ನವದೆಹಲಿ: ಜೀ ಎಂಟರ್‌ಟೈನ್‌ಮೆಂಟ್ ಅಧ್ಯಕ್ಷರಾಗಿದ್ದ ನಿತಿನ್ ಮಿತ್ತಲ್ ಅವರು ಶುಕ್ರವಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಅವರ ರಾಜೀನಾಮೆ ಅಂಗೀಕಾರಗೊಂಡಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ. ನಿತಿನ್ ಮಿತ್ತಲ್ ಅವರು ಜೀ ಗ್ರೂಪ್‌ನ ಮುಖ್ಯ ತಾಂತ್ರಿಕ ಅಧಿಕಾರಿಯೂ ಆಗಿದ್ದರು. ಆ ಹುದ್ದೆಗೂ ಅವರು ರಾಜೀನಾಮೆ ನೀಡಿದ್ದಾರೆ.

ಜೀ ಕಂಪನಿ ತನ್ನಲ್ಲಿ ಡೆಟಾ ನೆಟ್‌ವರ್ಕ್ ಹಾಗೂ ಬುಜಿನೆಸ್ ಮಾಡೆಲ್‌ಗೆ ಸಂಬಂಧಿಸಿದಂತೆ ಸಾಕಷ್ಟು ಬದಲಾವಣೆ ಮಾಡಿದ ನಂತರ ಈ ನಿರ್ಧಾರ ಹೊರ ಬಿದ್ದಿದೆ.

ಇತ್ತೀಚೆಗಷ್ಟೇ ಜೀ ಕಂಪನಿಯ ವ್ಯವಹಾರ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಜೋಹರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಈ ತಿಂಗಳಾರಂಭದಲ್ಲಿ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ್ದ ಜೀ ಗ್ರೂಪ್ ಚೇರ್‌ಮನ್ ಆರ್. ಗೋಪಾಲನ್ ಅವರು, ಜೀ ಕಂಪನಿ 2020ರಿಂದ ವ್ಯವಹಾರದಲ್ಲಿ ನಿಧಾನಗತಿ ಅನುಭವಿಸಿದೆ ಎಂದು ತಿಳಿಸಿದ್ದರು.
.ZEE-Sony merger: ಜೀ ಅರ್ಜಿ ವಿಚಾರಣೆಗೆ NCLT ಅಂಗೀಕಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.