ಬುಧವಾರ, 20 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ(ದೇವನಹಳ್ಳಿ): ದಾಳಿಂಬೆ ಬೆಳೆಯಿಂದ ಹಿಪ್ಪುನೇರಳೆಗೆ ಹಾನಿ

ಶತಮಾನಗಳ ಉದ್ದಿಮೆಗೆ ಪೆಟ್ಟು.
Published : 20 ನವೆಂಬರ್ 2024, 3:45 IST
Last Updated : 20 ನವೆಂಬರ್ 2024, 3:45 IST
ಫಾಲೋ ಮಾಡಿ
Comments
ವಾಣಿಜ್ಯ ಬೆಳೆಗಳಾದ ದಾಳಿಂಬೆ ಹಾಗೂ ದ್ರಾಕ್ಷಿ ಬೆಳೆಗಳಿಗೆ ಸಿಂಪಡಣೆ ಮಾಡುತ್ತಿರುವ ಅಧಿಕ ರಾಸಾಯನಿಕ ಔಷಧಿಗಳ ಪರಿಣಾಮ ಹಿಪ್ಪುನೇರಳೆ ಮಾತ್ರವಲ್ಲದೆ ಹೈನೋದ್ಯಮಕ್ಕೂ ಹೊಡೆತ ಬೀಳುತ್ತಿದೆ
ಕಲ್ಯಾಣ್ ಕುಮಾರ್ ಬಾಬು ರೈತ ಹರಳೂರು ನಾಗೇನಹಳ್ಳಿ
ರೈತರು ಆರ್ಥಿಕ ಸ್ವಾವಲಂಬನೆಗಾಗಿ ವಾಣಿಜ್ಯ ಬೆಳೆ ನಾಟಿ ಮಾಡುತ್ತಿದ್ದಾರೆ. ಡೇರಿಗೆ 900 ಲೀಟರ್ ಹಾಲು ಸರಬರಾಜು ಆಗುತ್ತಿತ್ತು. ರಾಸುಗಳ ಸಂಖ್ಯೆ ಕಡಿಮೆಯಾಗಿ ಒಂದೇ ವರ್ಷದಲ್ಲಿ 400 ಲೀಟರ್ ಗೆ ಇಳಿಕೆಯಾಗಿದೆ.
ವೆಂಕಟೇಶಪ್ಪ ಡೇರಿ ಅಧ್ಯಕ್ಷ ಭಟ್ರೇನಹಳ್ಳಿ
ದಾಳಿಂಬೆ ದ್ರಾಕ್ಷಿ ಬೆಳೆಗಳಿಂದ ಹಿಪ್ಪುನೇರಳೆ ತೋಟಗಳಿಗೆ ಹೊಡೆತ ಬೀಳುತ್ತಿರುವುದು ನಿಜ. ಸಾಧ್ಯವಾದಷ್ಟು ರಾಸಾಯನಿಕ ಔಷಧಿ ಸಿಂಪಡಣೆ ಮಾಡುವುದನ್ನು ಕಡಿಮೆ ಮಾಡಿ ರೇಷ್ಮೆ ಉದ್ಯಮಕ್ಕೆ ಸಹಕರಿಸುವಂತೆ ರೈತರಲ್ಲಿ ಮನವಿ ಮಾಡಲಾಗಿದೆ.
ಲಕ್ಷ್ಮಣ್ ಉಪನಿರ್ದೇಶಕ ರೇಷ್ಮೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT