ಮಹಾಲಿಂಗಪುರ: ಈದ್ ಮಿಲಾದ್ ಅಂಗವಾಗಿ ಸಿದ್ದಾಪುರದ 36 ವಯಸ್ಸಿನ ಯಲ್ಲಪ್ಪ ಗಣಪತಿ ದಳವಾಯಿ ಎಂಬುವರು ಸೋಮವಾರ 6 ಕಿ.ಮೀ ವರೆಗೆ ಯಾರದೇ ಸಹಾಯವಿಲ್ಲದೆ 101 ಕೆ.ಜಿ ಭಾರದ ಜೋಳದ ಚೀಲ ಹೊತ್ತುಕೊಂಡು ಸಾಹಸ ಮೆರೆದಿದ್ದಾರೆ.

ಪಟ್ಟಣದ ಬುದ್ನಿ ಪಿಡಿ ಮಹಾದ್ವಾರದಿಂದ ಬೆಳಗಲಿ ಮಹಾದ್ವಾರದವರೆಗೆ 3 ಕಿ.ಮೀ ಸಾಗಿ ಪುನಃ ಅಲ್ಲಿಂದ ಬುದ್ನಿ ಪಿಡಿ ಮಹಾದ್ವಾರದವರೆಗೆ ಚೀಲವನ್ನು ಹೊತ್ತು ಸಾಗಿದ ಯಲ್ಲಪ್ಪ, ಇದಕ್ಕಾಗಿ ಎರಡೂವರೆ ಗಂಟೆ ತೆಗೆದುಕೊಂಡಿದ್ದಾರೆ. ಇವರ ಸಾಹಸಕ್ಕೆ ಬೆರಗಾದ ಸಾರ್ವಜನಿಕರು ಸನ್ಮಾನಿಸಿ ಗೌರವಿಸಿದರು.

ಹುಸೇನ್ ಸನದಿ, ಯಾಸಿನ ಪಾಕಲಿ, ಗನು ತೇರದಾಳ, ಇಮ್ತಿಯಾಜ್ ಅಂಬಿ, ಪಾಪಾ ನಾಲಬಂದ, ನಜೀರ ಅತ್ತಾರ, ಶ್ರೀಶೈಲ ಪಾಟೀಲ, ಮಹಾತೇಶ ಹಟ್ಟಿ, ಮಾಳಪ್ಪ ಕಪರಟ್ಟಿ, ಮಲಿಕ್ ಅಂಬಿ, ಸಂಜು ಪವಾರ, ಅನ್ವರ ಹಳಂಗಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.