ಬೆಂಗಳೂರು: ಹುಂಡೈ ಮೋಟರ್ ಇಂಡಿಯಾ ಕಂಪನಿಯು ತಾನು ತಯಾರಿಸುವ ಎಸ್‌ಯುವಿಗಳ ಬಗ್ಗೆ ವಿವರ ನೀಡುವ ಹೊಸ ಪ್ರಚಾರ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿದೆ.

ಕ್ರೇಟಾ, ವೆನ್ಯು, ಆಲ್ಕಜಾರ್, ಟಕ್ಸನ್, ಕೋನಾ ಎಸ್‌ಯುವಿಗಳನ್ನು ಹುಂಡೈ ತಯಾರಿಸುತ್ತಿದೆ. ‘ನಮ್ಮ ಕಂಪನಿಯ ಎಸ್‌ಯುವಿಗಳು ಅಡ್ವೆಂಚರ್ ಆಧಾರಿತ ಜೀವನಶೈಲಿಗೆ ಪರ್ಯಾಯ ಪದವಾಗಿ ಬೆಳೆದಿವೆ. ನಮ್ಮ ಕಂಪನಿಯ ಎಸ್‌ಯುವಿಗಳ ಪಟ್ಟಿ ನಿರಂತರವಾಗಿ ಬೆಳೆಯುತ್ತಿದೆ. ಈ ಹೊಸ ಅಭಿಯಾನವು ಎಸ್‌ಯುವಿ ಖರೀದಿಸುವ ಬಯಕೆ ಹೊಂದಿರುವವರಿಗೆ ಹುಂಡೈ ಕಡೆ ಮುಖ ಮಾಡುವಂತೆ ಪ್ರೇರಣೆ ನೀಡಲಿದೆ’ ಎಂದು ಕಂಪನಿಯ ಮಾರಾಟ, ಮಾರುಕಟ್ಟೆ ಮತ್ತು ಸೇವಾ ವಿಭಾಗದ ನಿರ್ದೇಶಕ ತರುಣ್ ಗರ್ಗ್ ಅವರು ಹೇಳಿದ್ದಾರೆ.

ಎಸ್‌ಯುವಿಗಳಿಗಾಗಿ ಕಂಪನಿಯು ಪ್ರತ್ಯೇಕ ವೆಬ್‌ಪುಟ ಕೂಡ ಆರಂಭಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.