ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಂ.ಮುನಿನಾರಾಯಣ

ಸಂಪರ್ಕ:
ADVERTISEMENT

ವಿಜಯಪುರ(ದೇವನಹಳ್ಳಿ): ದಾಳಿಂಬೆ ಬೆಳೆಯಿಂದ ಹಿಪ್ಪುನೇರಳೆಗೆ ಹಾನಿ

ಶತಮಾನಗಳ ಉದ್ದಿಮೆಗೆ ಪೆಟ್ಟು.
Last Updated 20 ನವೆಂಬರ್ 2024, 3:45 IST
ವಿಜಯಪುರ(ದೇವನಹಳ್ಳಿ): ದಾಳಿಂಬೆ ಬೆಳೆಯಿಂದ ಹಿಪ್ಪುನೇರಳೆಗೆ ಹಾನಿ

ಅಪಘಾತ ತಾಣವಾದ ರಾಷ್ಟ್ರೀಯ ಹೆದ್ದಾರಿ: ವರ್ಷದಲ್ಲಿ 13 ಸಾವು, 28 ಮಂದಿಗೆ ಗಾಯ

ಸರ್ವಿಸ್‌ ರಸ್ತೆ, ಸ್ನೀಗಲ್‌ ದೀಪ ಹಾಗೂ ಅಗತ್ಯ ಮೂಲ ಸೌಕರ್ಯ ಇಲ್ಲದೆ ಬೆಂಗಳೂರು– ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಅಪಘಾತ ತಾಣವಾಗಿ ‍ಪರಿಣಮಿಸಿದೆ.
Last Updated 18 ನವೆಂಬರ್ 2024, 6:08 IST
ಅಪಘಾತ ತಾಣವಾದ ರಾಷ್ಟ್ರೀಯ ಹೆದ್ದಾರಿ: ವರ್ಷದಲ್ಲಿ 13 ಸಾವು, 28 ಮಂದಿಗೆ ಗಾಯ

ವಿಜಯಪುರ–ಕೋಲಾರ ಮುಖ್ಯ ರಸ್ತೆ: ನಾಗರಿಕರಿಗೆ ನಿತ್ಯವೂ ದೂಳಿನ ನರಕ ದರ್ಶನ!

ವಿಜಯಪುರ ಪಟ್ಟಣದ ಶಿವಗಣೇಶ ಸರ್ಕಲ್‌ನಿಂದ ವೆಂಕಟಾಪುರದವರೆಗೂ ಕೋಲಾರ ಮುಖ್ಯರಸ್ತೆಯಲ್ಲಿ ಕೈಗೊಂಡಿರುವ ರಸ್ತೆ ವಿಸ್ತರಣೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಮಳೆ ಬಂದರೆ ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸಮಸ್ಯೆ ಎದುರಾಗಿದೆ.
Last Updated 4 ನವೆಂಬರ್ 2024, 4:43 IST
ವಿಜಯಪುರ–ಕೋಲಾರ ಮುಖ್ಯ ರಸ್ತೆ: ನಾಗರಿಕರಿಗೆ ನಿತ್ಯವೂ ದೂಳಿನ ನರಕ ದರ್ಶನ!

ಬೂದುಗುಂಬಳದ ದಮ್‌ರೋಟ್‌

ಶನಿವಾರ ಬಂದರೆ ವಿಜಯಪುರದ ಜನರು ಬೂದಗುಂಬಳದ ದಮ್ಮುರೋಟಿ ಸವಿಯಲು ಇಲ್ಲಿಯ ಗಾಂಧಿಚೌಕ್‌ನಲ್ಲಿರುವ ಸೂರ್ಯನಾರಾಯಣರಾವ್ ಸ್ವೀಟ್ ಸ್ಟಾಲ್ ಸಾಲುಗಟ್ಟುತ್ತಾರೆ. ನಾಲ್ಕು ತಲೆ ಮಾರುಗಳಿಂದ ದಮ್‌ರೋಟ್‌ ತಯಾರಿಕೆಯಲ್ಲಿ ತೊಡಗಿರುವ ಈ ಅಂಗಡಿಯ ಖಾದ್ಯ ಜನಪ್ರಿಯವಾಗಿದೆ.
Last Updated 27 ಅಕ್ಟೋಬರ್ 2024, 3:43 IST
ಬೂದುಗುಂಬಳದ ದಮ್‌ರೋಟ್‌

ವಿಜಯಪುರ(ದೇವನಹಳ್ಳಿ): ಬೀದಿನಾಯಿ ಹಿಡಿಯುವರು ಯಾರು?

ವಿಜಯಪುರದಲ್ಲಿ ದಿನಕ್ಕೆ ಐದಾರು ಮಂದಿಗೆ ಕಡಿತ l ನಾಲ್ಕೂ ಟೆಂಡರ್‌ಗೆ ಸಿಗದ ಸ್ಪದಂನೆ
Last Updated 10 ಅಕ್ಟೋಬರ್ 2024, 4:06 IST
ವಿಜಯಪುರ(ದೇವನಹಳ್ಳಿ): ಬೀದಿನಾಯಿ ಹಿಡಿಯುವರು ಯಾರು?

ದೇವನಹಳ್ಳಿ | ವಿಜಯಪುರ; ಅಂಗನವಾಡಿ ಕಟ್ಟಡ ಮೇಲೆ ಅರಳಿಮರ

ಬಿಜ್ಜವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲೇರಹಳ್ಳಿಯಲ್ಲಿ ನೂತನ ಅಂಗನವಾಡಿ ಕೇಂದ್ರದ ಮೇಲೆ ಅರಳಿಮರ ಬೆಳೆದಿದೆ. ಇದರಿಂದ ಕಟ್ಟಡ ಶಿಥಿಲಗೊಳ್ಳುವ ಸಾಧ್ಯತೆ ಇದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮರ ತೆರವುಗೊಳಿಸಬೇಕಿದೆ.
Last Updated 8 ಅಕ್ಟೋಬರ್ 2024, 4:53 IST
ದೇವನಹಳ್ಳಿ | ವಿಜಯಪುರ; ಅಂಗನವಾಡಿ ಕಟ್ಟಡ ಮೇಲೆ ಅರಳಿಮರ

ವಿಜಯಪುರ: ರೈತನಿಗೆ ಆರ್ಥಿಕ ಬಲ ತುಂಬಿದ ಜಪಾನ್‌ ಸೀಬೆ

ಆರು ತಿಂಗಳಿಗೊಮ್ಮೆ 11 ಟನ್‌ ಫಸಲು । ದೆಹಲಿಗೆ ರಪ್ತು । ₹2.5 ಲಕ್ಷ ವಾರ್ಷಿಕ ಆದಾಯ
Last Updated 6 ಅಕ್ಟೋಬರ್ 2024, 6:16 IST
ವಿಜಯಪುರ: ರೈತನಿಗೆ ಆರ್ಥಿಕ ಬಲ ತುಂಬಿದ ಜಪಾನ್‌ ಸೀಬೆ
ADVERTISEMENT
ADVERTISEMENT
ADVERTISEMENT
ADVERTISEMENT