ಬೆಂಗಳೂರು: ಶಿವರಾಮ ಕಾರಂತ ಬಡಾವಣೆಯಲ್ಲಿ ₹670 ಕೋಟಿ ಮೊತ್ತದ ವಿವಾದಾತ್ಮಕ ವಿದ್ಯುತ್ ಕಾಮಗಾರಿ ಟೆಂಡರ್ ಅನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೊನೆಗೂ ರದ್ದುಪಡಿಸಿದೆ.

ಮಾರ್ಚ್ 10ರಂದು ಬಿಡಿಎ ಹೊರಡಿಸಿರುವ ಅಧಿಸೂಚನೆಯಲ್ಲಿ ‘ಆಡಳಿತಾತ್ಮಕ ಕಾರಣ ಗಳಿಂದಾಗಿ ಟೆಂಡರ್ ರದ್ದು ಮಾಡಲಾಗಿದೆ’ ಎಂದು ಉಲ್ಲೇಖಿಸಲಾಗಿದೆ.

ವಿವಾದಾತ್ಮಕ ಟೆಂಡರ್ ಕುರಿತು ‘ನಿಯಮ ಮೀರಿ ₹670 ಕೋಟಿ ಟೆಂಡರ್: ಕ್ರಮಕ್ಕೆ ಸೂಚನೆ’ ಶೀರ್ಷಿಕೆಯಲ್ಲಿ ಮಾರ್ಚ್ 10 ರಂದು ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.