ನವದೆಹಲಿ: ಮಾರುತಿ ಸುಜುಕಿ ಇಂಡಿಯಾ, ಸುಧಾರಿತ ಆವೃತ್ತಿಯ ಪ್ರೀಮಿಯಂ ಹ್ಯಾಚ್ಬ್ಯಾಕ್ ಬಲೆನೊ ಬಿಡುಗಡೆ ಮಾಡಿದೆ.

‘ಹೊಸ ಬಲೆನೊ ಬ್ರ್ಯಾಂಡ್ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ’ ಎಂದು ಹಿರಿಯ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್. ಕಾಲ್ಸಿ ಅಭಿಪ್ರಾಯಪಟ್ಟಿದ್ದಾರೆ.

ಮ್ಯಾನ್ಯುಯಲ್ ಗಿಯರ್ ಆಯ್ಕೆ ಇರುವ ಪೆಟ್ರೋಲ್ ಮಾದರಿ ಬೆಲೆ ₹ 5.5 ಲಕ್ಷದಿಂದ ₹ 7.45 ಲಕ್ಷ ಹಾಗೂ ಆಟೊಮೆಟಿಕ್ ಗಿಯರ್ ಮಾದರಿ ಬೆಲೆ ₹ 7.48 ಲಕ್ಷದಿಂದ ₹ 8.77 ಲಕ್ಷ ಇದೆ.ಮ್ಯಾನ್ಯುಯಲ್ ಗಿಯರ್ನ ಡೀಸೆಲ್ ಮಾದರಿಗೆ ₹ 6.6 ಲಕ್ಷದಿಂದ ₹ 8.6 ಲಕ್ಷ ಇದೆ (ದೆಹಲಿ ಎಕ್ಸ್ ಷೋರೂಂನಂತೆ).

ಡ್ಯುಯಲ್ ಏರ್ಬ್ಯಾಗ್, ಎಬಿಎಸ್, ಬ್ರೇಕ್ ಅಸಿಸ್ಟ್, ಚೈಲ್ಡ್ ರಿಸ್ಟ್ರೈಂಟ್ ಸಿಸ್ಟಂ, ಸ್ಪೀಡ್ ಅಲರ್ಟ್,ರೇರ್ ಪಾರ್ಕಿಂಗ್ ಕ್ಯಾಮೆರಾ, ನೇವಿಗೇಷನ್ ವಿತ್ ಲೈವ್ ಟ್ರಾಫಿಕ್ ಆ್ಯಂಡ್ ವೆಹಿಕಲ್ ಇನ್ಫರ್ಮೇಷನ್ ಸೌಲಭ್ಯಗಳನ್ನು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.