ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ಯು.ಆರ್.ಅನಂತಮೂರ್ತಿ

ಸಂಪರ್ಕ:
ADVERTISEMENT

ಭರವಸೆಗಳನ್ನು ಪೊರೆಯುವುದು ಸಾಹಿತಿಯ ಕರ್ತವ್ಯ

ರಾಜಕಾರಣ ಮತ್ತು ಸಾಹಿತ್ಯ
Last Updated 11 ಏಪ್ರಿಲ್ 2014, 19:30 IST
fallback

ಇರು/ಆಗು/ಅಳಿ

ಕಥೆ
Last Updated 5 ಏಪ್ರಿಲ್ 2014, 19:30 IST
fallback

ಚಳವಳಿ ರಾಜಕೀಯ ಪಕ್ಷವಾಗುವ ಸಂಕ್ರಮಣ ಕಾಲ

ರಾಜಕಾರಣದಲ್ಲಿ ನಾವೆಲ್ಲರೂ ಸುಳ್ಳು­ಗಳನ್ನು ಹೇಳಲಾರದ ಸಾಚಾತನವನ್ನು, ತಾನೇ ಕಂಡ ದಿಟ್ಟ ಸತ್ಯವನ್ನೂ ಅನುಮಾನಕ್ಕೆ ಎಡೆ ಇರುವಂತೆ ಹೇಳುವ ಸಭ್ಯ ವರ್ತನೆಯನ್ನು ಅಪೇಕ್ಷಿಸುತ್ತೇವೆ. ಇದು ಆದರ್ಶ.
Last Updated 2 ಏಪ್ರಿಲ್ 2014, 19:30 IST
ಚಳವಳಿ ರಾಜಕೀಯ ಪಕ್ಷವಾಗುವ ಸಂಕ್ರಮಣ ಕಾಲ

ನಮ್ಮೊಳಗಿನ ಗಾಂಧಿ

‘‘ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಚಳವಳಿಯನ್ನು ಆರಂಭಿಸಿದಾಗ ಅವರಲ್ಲಿ ನಾನು ಜೆ.ಪಿ., ಲೋಹಿಯಾರಲ್ಲಿ ಕಂಡಿದ್ದ ಗಾಂಧೀವಾದದ ಕ್ರಿಯಾಶೀಲತೆಯನ್ನೇ ಕಂಡಿದ್ದೆ. ಆಗ ಹಜಾರೆ ಜೊತೆಗಿದ್ದು ಈಗ ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಇಳಿದಿರುವ ಅರವಿಂದ ಕೇಜ್ರಿವಾಲ್ ಅವರಲ್ಲಿ ಈ ಒರಟುತನ ಸ್ವಲ್ಪ ಹೆಚ್ಚು ಅನ್ನಿಸುವಷ್ಟೇ ಕಾಣಿಸುತ್ತಿದೆ...
Last Updated 25 ಜನವರಿ 2014, 19:30 IST
fallback

ವಿಶಿಷ್ಟ ಸೃಜನಶೀಲತೆಯ ಉದಾತ್ತ ನಾಯಕ

ಶಿವರುದ್ರಪ್ಪನವರು ಹಲವು ಕಾಲ­ಗಳಿಗೆ ಒಂದು ಕೊಂಡಿಯಂತಿದ್ದರು. ಅವರು ಕುವೆಂಪು ಮತ್ತು ಬೇಂದ್ರೆಯ­ವರಿಗೆ ಶಿಷ್ಯ. ನಮಗೆ ಗುರುಗಳು. ಕುವೆಂಪು ಹಾಗೂ ಬೇಂದ್ರೆಯವರ ಪರಂಪರೆ ನಮಗೆ ಹರಿದುಬಂದದ್ದು ಶಿವರುದ್ರಪ್ಪ­ನವರ ಮೂಲಕ. ಅವರೊಬ್ಬ ಅತ್ಯುತ್ತಮ ನಾಯಕ.
Last Updated 23 ಡಿಸೆಂಬರ್ 2013, 19:30 IST
fallback

ನಾನೊಂದು ಮಗು, ನೀನೊಂದು ಕುರಿ!

ಮುಗ್ಧತೆ ಮತ್ತು ಅನುಭವ– ಈ ಎರಡನ್ನೂ ಬ್ಲೇಕ್ ಅಪೂರ್ಣವೆಂದು ತಿಳಿಯುತ್ತಾನೆ. ಮಗುವಿನ ಮುಗ್ಧತೆ ಒಳಿತನ್ನು ಮಾತ್ರ ಕಾಣುತ್ತದೆ. ಅನುಭವ ಮಾನವ ಪಾತಕಿಯಾಗುವ ಸಾಧ್ಯತೆಯನ್ನು ಕಾಣುತ್ತದೆ.
Last Updated 9 ನವೆಂಬರ್ 2013, 19:30 IST
fallback

ಜನರ ಮೂಲಕ ಪಡೆದುಕೊಳ್ಳುವ ಅಧ್ಯಾತ್ಮ

ನಾನು ಮತ್ತು ಆರ್.ಬಿ. ತಿಮ್ಮಾಪುರ ಒಂದೇ ಬಡಾವಣೆಯಲ್ಲಿ ಹತ್ತಿರ ಹತ್ತಿರದ ಮನೆಯಲ್ಲಿದ್ದೇವೆ. ನಾನು, ನನ್ನ ಹೆಂಡತಿ ದಿನವೂ ವಾಕಿಂಗ್ ಹೋಗುವಾಗ ತಿಮ್ಮಾಪುರ ಅವರ ತಾಯಿ (ಆರ್.ಬಿ. ತಿಮ್ಮಾಪುರ ಮಾಜಿ ಮಂತ್ರಿ, ದಲಿತ ಸಮಾಜದ ಹಿನ್ನೆಲೆಯವರು) ಕೂಡ ವಾಕಿಂಗ್‌ಗೆ ಬರುವುದನ್ನು ಗಮಿಸಿದ್ದೆವು.
Last Updated 19 ಅಕ್ಟೋಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT