ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ

ADVERTISEMENT

ಆಹಾರ ಪದಾರ್ಥ ಪೂರೈಸುವ ಜೊಮಾಟೊಗೆ ₹175 ಕೋಟಿ ಲಾಭ

ಆನ್‌ಲೈನ್‌ನಲ್ಲಿ ಆಹಾರ ಪದಾರ್ಥ ಪೂರೈಸುವ ಜೊಮಾಟೊ ಕಂ‍ಪನಿಯು, 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹175 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 13 ಮೇ 2024, 14:33 IST
ಆಹಾರ ಪದಾರ್ಥ ಪೂರೈಸುವ ಜೊಮಾಟೊಗೆ ₹175 ಕೋಟಿ ಲಾಭ

ಭಾರತದ ಮೊದಲ ಸಾಗರೋತ್ತರ ಬಂದರು ಕಾರ್ಯಾಚರಣೆ: ‘ಚಬಹಾರ್‌’ ನಿರ್ವಹಣೆಗೆ ಅಂಕಿತ

ಮುಂದಿನ ಹತ್ತು ವರ್ಷಗಳ ಕಾಲ ಚಬಹಾರ್‌ ಬಂದರಿನಲ್ಲಿರುವ ಶಾಹಿದ್‌ ಬೆಹೆಷ್ತಿ ಟರ್ಮಿನಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತ ಒಪ್ಪಂದಕ್ಕೆ ಭಾರತ ಮತ್ತು ಇರಾನ್‌, ಸೋಮವಾರ ಸಹಿ ಹಾಕಿವೆ.
Last Updated 13 ಮೇ 2024, 14:16 IST
ಭಾರತದ ಮೊದಲ ಸಾಗರೋತ್ತರ ಬಂದರು ಕಾರ್ಯಾಚರಣೆ: ‘ಚಬಹಾರ್‌’ ನಿರ್ವಹಣೆಗೆ ಅಂಕಿತ

ಹಣಕಾಸು ಸಾಕ್ಷರತೆ: ಎಸ್ಐಪಿ–ಎಸ್‌ಟಿಪಿ ಹೂಡಿಕೆ ಹೇಗೆ?

ರಾಜೇಶ್ ಕುಮಾರ್ ಟಿ.ಆರ್. ಅವರ ಹಣಕಾಸು ಸಾಕ್ಷರತೆ ಅಂಕಣ
Last Updated 13 ಮೇ 2024, 2:45 IST
ಹಣಕಾಸು ಸಾಕ್ಷರತೆ: ಎಸ್ಐಪಿ–ಎಸ್‌ಟಿಪಿ ಹೂಡಿಕೆ ಹೇಗೆ?

ಬ್ಯೂರರ್‌ ಇಂಡಿಯಾಗೆ ಸೌರವ್‌ ಗಂಗೂಲಿ ಪ್ರಚಾರ ರಾಯಭಾರಿ

ದೇಶದ ಕೌಟುಂಬಿಕ ಆರೋಗ್ಯ ಮತ್ತು ಕ್ಷೇಮ ವಲಯದಲ್ಲಿ ತನ್ನ ಹೆಜ್ಜೆಗುರುತನ್ನು ಮತ್ತಷ್ಟು ವಿಸ್ತರಿಸಲು ಬ್ಯೂರರ್ ಇಂಡಿಯಾ ಪ್ರೈವೆಟ್‌ ಲಿಮಿಟೆಡ್ ಮುಂದಾಗಿದೆ.
Last Updated 12 ಮೇ 2024, 16:18 IST
ಬ್ಯೂರರ್‌ ಇಂಡಿಯಾಗೆ ಸೌರವ್‌ ಗಂಗೂಲಿ ಪ್ರಚಾರ ರಾಯಭಾರಿ

ದಿಕ್ಕು ತಪ್ಪಿಸುವ ಪ್ಯಾಕಿಂಗ್‌ ಮಾಹಿತಿ | ಆಹಾರದ ಗುಣಮಟ್ಟ ಪರೀಕ್ಷಿಸಿ: ಐಸಿಎಂಆರ್

ಆಹಾರ ಪದಾರ್ಥಗಳ ಪ್ಯಾಕಿಂಗ್‌ ಮೇಲೆ ನಮೂದಿಸಿರುವ ಮಾಹಿತಿಯು ದಾರಿ ತಪ್ಪಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ, ಜಾಗರೂಕತೆಯಿಂದ ಆ ಮಾಹಿತಿ ಓದಿದ ಬಳಿಕವಷ್ಟೇ ಗ್ರಾಹಕರು ಉತ್ಪನ್ನಗಳನ್ನು ಖರೀದಿಸಬೇಕಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.
Last Updated 12 ಮೇ 2024, 15:41 IST
ದಿಕ್ಕು ತಪ್ಪಿಸುವ ಪ್ಯಾಕಿಂಗ್‌ ಮಾಹಿತಿ | ಆಹಾರದ ಗುಣಮಟ್ಟ ಪರೀಕ್ಷಿಸಿ: ಐಸಿಎಂಆರ್

ಸತತ ಎರಡು ವರ್ಷಗಳಿಂದ ಜವಳಿ ರಫ್ತು ಕುಸಿತ

ದೇಶದಲ್ಲಿ ಸತತ ಎರಡು ವರ್ಷಗಳಿಂದ ಕುಸಿದಿರುವ ಜವಳಿ ರಫ್ತಿಗೆ ಕೇಂದ್ರ ಸರ್ಕಾರವು ಉತ್ತೇಜನ ನೀಡಲು ಮುಂದಾಗಿದೆ ಎಂದು ಕೇಂದ್ರ ಜವಳಿ ಸಚಿವಾಲಯದ ಕಾರ್ಯದರ್ಶಿ ರಚನಾ ಶಾ ಹೇಳಿದ್ದಾರೆ.
Last Updated 12 ಮೇ 2024, 15:22 IST
ಸತತ ಎರಡು ವರ್ಷಗಳಿಂದ ಜವಳಿ ರಫ್ತು ಕುಸಿತ

ಕಲ್ಲಿದ್ದಲು ಆಮದು ಶೇ 8ರಷ್ಟು ಹೆಚ್ಚಳ

2023–24ನೇ ಹಣಕಾಸು ವರ್ಷದಲ್ಲಿ ಭಾರತವು 26.82 ಕೋಟಿ ಟನ್‌ನಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ.
Last Updated 12 ಮೇ 2024, 15:10 IST
ಕಲ್ಲಿದ್ದಲು ಆಮದು ಶೇ 8ರಷ್ಟು ಹೆಚ್ಚಳ
ADVERTISEMENT

ಏರ್‌ ಇಂಡಿಯಾ: ಕ್ಯಾಬಿನ್‌ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಿ

ಆಡಳಿತ ಮಂಡಳಿಯ ಅಸಮರ್ಪಕ ನಿರ್ವಹಣೆ ಖಂಡಿಸಿ ಅನಾರೋಗ್ಯದ ರಜೆಯ ಮೇಲೆ ತೆರಳಿದ್ದ ಕ್ಯಾಬಿನ್‌ ಸಿಬ್ಬಂದಿ ಕರ್ತವ್ಯ ಮರಳಿದ್ದು, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಕಂಪನಿಯ ವಿಮಾನ ಸೇವೆಯು ನಿಧಾನಗತಿಯಲ್ಲಿ ಯಥಾಸ್ಥಿತಿಗೆ ಮರಳುತ್ತಿದೆ.
Last Updated 12 ಮೇ 2024, 14:14 IST
ಏರ್‌ ಇಂಡಿಯಾ: ಕ್ಯಾಬಿನ್‌ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಿ

ಆರು ಕಂಪನಿ ಎಂ–ಕ್ಯಾಪ್‌ ₹1.73 ಲಕ್ಷ ಕೋಟಿ ಇಳಿಕೆ

ಕಳೆದ ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 1,213 ಅಂಶ (ಶೇ 1.64ರಷ್ಟು) ಕುಸಿದಿದೆ.
Last Updated 12 ಮೇ 2024, 14:08 IST
ಆರು ಕಂಪನಿ ಎಂ–ಕ್ಯಾಪ್‌ ₹1.73 ಲಕ್ಷ ಕೋಟಿ ಇಳಿಕೆ

12 ಸಾವಿರ ಹೊಸ ಉದ್ಯೋಗಿಗಳ ನೇಮಕಕ್ಕೆ ಎಸ್‌ಬಿಐ ನಿರ್ಧಾರ

ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು, 2024–25ನೇ ಆರ್ಥಿಕ ವರ್ಷದಲ್ಲಿ ಹೊಸದಾಗಿ ಸುಮಾರು 12 ಸಾವಿರ ಉದ್ಯೋಗಿಗಳ ನೇಮಕಕ್ಕೆ ಮುಂದಾಗಿದ್ದು, ಈ ಪೈಕಿ ಶೇ 85ರಷ್ಟು ಎಂಜಿನಿಯರಿಂಗ್‌ ಪದವೀಧರರಿಗೆ ಆದ್ಯತೆ ನೀಡಲು ನಿರ್ಧರಿಸಿದೆ.
Last Updated 12 ಮೇ 2024, 13:57 IST
12 ಸಾವಿರ ಹೊಸ ಉದ್ಯೋಗಿಗಳ ನೇಮಕಕ್ಕೆ ಎಸ್‌ಬಿಐ ನಿರ್ಧಾರ
ADVERTISEMENT