ಖಾಸಗಿ ಹಣಕಾಸು ಸಂಸ್ಥೆ ಮನೆಗೆ ಬೀಗ ಹಾಕಿದ್ದು ಮನೆಯ ಹೊರಗೆ ಕುಳಿತಿರುವ ಜಯಲಕ್ಷ್ಮಮ್ಮ ಮತ್ತು ಅವರ ಪತಿ ನಾಗಪ್ಪ
ಬೀಗ ಜಡಿದಿರುವ ಮನೆ ಮುಂದೆ ಜಯಲಕ್ಷ್ಮಮ್ಮ
ಆನ್‌ಲೈನ್ ಮೂಲಕ ಸಾಲ ಮರು ಪಾವತಿ ಮಾಡಲಾಗಿದೆ. ನಾವು ಕಟ್ಟಿರುವ ಸಾಲದ ಮೊತ್ತ ಬಡ್ಡಿಗೆ ಜಮೆಯಾಗಿದೆ. ₹1 ಲಕ್ಷ ರೂಪಾಯಿ ಕಾನೂನು ಪ್ರಕ್ರಿಯೆಗೆ ಖರ್ಚು ಆಗಿದೆ ಎಂದು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಹೇಳುತ್ತಿದ್ದಾರೆ.
- ಮಹೇಶ ಜಯಲಕ್ಷ್ಮಮ್ಮನವರ ಪುತ್ರ
ಏಕಾಏಕಿ ಮನೆಗೆ ಬೀಗ ಹಾಕಿಲ್ಲ. ಬ್ಯಾಂಕಿನ ನಿಯಮಾವಳಿ ಪ್ರಕಾರ ಕೋರ್ಟ್‌ನಿಂದ ಸಾಲಗಾರರಿಗೆ ನೋಟಿಸ್ ಕಳುಹಿಸಲಾಗಿದೆ. ಆದರೂ ಅವರು ಸಾಲ ಮರುಪಾವತಿಸದ ಕಾರಣ ಕಾನೂನಿನ ಪ್ರಕಾರವಾಗಿಯೇ ಮನೆಗೆ ಬೀಗ ಹಾಕಿದ್ದೇವೆ.
-ಕಾರ್ತಿಕ್ ಸಾಲ ವಸೂಲಿ ವ್ಯವಸ್ಥಾಪಕ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ದೇವನಹಳ್ಳಿ