ನವದೆಹಲಿ: ಸ್ವಿಟ್ಜರ್ಲೆಂಡ್‌ನ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಕಂಪನಿ ಸ್ವಿಸ್ ಇ–ಮೊಬಿಲಿಟಿ ಗ್ರೂಪ್‌ನ (ಎಸ್‌ಇಎಂಜಿ) ಶೇಕಡ 75ರಷ್ಟು ಷೇರುಗಳನ್ನು ಖರೀದಿಸಿರುವುದಾಗಿ ಟಿವಿಎಸ್ ಮೋಟರ್ ಕಂಪನಿ ಗುರುವಾರ ಹೇಳಿದೆ. ಈ ಖರೀದಿಯ ಮೊತ್ತ ₹ 751 ಕೋಟಿ.

ಇನ್ನುಳಿದ ಷೇರುಪಾಲನ್ನು ಕೂಡ ಮುಂದಿನ ದಿನಗಳಲ್ಲಿ ಖರೀದಿಸುವ ಉದ್ದೇಶವನ್ನು ಕಂಪನಿ ಹೊಂದಿದೆ ಎಂದು ಟಿವಿಎಸ್ ಮೋಟರ್‌ನ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು ಹೇಳಿದ್ದಾರೆ. ಎಸ್‌ಇಎಂಜಿ ಸಮೂಹವು ಸ್ವಿಟ್ಜರ್‌ಲೆಂಡ್‌ನಲ್ಲಿ ಒಟ್ಟು 38 ರಿಟೇಲ್ ಮಳಿಗೆಗಳನ್ನು ಹೊಂದಿದೆ. ಸಿಲೊ, ಸಿಂಪೆಲ್, ಜೆನಿತ್ ವಾಹನಗಳನ್ನು ಅದು ಮಾರಾಟ ಮಾಡುತ್ತದೆ. ಸ್ವಿಟ್ಜರ್ಲೆಂಡ್‌ನ ಮಾರುಕಟ್ಟೆಯಲ್ಲಿ ಶೇಕಡ 20ರಷ್ಟು ಪಾಲು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.