ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಪಾಪನಾಶ ಕೆರೆಗೆ ಕೊಳೆಯ ಪಾಪ

ಕೆರೆಯಂಗಳಕ್ಕೆ ಬೇಕಾಬಿಟ್ಟಿ ತ್ಯಾಜ್ಯ ತಂದು ಸುರಿಯುತ್ತಿರುವ ಜನ; ಮಲಿನವಾದ ಕೆರೆ
Published : 6 ನವೆಂಬರ್ 2024, 4:36 IST
Last Updated : 6 ನವೆಂಬರ್ 2024, 4:36 IST
ಫಾಲೋ ಮಾಡಿ
Comments
ಮೈದುಂಬಿಕೊಂಡಿರುವ ಪಾಪನಾಶ ಕೆರೆ
ಮೈದುಂಬಿಕೊಂಡಿರುವ ಪಾಪನಾಶ ಕೆರೆ
ಕೆರೆ ಅಂಗಳದಲ್ಲಿ ತೇಲಾಡುತ್ತಿರುವ ದೇವರ ಮೂರ್ತಿ ಪೂಜಾ ವಸ್ತುಗಳು
–ಪ್ರಜಾವಾಣಿ ಚಿತ್ರಗಳು: ಶಶಿಕಾಂತ ಎಸ್‌. ಶೆಂಬೆಳ್ಳಿ
ಕೆರೆ ಅಂಗಳದಲ್ಲಿ ತೇಲಾಡುತ್ತಿರುವ ದೇವರ ಮೂರ್ತಿ ಪೂಜಾ ವಸ್ತುಗಳು –ಪ್ರಜಾವಾಣಿ ಚಿತ್ರಗಳು: ಶಶಿಕಾಂತ ಎಸ್‌. ಶೆಂಬೆಳ್ಳಿ
ಪಾಪನಾಶ ಕೆರೆಯ ಪರಿಸರವನ್ನು ಅಭಿವೃದ್ಧಿ ಪಡಿಸಿದ ನಂತರ 2024ರ ಫೆಬ್ರುವರಿಯಲ್ಲಿ ಅದನ್ನು ನಗರಸಭೆಗೆ ಹಸ್ತಾಂತರಿಸಿದ್ದೇವೆ. ನಿರ್ವಹಣೆಯ ಜವಾಬ್ದಾರಿ ಅವರಿಗೆ ಸೇರಿದೆ
ಶ್ರೀಕಾಂತ ಚಿಮಕೋಡೆ ಆಯುಕ್ತ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರ
ಪಾಪನಾಶ ಕೆರೆಯಲ್ಲಿ ಜನರು ತ್ಯಾಜ್ಯ ಹಾಕಿ ಹೊಲಸು ಮಾಡಿರುವುದು ಗಮನಕ್ಕೆ ಬಂದಿದೆ. ನಾನೂ ಪರಿಶೀಲಿಸಿದ್ದೇನೆ. ಒಂದೆರೆಡು ದಿನಗಳಲ್ಲಿ ಸ್ವಚ್ಛಗೊಳಿಸಲಾಗುವುದು
ಶಿವರಾಜ್‌ ರಾಠೋಡ್ ಪೌರಾಯುಕ್ತ ಬೀದರ್‌ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT