ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸವದತ್ತಿ: ಬಹಿರ್ದೆಸೆ ತಾಣವಾದ ಚಿಕ್ಕುಂಬಿ ಕೆರೆ, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ಬಿ.ಎಂ.ಶಿರಸಂಗಿ
Published : 24 ಮೇ 2024, 4:40 IST
Last Updated : 24 ಮೇ 2024, 4:40 IST
ಫಾಲೋ ಮಾಡಿ
Comments
ಚಿಕ್ಕುಂಬಿ ಕೆರೆಯ ಅಂಗಳದಲ್ಲಿ ಹಳೆ ಕಟ್ಟಡಗಳ ತ್ಯಾಜ್ಯ ಹಾಗೂ ಕಸದ ರಾಶಿ
ಚಿಕ್ಕುಂಬಿ ಕೆರೆಯ ಅಂಗಳದಲ್ಲಿ ಹಳೆ ಕಟ್ಟಡಗಳ ತ್ಯಾಜ್ಯ ಹಾಗೂ ಕಸದ ರಾಶಿ
ತ್ಯಾಜ್ಯ ನೀರು ಕೆರೆ ಸೇರದ ಹಾಗೆ ನಡೆಸುವ ಲೋಕೋಪಯೋಗಿ ಇಲಾಖೆ ಕಾಮಗಾರಿ ಇನ್ನೂ ಬಾಕಿ ಇದೆ. ರಸ್ತೆ ಬದಿ ಚೆಲ್ಲಿದ ಕಸವನ್ನು ಸ್ವಚ್ಛಗೊಳಿಸಲಾಗುವುದು. ಕಸ ಹಾಕಿದ ಕೆಲವರಿಗೆ ಈಗಾಗಲೇ ನೋಟಿಸ್ ಕೊಡಲಾಗಿದೆ.
–ಆನಂದ ಸುತಗಟ್ಟಿ, ಪಿಡಿಒ ಚುಳಕಿ.
ಕೆರೆ ಅಭಿವೃದ್ಧಿಗೆ ನಡೆದ ಕಾಮಗಾರಿ ಪೂರ್ಣಗೊಂಡಿಲ್ಲ. ಗ್ರಾಮ ಪಂಚಾಯಿತಿಯಿಂದ ನಿರ್ವಹಣೆ ಇಲ್ಲದೇ ಹಾಳಾಗಿರುವ ಕೆರೆಯನ್ನು ಅಭಿವೃದ್ಧಿ ಮಾಡಿ ನೀರು ಸಂಗ್ರಹವಾದಲ್ಲಿ ಜನ ಜಾನುವಾರುಗೆ ಅನುಕೂಲವಾಗಲಿದೆ.
–ಪರಮೇಶ ಬೆಟಸೂರ, ಗ್ರಾಮಸ್ಥ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT