ನವದೆಹಲಿ: ಸೆಪ್ಟೆಂಬರ್ನಲ್ಲಿ ರಿಲಯನ್ಸ್ ಜಿಯೊ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿ, ಒಂದು ಕೋಟಿಗೂ ಹೆಚ್ಚು ಚಂದಾದಾರರನ್ನು ಕಳೆದುಕೊಂಡಿವೆ.

ಇದೇ ವೇಳೆ ಭಾರತ ಸಂಚಾರ ನಿಗಮಕ್ಕೆ (ಬಿಎಸ್ಎನ್ಎಲ್) ಹೊಸದಾಗಿ 8.5 ಲಕ್ಷ ಚಂದಾದಾರರು ಸೇರ್ಪಡೆಯಾಗಿದ್ದಾರೆ. ಒಟ್ಟು ಚಂದಾದಾರರ ಸಂಖ್ಯೆ 9.18 ಕೋಟಿ ಆಗಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಗುರುವಾರ ತಿಳಿಸಿದೆ.

ರಿಲಯನ್ಸ್ ಜಿಯೊ 79.69 ಲಕ್ಷ, ಭಾರ್ತಿ ಏರ್ಟೆಲ್ 14.34 ಲಕ್ಷ ಮತ್ತು ವೊಡಾಫೋನ್ ಐಡಿಯಾ (ವಿಐಎಲ್) 15.53 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ.

ಜಿಯೊ 47.7 ಕೋಟಿ, ಭಾರ್ತಿ ಏರ್ಟೆಲ್ 28.5 ಕೋಟಿ, ವಿಐಎಲ್ 12.6 ಕೋಟಿ ಹಾಗೂ ಬಿಎಸ್ಎನ್ಎಲ್ 3.7 ಕೋಟಿ ಬ್ರ್ಯಾಂಡ್ಬಾಂಡ್ ಚಂದಾದಾರರನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.