ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Ujwala

ADVERTISEMENT

LS Polls 2024: ವಿಕಸಿತ ಬಿಜೆಪಿಗೆ ‘ಉಜ್ವಲಾ’ ಬಲ?

ಸಹಾಯಧನ ಮುಂದುವರಿಸಿ ಲೋಕಸಭಾ ಚುನಾವಣೆಯಲ್ಲೂ ಮಹಿಳಾ ಮತದಾರರನ್ನು ಹಿಡಿದಿಟ್ಟುಕೊಳ್ಳುವ ತಂತ್ರ
Last Updated 3 ಏಪ್ರಿಲ್ 2024, 3:25 IST
LS Polls 2024: ವಿಕಸಿತ ಬಿಜೆಪಿಗೆ ‘ಉಜ್ವಲಾ’ ಬಲ?

ಯಮಕನಮರಡಿ: 65 ಮಂದಿಗೆ ಉಜ್ವಲಾ ಅಡುಗೆ ಅನಿಲ ವಿತರಣೆ

ಯಮಕನಮರಡಿ ಸಮೀಪದ ಚಿಕ್ಕಾಲಗುಡ್ಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಮಂಗಳವಾರ 65 ಫಲಾನುಭವಿಗಳಿಗೆ ಉಚಿತ ಉಜ್ವಲಾ ಅಡುಗೆ ಅನಿಲ ವಿತರಣೆಯನ್ನು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ನೆರವೇರಿಸಿದರು.
Last Updated 28 ನವೆಂಬರ್ 2023, 16:28 IST
ಯಮಕನಮರಡಿ: 65 ಮಂದಿಗೆ ಉಜ್ವಲಾ ಅಡುಗೆ ಅನಿಲ ವಿತರಣೆ

ಉಜ್ವಲ ಯೋಜನೆ: ₹1,650 ಕೋಟಿ ಬಿಡುಗಡೆಗೆ ಸಂಪುಟ ಅಸ್ತು

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ಅಡಿಯಲ್ಲಿ 75 ಲಕ್ಷ ಎಲ್‌ಪಿಜಿ ಸಂಪರ್ಕ ಒದಗಿಸುವ ಸಲುವಾಗಿ ತೈಲ ಮಾರುಕಟ್ಟೆ ಕಂಪನಿಗಳಿಗೆ ₹1,650 ಕೋಟಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ.
Last Updated 14 ಸೆಪ್ಟೆಂಬರ್ 2023, 15:49 IST
ಉಜ್ವಲ ಯೋಜನೆ: ₹1,650 ಕೋಟಿ ಬಿಡುಗಡೆಗೆ ಸಂಪುಟ ಅಸ್ತು

‘ಉಜ್ವಲಾ 2.0’ಗೆ ಪ್ರಧಾನಿ ಚಾಲನೆ

ವರ್ಚುವಲ್‌ ವಿಧಾನದ ಮೂಲಕ ನಡೆದ ಕಾರ್ಯಕ್ರಮ * 10 ಮಹಿಳೆಯರಿಗೆ ಸಾಂಕೇತಿಕವಾಗಿ ಅಡುಗೆ ಅನಿಲ ಸಿಲಿಂಡರ್‌ ವಿತರಣೆ
Last Updated 10 ಆಗಸ್ಟ್ 2021, 10:58 IST
‘ಉಜ್ವಲಾ 2.0’ಗೆ ಪ್ರಧಾನಿ ಚಾಲನೆ

ಉಜ್ವಲ: 8 ಕೋಟಿ ಫಲಾನುಭವಿಗಳಿಗೆ6.8 ಕೋಟಿ ಸಿಲಿಂಡರ್‌ ವಿತರಣೆ

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ 8 ಕೋಟಿ ಫಲಾನುಭವಿಗಳಿಗೆ ಏಪ್ರಿಲ್‌ನಿಂದ ಮೇ 15ರವರೆಗೆ 6.8 ಕೋಟಿ ಎಲ್‌ಪಿಜಿ ಸಿಲಿಂಡರ್‌ ವಿತರಿಸಲಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.
Last Updated 21 ಮೇ 2020, 19:45 IST
fallback

ಉಜ್ವಲ: ಮನೆ ಬಾಗಿಲಿಗೆ ಸಿಲಿಂಡರ್

‘ಪ್ರಧಾನಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ಎಲ್ಲ ಬಳಕೆದಾರರಿಗೆ ಏಪ್ರಿಲ್‌ನಿಂದ ಜೂನ್‌ವರೆಗೆ ಮೂರು ಎಲ್‌ಪಿಜಿ (ಅಡುಗೆ ಅನಿಲ) ರೀಫಿಲ್‌ ಸಿಲಿಂಡರ್‌ ಗಳನ್ನು ಗ್ರಾಹಕರ ಮನೆ ಬಾಗಿಲಿಗೇ ಉಚಿತವಾಗಿ ವಿತರಿಸಲಾಗುವುದು. ಯಾರೂ ಕಚೇರಿ ಬಳಿ ಬರುವ ಅಗತ್ಯ ಇಲ್ಲ’ ಎಂದು ಇಂಡಿಯನ್‌ ಆಯಿಲ್‌ ಕಂಪನಿಯ (ಐಒಸಿ) ಉಪ ಮಹಾಪ್ರಬಂಧಕ ನೂರಾನ ಅವರು ತಿಳಿಸಿದ್ದಾರೆ.
Last Updated 7 ಏಪ್ರಿಲ್ 2020, 19:38 IST
ಉಜ್ವಲ: ಮನೆ ಬಾಗಿಲಿಗೆ ಸಿಲಿಂಡರ್

ಉಜ್ವಲ ಎಲ್‌ಪಿಜಿ ಸಿಲಿಂಡರ್: ತನಿಖೆಗೆ ಸಿಎಜಿ ಸಲಹೆ

‘ಪ್ರಧಾನಮಂತ್ರಿ ಉಜ್ವಲ ಯೋಜನೆ’ಯಡಿ ಬಿಪಿಎಲ್ ಕುಟುಂಬಗಳಿಗೆ ಸಬ್ಸಿಡಿ ದರದ ಅಡುಗೆ ಅನಿಲ ಸಿಲಿಂಡರ್ ವಿತರಣೆಯಲ್ಲಿ ದೋಷ ಕಂಡುಬಂದಿದೆ ಎಂದು ಮಹಾಲೇಖಪಾಲರ ವರದಿ (ಸಿಎಜಿ) ತಿಳಿಸಿದೆ. 2016-2018ರ ಅವಧಿಯಲ್ಲಿ 2.61 ಲಕ್ಷ ಫಲಾನುಭವಿಯಗಳು ಒಂದೇ ದಿನದಲ್ಲಿ 2ರಿಂದ 20 ಸಿಲಿಂಡರ್‌ಗಳನ್ನು ಖರೀದಿಸಿದ ನಿದರ್ಶನ ಕಂಡುಬಂದಿವೆ.
Last Updated 11 ಡಿಸೆಂಬರ್ 2019, 20:15 IST
ಉಜ್ವಲ ಎಲ್‌ಪಿಜಿ ಸಿಲಿಂಡರ್: ತನಿಖೆಗೆ ಸಿಎಜಿ ಸಲಹೆ
ADVERTISEMENT

‘ಅನಿಲ ಭಾಗ್ಯ’ಕ್ಕೆ ತೈಲ ಕಂಪನಿಗಳಿಂದ ಕೊಕ್ಕೆ!

ರಾಜ್ಯದ ಯೋಜನೆ 1 ಲಕ್ಷ‌ ಸಂಪರ್ಕಕ್ಕಷ್ಟೆ ಸೀಮಿತ
Last Updated 23 ಜನವರಿ 2019, 20:00 IST
‘ಅನಿಲ ಭಾಗ್ಯ’ಕ್ಕೆ ತೈಲ ಕಂಪನಿಗಳಿಂದ ಕೊಕ್ಕೆ!
ADVERTISEMENT
ADVERTISEMENT
ADVERTISEMENT