ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ: ಕಾಯಕಲ್ಪಕ್ಕೆ ಕಾದಿದೆ ಶತಮಾನದ ಕೆರೆ

ಚಂದ್ರಶೇಖರ ಎಸ್ ಚಿನಕೇಕರ
Published : 21 ಮೇ 2024, 4:07 IST
Last Updated : 21 ಮೇ 2024, 4:07 IST
ಫಾಲೋ ಮಾಡಿ
Comments
ಹಾಲಟ್ಟಿ ಕೆರೆ ನೆಚ್ಚಿಕೊಂಡು, ಇಲ್ಲಿ ಬಹುತೇಕರು ಹೈನುಗಾರಿಕೆ ಮಾಡುತ್ತಿದ್ದರು. ವರ್ಷಪೂರ್ತಿ ಕೆರೆ ತುಂಬಿರುತ್ತಿದ್ದ ಕಾರಣ, ಹಳ್ಳ–ಕೊಳ್ಳಗಳಲ್ಲಿ ನೀರು ಇರುತ್ತಿತ್ತು. ಈಗ ಕೆರೆ ಬತ್ತಿದ್ದರಿಂದ ಎಲ್ಲರಿಗೂ ತೊಂದರೆಯಾಗಿದೆ
ಅಣ್ಣಪ್ಪ ಲಿಂಬಿಗಿಡದ, ಸ್ಥಳೀಯ
ಹಾಲಟ್ಟಿ ಕೆರೆ ಅಭಿವೃದ್ಧಿಪಡಿಸಲಾಗುತ್ತಿದೆ. ಅದರ ಸೌಂದರ್ಯೀಕರಣ ಮಾಡುವ ಚಿಂತನೆ ನಡೆದಿದ್ದು, ಶಾಸಕ ಗಣೇಶ ಹುಕ್ಕೇರಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ವಹಿಸಲಿದ್ದಾರೆ
ಮಹಾಂತೇಶ ನಿಡವಣಿ, ಮುಖ್ಯಾಧಿಕಾರಿ, ಚಿಕ್ಕೋಡಿ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT