ಹುಕ್ಕೇರಿ (ಬೆಳಗಾವಿ): ಪಟ್ಟಣದ ಸಬ್ ಜೈಲಿನಿಂದ ಗುರುವಾರ ರಾತ್ರಿ ಇಬ್ಬರು ಕೈದಿಗಳು ಪರಾರಿಯಾಗಿದ್ದಾರೆ.

ಕೊಣ್ಣೂರಗ್ರಾಮದ ಪರಶುರಾಮ ಕಮಟೆಕರ ಮತ್ತು ಮಾಂಜರಿ ಗ್ರಾಮದಅನಿಲ ಲಂಬೂಗೋಳ ಪರಾರಿಯಾದವರು. ಎರಡನೇ ನಂಬರಿನ ಕೊಠಡಿಯ ಶೌಚಾ
ಲಯದ ಕಿಟಕಿಯ ಕಬ್ಬಿಣದ ಸರಳೊಂದನ್ನು ಆಕ್ಸಲ್ ಬ್ಲೇಡ್ನಿಂದ ಕತ್ತರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.

ಮೂರು ಕೋಣೆಗಳಲ್ಲಿ ಮೂವತ್ತು ಕೈದಿಗಳಿದ್ದು, ಎಲ್ಲರೂ ರಾತ್ರಿ ಊಟ ಮಾಡಿ ನಿದ್ರೆಗೆ ಜಾರಿದ ನಂತರ ಈ ಕೃತ್ಯ ಎಸಗಿದ್ದಾರೆ. ಚಿಕ್ಕೋಡಿ ಮತ್ತು ಅಂಕಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇವರನ್ನು ಬಂಧಿಸಲಾಗಿತ್ತು. ಚಿಕ್ಕೋಡಿ ಜೈಲಿನ ದುರಸ್ತಿ ಹಿನ್ನೆಲೆಯಲ್ಲಿ ಕೈದಿಗಳನ್ನು ಹುಕ್ಕೇರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.