ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Crop

ADVERTISEMENT

ವಿಜಯಪುರ(ದೇವನಹಳ್ಳಿ): ದಾಳಿಂಬೆ ಬೆಳೆಯಿಂದ ಹಿಪ್ಪುನೇರಳೆಗೆ ಹಾನಿ

ಶತಮಾನಗಳ ಉದ್ದಿಮೆಗೆ ಪೆಟ್ಟು.
Last Updated 20 ನವೆಂಬರ್ 2024, 3:45 IST
ವಿಜಯಪುರ(ದೇವನಹಳ್ಳಿ): ದಾಳಿಂಬೆ ಬೆಳೆಯಿಂದ ಹಿಪ್ಪುನೇರಳೆಗೆ ಹಾನಿ

ಬೆಳಗಾವಿ: ಸಿಹಿ ಗೆಣಸಿಗೆ ಬಂಪರ್‌ ಬೆಲೆ

ಮಳೆಯಿಂದ ಫಸಲು ಹಾನಿ; ಮಾರುಕಟ್ಟೆಗೆ ಆವಕ ಇಳಿಕೆ
Last Updated 16 ನವೆಂಬರ್ 2024, 23:29 IST
ಬೆಳಗಾವಿ: ಸಿಹಿ ಗೆಣಸಿಗೆ ಬಂಪರ್‌ ಬೆಲೆ

ಶಿರಹಟ್ಟಿ: ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಬಿಡುವ ಬೆಂಡೆಕಾಯಿ

ಶಿರಹಟ್ಟಿ ತಾಲ್ಲೂಕಿನ ಸುಹನಹಳ್ಳಿಯ ಬಸವರಾಜ ನಾವಿ ಇವರ ಹೊಲದಲ್ಲಿ ಇತ್ತೀಚೆಗೆ 2024-25 ನೇ ಸಾಲಿನ ತಡ ಮುಂಗಾರು ಹಂಗಾಮಿನ ಮುಂಚೂಣಿ ಪ್ರಾತ್ಯಕ್ಷಿಕೆ ಯೋಜನೆಯಡಿಯಲ್ಲಿ ಬೆಂಡೆಕಾಯಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ ಜರುಗಿತು.
Last Updated 14 ನವೆಂಬರ್ 2024, 15:39 IST
ಶಿರಹಟ್ಟಿ: ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಬಿಡುವ ಬೆಂಡೆಕಾಯಿ

ಲಕ್ಷ್ಮೇಶ್ವರ | ಮಳೆಗೆ ಸಿಲುಕಿದ ಫಸಲು: ದರ ಕುಸಿತದ ಭೀತಿ

ಈ ವರ್ಷ ಸುರಿದ ಮುಂಗಾರು ಮಳೆಗೆ ಗೋವಿನಜೋಳ, ಹತ್ತಿ, ಕಂಠಿ ಶೇಂಗಾ ಚೆನ್ನಾಗಿ ಬೆಳೆದಿದ್ದವು. ಇನ್ನೇನು ಕಟಾವು ಮಾಡಿ ಫಸಲು ಮಾರಾಟ ಮಾಡಲು ರೈತ ಸಿದ್ಧತೆ ನಡೆಸಿದ್ದ. ಆದರೆ ಅಕ್ಟೋಬರ್ ತಿಂಗಳು ಸುರಿದ ಸತತ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
Last Updated 30 ಅಕ್ಟೋಬರ್ 2024, 5:06 IST
ಲಕ್ಷ್ಮೇಶ್ವರ | ಮಳೆಗೆ ಸಿಲುಕಿದ ಫಸಲು: ದರ ಕುಸಿತದ ಭೀತಿ

ದಾವಣಗೆರೆ: ಹಿಂಗಾರು ಮಳೆಗೆ 337 ಹೆಕ್ಟೇರ್‌ ಬೆಳೆಹಾನಿ

ಅಕ್ಟೋಬರ್‌ ತಿಂಗಳಲ್ಲಿ ಸುರಿದ ಹಿಂಗಾರು ಮಳೆಗೆ ಜಿಲ್ಲೆಯಲ್ಲಿ 337 ಹೆಕ್ಟೇರ್‌ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ನಿಖರ ಮಾಹಿತಿ ಕಲೆಹಾಕಲು ಕಂದಾಯ ಹಾಗೂ ಕೃಷಿ ಇಲಾಖೆಯ ಜಂಟಿ ಸಮೀಕ್ಷೆ ನಡೆಯುತ್ತಿದೆ.
Last Updated 28 ಅಕ್ಟೋಬರ್ 2024, 5:29 IST
ದಾವಣಗೆರೆ: ಹಿಂಗಾರು ಮಳೆಗೆ 337 ಹೆಕ್ಟೇರ್‌ ಬೆಳೆಹಾನಿ

ಶಿರಸಿ | ವನ್ಯಜೀವಿ ಹಾವಳಿ: ರೈತರು ದಿವಾಳಿ

ಗ್ರಾಮಾಂತರ ಪ್ರದೇಶದಲ್ಲಿ ವನ್ಯಜೀವಿಗಳ ಹಾವಳಿಯಿಂದ ರೈತರು ಬೆಳೆ ಉಳಿಸಿಕೊಳ್ಳುವುದು ಭಾರಿ ಕಷ್ಟವಾಗಿದ್ದು, ಸಂಘರ್ಷದ ಹಂತ ಮುಟ್ಟಿದೆ. ವಿಪರೀತ ಮಳೆಗೆ ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರಿಗೆ ಸಾಗುವಳಿ ಜಮೀನಿನಲ್ಲಿ ವನ್ಯಜೀವಿಗಳ ಕಾಟ ನಿದ್ದೆಗೆಡುವಂತೆ ಮಾಡಿದೆ.
Last Updated 28 ಅಕ್ಟೋಬರ್ 2024, 4:52 IST
ಶಿರಸಿ | ವನ್ಯಜೀವಿ ಹಾವಳಿ: ರೈತರು ದಿವಾಳಿ

ಕಲಬುರಗಿ | ಸತತ ಮಳೆ: ಹಿಂಗಾರು ಬೆಳೆಗಳ ಬಿತ್ತನೆಗೆ ಅಡ್ಡಿ

ಕಲಬುರಗಿ: ಜಿಲ್ಲೆಯಾದ್ಯಂತ ಅಕ್ಟೋಬರ್‌ನಲ್ಲಿ ವಾಡಿಕೆಗಿಂತ ತುಸು ಹೆಚ್ಚು ಮಳೆ ಬಿದ್ದಿದ್ದು, ಮಣ್ಣಲ್ಲಿನ ತೇವಾಂಶ ಹೆಚ್ಚಳದಿಂದಾಗಿ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿದೆ
Last Updated 28 ಅಕ್ಟೋಬರ್ 2024, 4:37 IST
ಕಲಬುರಗಿ | ಸತತ ಮಳೆ: ಹಿಂಗಾರು ಬೆಳೆಗಳ ಬಿತ್ತನೆಗೆ ಅಡ್ಡಿ
ADVERTISEMENT

ಪಾವಗಡ | ವಳ್ಳೂರು ಕೆರೆ ಕೋಡಿ: ಬೆಳೆ ಹಾನಿ

ಪಾವಗಡ ತಾಲ್ಲೂಕಿನ ವಳ್ಳೂರು ಗ್ರಾಮದ ಕೆರೆ ಕೋಡಿ ಹರಿದಿದ್ದು, ಸುತ್ತಮುತ್ತಲ ಪ್ರದೇಶದಲ್ಲಿನ ಬೆಳೆ ಹಾಳಾಗಿದೆ.
Last Updated 25 ಅಕ್ಟೋಬರ್ 2024, 3:53 IST
ಪಾವಗಡ | ವಳ್ಳೂರು ಕೆರೆ ಕೋಡಿ: ಬೆಳೆ ಹಾನಿ

ಬಾಗಲಕೋಟೆ | ಸತತ ಮಳೆ: ನೀರು ಪಾಲಾದ ಬೆಳೆ

ಮುಂಗಾರಿನಲ್ಲಿ ಕಾಡಿದ್ದ ಪ್ರವಾಹ ಹಿಂಗಾರಿಗೂ ಕಾಡುತಿದೆ
Last Updated 21 ಅಕ್ಟೋಬರ್ 2024, 6:47 IST
ಬಾಗಲಕೋಟೆ | ಸತತ ಮಳೆ: ನೀರು ಪಾಲಾದ ಬೆಳೆ

ಉತ್ತಮ ಮಳೆ: ಹುಲುಸಾಗಿ ಬೆಳೆದ ಹುರುಳಿ ಬೆಳೆ

ಹೆಚ್ಚಿನ ಖರ್ಚಿಲ್ಲದೇ ಕೈಸೇರುವ ಹುರುಳಿ; ರೈತರ ಹರ್ಷ
Last Updated 20 ಅಕ್ಟೋಬರ್ 2024, 6:42 IST
ಉತ್ತಮ ಮಳೆ: ಹುಲುಸಾಗಿ ಬೆಳೆದ ಹುರುಳಿ ಬೆಳೆ
ADVERTISEMENT
ADVERTISEMENT
ADVERTISEMENT