ ನೆನಪುಗಳ ಮಳೆಯೇ ಹುಯ್ಯುತಿದೆ. ಮನವೆಲ್ಲ ಒದ್ದೆಯಾಗಿದೆ. ಹೌದು, ಪಾರ್ವತಿ ಇಲ್ಲದ ಈ ಹೊತ್ತಿನಲ್ಲಿ ಶೂನ್ಯಭಾವ ಕೂಡ ಕಾಡುತ್ತಿದೆ.Last Updated 9 ನವೆಂಬರ್ 2015, 19:47 IST