ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

lake

ADVERTISEMENT

ಶಹಾಪುರ: ಮಾವಿನ ಕೆರೆ ವಿಸ್ತೀರ್ಣ ದಾಖಲೆ ಗೊಂದಲ!

ನಗರದ ಜನರ ಪಾಲಿಗೆ ಬೇಸಿಗೆ ಸಮಯದಲ್ಲಿ ಅಂತರ್ಜಲಮಟ್ಟ ಕಾಪಾಡುವ ಮಾವಿನ ಕೆರೆಯು ಎಷ್ಟು ಎಕರೆ ಪ್ರದೇಶ ಇದೆ ಎಂಬುವುದು ಭೂ ದಾಖಲೆಗಳಲ್ಲಿ ಸಮರ್ಪಕವಾಗಿ ನಮೂದಿಸಿಲ್ಲ. ಇದರಿಂದ ಕೆರೆಯ ಪ್ರದೇಶದ ಎಷ್ಟು ಎಂಬುದು ಭೂ ಮಾಪನ ಇಲಾಖೆಗೆ ಸವಾಲಿನ ಪ್ರಶ್ನೆ ಎದುರಾಗಿದೆ.
Last Updated 20 ನವೆಂಬರ್ 2024, 4:47 IST
ಶಹಾಪುರ: ಮಾವಿನ ಕೆರೆ ವಿಸ್ತೀರ್ಣ ದಾಖಲೆ ಗೊಂದಲ!

ಕೆರೆಗಳ ವಾಣಿಜ್ಯೀಕರಣ ಭೀತಿ ಅನಗತ್ಯ: ಹೈಕೋರ್ಟ್‌ಗೆ ಅಡ್ವೊಕೇಟ್‌ ಜನರಲ್‌ ಮನದಟ್ಟು

ಅರ್ಜಿದಾರರ ಪರ ಮತ್ತೊಬ್ಬ ವಕೀಲ ಜಿ.ಆರ್‌.ಮೋಹನ್ ಕೂಡಾ ಉದ್ಧರಿಸಿ, ‘ನೀರಿ ವರದಿಯಲ್ಲಿ, ಎಲ್ಲೆಲ್ಲಿ ಕೆರೆ ಒತ್ತುವರಿಯಾಗಿದೆ ಮತ್ತು ಬಫರ್‌ ವಲಯ ಎಲ್ಲಿ ಬರುತ್ತದೆ ಎಂಬುದನ್ನು ವಿವರಿಸಲಾಗಿದೆ’ ಎಂದರು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್‌ 3ಕ್ಕೆ ಮುಂದೂಡಿದೆ.
Last Updated 19 ನವೆಂಬರ್ 2024, 21:40 IST
ಕೆರೆಗಳ ವಾಣಿಜ್ಯೀಕರಣ ಭೀತಿ ಅನಗತ್ಯ: ಹೈಕೋರ್ಟ್‌ಗೆ ಅಡ್ವೊಕೇಟ್‌ ಜನರಲ್‌ ಮನದಟ್ಟು

ಜಗಳೂರು: ಬರದ ನಾಡಿನಲ್ಲಿ ಮನೆ ಮಾಡಿದ ಜಲ ಸಂಭ್ರಮ

ತುಂಗಭದ್ರಾ ನದಿಯಿಂದ 57 ಕೆರೆ ತುಂಬಿಸುವ ಯೋಜನೆ ಯಶಸ್ವಿ; ರೈತರಲ್ಲಿ ಭರವಸೆ ಮೂಡಿಸಿದ ಯೋಜನೆ
Last Updated 18 ನವೆಂಬರ್ 2024, 6:29 IST
ಜಗಳೂರು: ಬರದ ನಾಡಿನಲ್ಲಿ ಮನೆ ಮಾಡಿದ ಜಲ ಸಂಭ್ರಮ

ಖಾಸಗಿ ತೆಕ್ಕೆಗೆ ಕೆರೆ ಮಿಥ್ಯಾರೋಪ: ಹೈಕೋರ್ಟ್‌ಗೆ ಬಿಬಿಎಂಪಿ

ಖಾಸಗಿ ಸಂಸ್ಥೆಗಳಿಂದ ನೆರವು ಪಡೆದುಕೊಳ್ಳಲಾಗುತ್ತಿದೆಯೇ ಹೊರತು ಅವುಗಳನ್ನು ಖಾಸಗಿಯವರ ತೆಕ್ಕೆಗೇ ಒಪ್ಪಿಸುವುದಿಲ್ಲ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಕೆ (ಬಿಬಿಎಂಪಿ) ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.
Last Updated 12 ನವೆಂಬರ್ 2024, 23:15 IST
ಖಾಸಗಿ ತೆಕ್ಕೆಗೆ ಕೆರೆ ಮಿಥ್ಯಾರೋಪ: ಹೈಕೋರ್ಟ್‌ಗೆ ಬಿಬಿಎಂಪಿ

ಹಾವೇರಿ | ಕೆರೆಗಳು ಭಾಗಶಃ ಭರ್ತಿ: ಸದ್ಯಕ್ಕೆ ಜನ ನಿರಾಳ

ಹಾವೇರಿ ಜಿಲ್ಲೆಯ ಬಹುತೇಕ ಕೆರೆಗಳು ನೀರು ತುಂಬಿಕೊಂಡು ಕಂಗೊಳಿಸುತ್ತಿವೆ. ಕೆರೆ ಅಚ್ಚುಕಟ್ಟಿನಲ್ಲಿರುವ ಜಮೀನಿನ ರೈತರು ಹಾಗೂ ಗ್ರಾಮಗಳ ನಿವಾಸಿಗಳ ಮುಖದಲ್ಲಿ ಸದ್ಯಕ್ಕೆ ಖುಷಿ ಮೂಡಿದೆ.
Last Updated 11 ನವೆಂಬರ್ 2024, 4:20 IST
ಹಾವೇರಿ | ಕೆರೆಗಳು ಭಾಗಶಃ ಭರ್ತಿ: ಸದ್ಯಕ್ಕೆ ಜನ ನಿರಾಳ

ಮಂಡ್ಯ: ಸೂಳೆಕೆರೆಗೆ ಕಾರ್ಖಾನೆ ತ್ಯಾಜ್ಯ ನೀರು

ರೈತರಿಗೆ ಚರ್ಮ ರೋಗ ಹೆಚ್ಚಳ, ಜಲಚರಗಳಿಗೆ ಕಂಟಕ– ಗ್ರಾಮಸ್ಥರ ಆರೋಪ
Last Updated 6 ನವೆಂಬರ್ 2024, 5:12 IST
ಮಂಡ್ಯ: ಸೂಳೆಕೆರೆಗೆ ಕಾರ್ಖಾನೆ ತ್ಯಾಜ್ಯ ನೀರು

ಬೀದರ್‌: ಪಾಪನಾಶ ಕೆರೆಗೆ ಕೊಳೆಯ ಪಾಪ

ಕೆರೆಯಂಗಳಕ್ಕೆ ಬೇಕಾಬಿಟ್ಟಿ ತ್ಯಾಜ್ಯ ತಂದು ಸುರಿಯುತ್ತಿರುವ ಜನ; ಮಲಿನವಾದ ಕೆರೆ
Last Updated 6 ನವೆಂಬರ್ 2024, 4:36 IST
ಬೀದರ್‌: ಪಾಪನಾಶ ಕೆರೆಗೆ ಕೊಳೆಯ ಪಾಪ
ADVERTISEMENT

ಸಂಗತ: ಮಾಲಿನ್ಯಕ್ಕೆ ಜನಜಾಗೃತಿಯೇ ಮದ್ದು

ನಾಡಿನ ಪ್ರಮುಖ ಜೀವದಾಯಿನಿಯೊಂದರ ಪಾವಿತ್ರ್ಯ ಕಾಪಾಡುವ ಬೃಹತ್‌ ಜನಾಂದೋಲನವೊಂದಕ್ಕೆ ದಿನಗಣನೆ ಶುರುವಾಗಿದೆ
Last Updated 29 ಅಕ್ಟೋಬರ್ 2024, 23:47 IST
ಸಂಗತ: ಮಾಲಿನ್ಯಕ್ಕೆ ಜನಜಾಗೃತಿಯೇ ಮದ್ದು

ಪಾವಗಡ | ವಳ್ಳೂರು ಕೆರೆ ಕೋಡಿ: ಬೆಳೆ ಹಾನಿ

ಪಾವಗಡ ತಾಲ್ಲೂಕಿನ ವಳ್ಳೂರು ಗ್ರಾಮದ ಕೆರೆ ಕೋಡಿ ಹರಿದಿದ್ದು, ಸುತ್ತಮುತ್ತಲ ಪ್ರದೇಶದಲ್ಲಿನ ಬೆಳೆ ಹಾಳಾಗಿದೆ.
Last Updated 25 ಅಕ್ಟೋಬರ್ 2024, 3:53 IST
ಪಾವಗಡ | ವಳ್ಳೂರು ಕೆರೆ ಕೋಡಿ: ಬೆಳೆ ಹಾನಿ

ನೆಲ್ಲಿಗುಡ್ಡೆ ಕೆರೆಗೆ ನೀರು

ಬಿಡದಿ: ಪಟ್ಟಣದಲ್ಲಿರುವ ನೆಲ್ಲಿಗುಡ್ಡೆ ಕೆರೆಯ ಭರ್ತಿಗೆ ಎರಡು ಅಡಿ ಮಾತ್ರ ಬಾಕಿ ಇದೆ.
Last Updated 23 ಅಕ್ಟೋಬರ್ 2024, 5:38 IST
ನೆಲ್ಲಿಗುಡ್ಡೆ ಕೆರೆಗೆ ನೀರು
ADVERTISEMENT
ADVERTISEMENT
ADVERTISEMENT