‘ಮನೆ ಕಟ್ಟಬೇಕು, ಕಾರು ತಗೋಬೇಕು, ಹದಿನೈದು ವರ್ಷಗಳಲ್ಲಿ ಕೋಟಿ ಕೂಡಿಸಬೇಕು, ರಿಟೈರ್‌ಮೆಂಟ್ ಲೈಫ್ ನೆಮ್ಮದಿಯಾಗಿರಬೇಕು, ಷೇರ್ ಮಾರ್ಕೆಟ್, ಮ್ಯೂಚುವಲ್ ಫಂಡ್ ನನಗೂ ಸರಿಹೋಗುತ್ತಾ...?‘

ವಯಸ್ಸು ಯಾವುದೇ ಆಗಿರಲಿ ಕಾಸು ಉಳಿಸೋಕೆ ಕಾರಣಗಳಂತೂ ಇದ್ದೇ ಇರುತ್ವೆ. ಒಬ್ಬೊಬ್ಬರ ಅವಶ್ಯಕತೆ,ಹಣಕಾಸಿನ ಗುರಿಗಳು ಒಂದೊಂದು ಬಗೆ. ನಿಮ್ಮನ್ನು ಕಾಡುತ್ತಿರುವ ಇಂಥ ಹತ್ತಾರು ಪ್ರಶ್ನೆಗಳಿಗೆ ಪರಿಹಾರ ಆಗಬಲ್ಲ; ಪರ್ಸನಲ್ ಫೈನಾನ್ಸ್ ವಿಚಾರವನ್ನು ಮತ್ತಷ್ಟು ಸರಳಗೊಳಿಸಬಲ್ಲ ಲೇಖನಗಳ ಸರಣಿ ಪ್ರಜಾವಾಣಿ ವೆಬ್‌ಸೈಟ್‌ನಲ್ಲಿ ಶೀಘ್ರ ಆರಂಭ.ಓದ್ತಿರಿ:www.prajavani.net/personal-finance

* ದುಡ್ಡು ಉಳಿಸೋದಷ್ಟೇ ಅಲ್ಲ, ಉಳಿಸಿದ ದುಡ್ಡನ್ನು ಬೆಳೆಸೋದು ಹೇಗೆ?

* ನೆಮ್ಮದಿಯ ಬದುಕಿಗೆ ಎಫ್‌ಡಿ, ಆರ್‌ಡಿ ಅಷ್ಟೇ ಸಾಕಾ?

* ಉಳಿತಾಯಕ್ಕಿದೆ ನೂರೆಂಟು ದಾರಿ. ನನಗೆ ಯಾವುದು ಒಗ್ಗುತ್ತೆ?

* ನನಗೆ ಯಾವ ವಿಮೆ ಬೇಕು? ಎಂಥ ವಿಮೆ ಬೇಕು?

ನಿಮ್ಮಲ್ಲಿರುವಇಂಥ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಕೊಡಲಿದೆ 'ಕಾಸ್‌ಮಾತು'.

ನಿಮ್ ಶ್ರಮ, ನಿಮ್ ದುಡ್ಡು, ನಿಮ್ ಉಳಿತಾಯ...

ಓದ್ತಿರಿ:www.prajavani.net/personal-finance

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.