ನವದೆಹಲಿ: ಲಾರ್ಸನ್ ಆ್ಯಂಡ್ ಟೂಬ್ರೊ (ಎಲ್ಆ್ಯಂಡ್ಟಿ) ಸಂಸ್ಥೆಯು, ಬೆಂಗಳೂರಿನ ಮಧ್ಯಮ ಗಾತ್ರದ ಐ.ಟಿ ಸಂಸ್ಥೆ ಮೈಂಡ್ಟ್ರೀನ ಶೇ 2ರಷ್ಟು ಷೇರುಗಳನ್ನು ಗುರುವಾರ ಮುಕ್ತ ಮಾರುಕಟ್ಟೆ ವಹಿವಾಟಿನಲ್ಲಿ ಖರೀದಿಸಿದೆ.

ಮೈಂಡ್ಟ್ರೀನಲ್ಲಿ ಸಂಸ್ಥೆಯು ಈಗ ಒಟ್ಟಾರೆ ಶೇ 25.93ರಷ್ಟು ಷೇರುಗಳನ್ನು ಹೊಂದಿದಂತಾಗಿದೆ. ಬುಧವಾರ 37.53 ಲಕ್ಷ ಷೇರು
ಗಳನ್ನು ₹368 ಕೋಟಿಗಳಿಗೆ ಖರೀದಿಸಿತ್ತು. ಪ್ರವರ್ತಕರ ವಿರೋಧದ ನಡುವೆಯೂ ಸಂಸ್ಥೆಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಎಲ್ಆ್ಯಂಡ್ಟಿ ಮುಂದುವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.