ನವದೆಹಲಿ: ಖಾಸಗಿ ವಲಯದ ಪ್ರಮುಖ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್, 28 ದಿನಗಳ ರಿಚಾರ್ಜ್ ಪ್ಲ್ಯಾನ್ ದರವನ್ನು ಪರಿಷ್ಕರಿಸಿದೆ.

28 ದಿನಗಳ ಪ್ಯಾಕ್ ಕನಿಷ್ಠ ಆರಂಭಿಕ ದರ ₹99 ಇದ್ದಿದ್ದು, 200 ಮೆಗಾಬೈಟ್ ಡೇಟಾ ಮತ್ತು ಅನಿಯಮಿತ ಕರೆಯ ಪ್ರಯೋಜನ ಒದಗಿಸುತ್ತಿತ್ತು. ಅದನ್ನು ಏರ್‌ಟೆಲ್ ಕಂಪನಿ ಪರಿಷ್ಕರಿಸಿದ್ದು, ₹155 ದರಕ್ಕೆ ಏರಿಕೆ ಮಾಡಿದೆ. ಜತೆಗೆ 1 ಜಿಬಿ ಡೇಟಾ, 300 ಎಸ್‌ಎಂಎಸ್ ಕೂಡ ಲಭ್ಯವಾಗಲಿದೆ.

ನೂತನ ಪ್ಲ್ಯಾನ್ ಹರಿಯಾಣ ಮತ್ತು ಒಡಿಶಾದಲ್ಲಿ ಜಾರಿಗೆ ಬಂದಿದೆ. ಮುಂದೆ ದೇಶದ ಎಲ್ಲ ಟೆಲಿಕಾಂ ಸರ್ಕಲ್‌ಗಳಲ್ಲಿ ಜಾರಿಯಾಗುವ ನಿರೀಕ್ಷೆಯಿದೆ.

ಅಂದರೆ, ಮುಂದೆ ಈಗಿರುವ ₹99 ದರದ ಕನಿಷ್ಠ ಪ್ಲ್ಯಾನ್ ದರವೂ ಬದಲಾಗಲಿದ್ದು, 28 ದಿನಕ್ಕೆ ಗ್ರಾಹಕರು ₹155 ಪಾವತಿಸಬೇಕಾಗುತ್ತದೆ.

ಇ–ವಾಣಿಜ್ಯ ವೇದಿಕೆ: ರಿವ್ಯೂಗೆ ನಿಯಮ

ಆರಂಭಿಕ ಹಂತದಲ್ಲಿ ಪರೀಕ್ಷಾರ್ಥವಾಗಿ ಎರಡು ರಾಜ್ಯಗಳಲ್ಲಿ ಹೊಸ ಪ್ಲ್ಯಾನ್ ಬಿಡುಗಡೆಯಾಗಿದೆ. ಮುಂದೆ ಇತರ ರಾಜ್ಯಗಳಲ್ಲೂ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಆರ್ಥಿಕ ಹಿಂಜರಿತ ಇದೆ, ಟಿವಿ, ಫ್ರಿಡ್ಜ್ ಖರೀದಿ ಬೇಡ: ಜೆಫ್ ಬೆಜೋಸ್ ಸಲಹೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.