ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಿಲಯನ್‌ ಜುವೆಲ್ಸ್‌ನಿಂದ ’ಸ್ವರ್ಣ ಬಂಗ’ ಆಭರಣ ಸಂಗ್ರಹ

Published : 9 ಅಕ್ಟೋಬರ್ 2023, 16:20 IST
Last Updated : 9 ಅಕ್ಟೋಬರ್ 2023, 16:20 IST
ಫಾಲೋ ಮಾಡಿ
Comments

ಬೆಂಗಳೂರು: ರಿಲಯನ್ಸ್‌ ಜುವೆಲ್ಸ್ ಕಂಪನಿಯು ‘ಸ್ವರ್ಣ ಬಂಗ’ ಎನ್ನುವ ಆಭರಣಗಳ ಹೊಸ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಬಾಲಿವುಡ್‌ ನಟಿ ಕರಿಷ್ಮಾ ಕಪೂರ್ ಈ ಸಂಗ್ರಹವನ್ನು ಬಿಡುಗಡೆ ಮಾಡಿದರು.

ಬಂಗಾಳವು ವೈಭವಯುತ ಕಲಾತ್ಮಕ ಪರಂಪರೆಯನ್ನು ಹೊಂದಿದೆ. ಭಾರತದ ವಿವಿಧ ವಲಯಗಳಿಂದ ಪ್ರೇರಿತವಾಗಿ ನಾವು ಅನಾವರಣಗೊಳಿಸಿದ 8ನೇ ಸರಣಿ ಇದಾಗಿದೆ. ಸ್ವರ್ಣ ಬಂಗ ಸಂಗ್ರಹವು ಕಾಲಾತೀತ ವಿನ್ಯಾಸ, ಸೂಕ್ಷ್ಮ ಕೆತ್ತನೆಯಿಂದಾಗಿ ಗ್ರಾಹಕರಿಗೆ ಮೆಚ್ಚುಗೆಯಾಗುವ ವಿಶ್ವಾಸ ಇದೆ ಎಂದು ರಿಲಯನ್ಸ್‌ ಜುವೆಲ್ಸ್‌ನ ಸಿಇಒ ಸುನಿಲ್ ನಾಯಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT