ಯಮಕನಮರಡಿ: ಸಮೀಪದ ಚಿಕ್ಕಾಲಗುಡ್ಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಮಂಗಳವಾರ 65 ಫಲಾನುಭವಿಗಳಿಗೆ ಉಚಿತ ಉಜ್ವಲಾ ಅಡುಗೆ ಅನಿಲ ವಿತರಣೆಯನ್ನು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ‘ಪ್ರತಿ ಮಹಿಳೆಯ ಆರೋಗ್ಯ ಚೆನ್ನಾಗಿರಲು ಮತ್ತು ಪರಿಸರ ನಾಶವಾಗಬಾರದು ಎಂಬ ದಿಶೆಯಲ್ಲಿ ದೇಶದ ಪ್ರಧಾನ ಮಂತ್ರಿಗಳ ಕನಸು ಇಂದು ನನಸಾಗಿದೆ’ ಎಂದು ಹೇಳಿದರು.

‘ಈ ಸಂದರ್ಭದಲ್ಲಿ ಯಮಕನಮರಡಿ ಯುವ ಮುಖಂಡ ರವಿ ಹಂಜಿ, ಶ್ರೀಶೈಲ ಯಮಕನಮರಡಿ, ಸಿದ್ದಲಿಂಗ ಸಿದ್ದಗೌಡರ, ಚೇತನ ಪಾಟೀಲ, ಚಿಕ್ಕಾಲಗುಡ್ಡ ಪಿಕೆಪಿಎಸ್ ಅಧ್ಯಕ್ಷ ಕಲ್ಲಪ್ಪಾ ಮರಡಿ, ಹಣಮಂತ ಇಮಾದಾರ, ಪ್ರಹ್ಲಾದ ನಾಯಿಕ, ಸಂಕೇಶ್ವರ ಸ್ವಸ್ತಿಕ್ ಗ್ಯಾಸ್ ವಿತರಕರಾದ ಮುಸಕಾರ ತಾರಳೆ, ಅಡಿವೆಪ್ಪಾ ಢಂಗ, ಅಶೋಕ ಕುರಣಿ, ವಿಶ್ವನಾಥ ಜರಳಿ, ಚಿದಾನಂದ ಏಶ್ಯಾಗೋಳ ಹಾಗೂ ಚಿಕ್ಕಾಲಗುಡ್ಡ, ಕುರಣಿ, ಉಳ್ಳಾಗಡ್ಡಿ-ಖಾನಾಪೂರ, ಹೆಬ್ಬಾಳದ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.