‘ಸಂಗಮ್’ ವಾರ್ಷಿಕೋತ್ಸವ: ಮುಖ್ಯ ಅತಿಥಿಗಳು: ಐ.ಬಿ. ವಿಜಯಲಕ್ಷ್ಮಿ, ಎಂ.ಆರ್. ದೊರೆಸ್ವಾಮಿ, ಆಯೋಜನೆ: ಎಸ್ಎಸ್ಎಂ ಪಬ್ಲಿಕ್ ಸ್ಕೂಲ್, ಸ್ಥಳ: ಒಪೆರಾ ಹೌಸ್, ಗೋಲ್ಡನ್ ಜ್ಯುಬಿಲಿ ಬ್ಲಾಕ್, ಪಿ.ಇ.ಎಸ್. ವಿಶ್ವವಿದ್ಯಾಲಯ, ಬನಶಂಕರಿ 3ನೇ ಹಂತ, ಬೆಳಿಗ್ಗೆ 9.30

ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಅಂತರ ಬ್ಯಾಂಕ್ ಸಾಂಸ್ಕೃತಿಕ ಸ್ಪರ್ಧೆ: ಆಯೋಜನೆ ಹಾಗೂ ಸ್ಥಳ: ಕೆನರಾ ಬ್ಯಾಂಕ್ ಪ್ರಧಾನ ಕಚೇರಿ, ಜೆ.ಸಿ. ರಸ್ತೆ, ಬೆಳಿಗ್ಗೆ 9.30ರಿಂದ

ಕರ್ನಾಟಕ ರಾಜ್ಯೋತ್ಸವ ಸಮಾರಂಭ: ಆಶಯ ನುಡಿ: ವಾಸು ಬಿ.ಎ., ರಾಜ್ಯೋತ್ಸವ ನುಡಿ: ಬೆಳಕೆರೆ ಲಿಂಗರಾಜಯ್ಯ, ಅತಿಥಿಗಳು: ಗಣೇಶ್ ರಾವ್ ಕೇಸರ್ಕರ್, ಸಂತೋಷ್, ಪ್ರಜ್ಞಾ ಮರಾಠೆ, ಮನೋಜ್ ರಾಗ್ಸಿ, ಧರಣಿ ಪ್ರವೀಣ, ಅಧ್ಯಕ್ಷತೆ: ಸೌಂದರ್ಯ ಪಿ. ಮಂಜಪ್ಪ, ಆಯೋಜನೆ ಹಾಗೂ ಸ್ಥಳ: ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸೈನ್ಸ್, ಸೌಂದರ್ಯನಗರ, ಬೆಳಿಗ್ಗೆ 9.30

‘ಅವಂತ್ ಗ್ರೇಡ್’ ರಾಷ್ಟ್ರೀಯ ಸಮ್ಮೇಳನ: ‘ಡಿಜಿಟಲ್ ರೂಪಾಂತರ–ಆಧುನಿಕ ಜಗತ್ತಿನಲ್ಲಿ ಅವಕಾಶಗಳು ಮತ್ತು ಸವಾಲುಗಳು’ ವಿಷಯ ಮಂಡನೆ, ಮುಖ್ಯ ಅತಿಥಿ: ಟಿ.ಜಿ. ಸೀತಾರಾಂ, ಅಧ್ಯಕ್ಷತೆ: ಎನ್.ಆರ್. ಪಂಡಿತ್ ಆರಾಧ್ಯ, ಗೌರವ ಅತಿಥಿ: ವೂಡೇ ಪಿ. ಕೃಷ್ಣ, ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 10

ಸಂತ ಸಮಾವೇಶ: ನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಮಾದಾರ ಚೆನ್ನಯ್ಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ವಿಶ್ವಪ್ರಿಯ ಸ್ವಾಮೀಜಿ, ಆಯೋಜನೆ: ವಿಶ್ವ ಹಿಂದೂ ಪರಿಷತ್, ಸ್ಥಳ: ವಾಸವಿ ಕನ್ವೆನ್ಷನ್ ಹಾಲ್,
ವಿ.ವಿ. ಪುರ, ಬೆಳಿಗ್ಗೆ 10

ಎಐಡಿಸಿಒಸಿ ಬೆಳ್ಳಿ ಮಹೋತ್ಸವ ಸಮಾರಂಭ: ಅತಿಥಿಗಳು: ದಿನೇಶ್ ಗುಂಡೂರಾವ್, ಹರ್ಷ ಗುಪ್ತ, ಆಯೋಜನೆ: ಆಲ್ ಇಂಡಿಯಾ ಡ್ರಗ್ಸ್ ಕಂಟ್ರೋಲ್ ಆಫೀಸರ್ಸ್ ಕಾನ್ಫೆಡರೇಷನ್, ಸ್ಥಳ: ಲಲಿತ್ ಅಶೋಕ್ ಹೋಟೆಲ್, ಕುಮಾರಕೃಪ ರಸ್ತೆ, ಬೆಳಿಗ್ಗೆ 10

‘ಬೆಂಗಳೂರು–ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿ’ ತಾಂತ್ರಿಕ ಉಪನ್ಯಾಸ: ಜ್ಞಾನೇಂದ್ರ ಕುಮಾರ್, ಅರ್ಚನಾ, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ಸೀನಿಯರ್ ಎಂಜಿನಿಯರ್ಸ್ ಫೋರಂ, ಕಮಲಾನಗರ, ಬೆಳಿಗ್ಗೆ 11.30

‘ಸಿ.ವಿ. ರಾಮನ್ ಅವರಿಂದ ನೆಹರೂ ವರೆಗೆ’ ಸರಣಿ ಉಪನ್ಯಾಸ ಮಾಲೆ: ಉದ್ಘಾಟನೆ: ಪಳನಿ, ಅಧ್ಯಕ್ಷತೆ: ನಾ. ಶ್ರೀಧರ್, ಉಪನ್ಯಾಸ: ಎನ್.ಎಸ್. ಕುಮಾರ್, ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ನಗರ ಜಿಲ್ಲೆ ಗಾಂಧಿನಗರ ವಿಧಾನಸಭಾ ಕ್ಷೇತ್ರ ಘಟಕ, ಸ್ಥಳ: ಐಸಾಕ್ ನ್ಯೂಟನ್ ಇಂಗ್ಲಿಷ್ ಪ್ರೌಢಶಾಲೆ, ಕಾಟನ್ಪೇಟೆ ಕ್ರಾಸ್, ಮಧ್ಯಾಹ್ನ 2

‘ಕರ್ನಾಟಕ ಇತಿಹಾಸದ ಪುಟಗಳು ಮತ್ತು ಐತಿಹಾಸಿಕ ತಾಣಗಳತ್ತ ನಮ್ಮ ಪಯಣ...’ ವಿಚಾರ ಸಂಕಿರಣ: ಉದ್ಘಾಟನೆ: ರಾಜೇಂದ್ರ ಕೆ.ವಿ., ವೆಂಕಟೇಶ್ ಎಂ.ವಿ., ಅತಿಥಿಗಳು: ಪ್ರೊ.ಎಸ್. ಚಂದ್ರಶೇಖರ್,
ಆರ್. ಶಿವಕುಮಾರ್, ಜಿ.ಕೆ.ಶೆಟ್ಟಿ, ಎಸ್.ಕೆ.ಅರುಣಿ,
ಎಸ್.ಜಿ. ಬಿರಾದರ್, ಅಧ್ಯಕ್ಷತೆ: ಆಶಾ ರಾಜೀವ್, ಆಯೋಜನೆ ಹಾಗೂ ಸ್ಥಳ: ಜೈನ್ ಡೀಮ್ಡ್ ಟು ಬಿ ಯೂನಿವರ್ಸಿಟಿ, ಜೆ.ಸಿ. ರಸ್ತೆ, ಮಧ್ಯಾಹ್ನ 2.30

ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ: ಆಯೋಜನೆ ಹಾಗೂ ಸ್ಥಳ: ಪ್ರೆಸ್ಕ್ಲಬ್, ಕಬ್ಬನ್ ಉದ್ಯಾನ, ಮಧ್ಯಾಹ್ನ 3

ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ನಾಲ್ಕು ಪುಸ್ತಕಗಳ ಬಿಡುಗಡೆ: ಶತಾವಧಾನಿ ಆರ್. ಗಣೇಶ್, ಉಪಸ್ಥಿತಿ: ದಿವಾಕರ ಹೆಗಡೆ, ಎಂ.ಶ್ರೀನಿವಾಸನ್,
ಎಚ್.ಆರ್. ವಿಶ್ವಾಸ, ಎಂ.ಜಿ. ವೇದವ್ಯಾಸ್, ಹರಿ ರವಿಕುಮಾರ್, ನಾ. ದಿನೇಶ್ ಹೆಗ್ಡೆ, ಆಯೋಜನೆ: ರಾಷ್ಟ್ರೋತ್ಥಾನ ಸಾಹಿತ್ಯ, ಸ್ಥಳ: ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ತು, ಕೆಂಪೇಗೌಡನಗರ, ಸಂಜೆ 4

‘ಕನ್ನಡ ಸಂಸ್ಕೃತಿ ಪರ್ವ’ ಕರ್ನಾಟಕ ರಾಜ್ಯೋತ್ಸವ ಸಮಾರಂಭ: ಅಧ್ಯಕ್ಷತೆ: ಎಂ.ಎಸ್. ಮೃತ್ಯುಂಜಯ, ಉದ್ಘಾಟನೆ: ಪಿನಾಕಪಾಣಿ, ಮುಖ್ಯ ಅತಿಥಿ: ಲೋಕೇಶ್ ಕುಮಾರ್, ಸ್ಥಳ: ಡಾ.ಜಿ.ಬಿ. ಪರಮಶಿವಯ್ಯ ಸುವರ್ಣ ಮಹೋತ್ಸವ ಸಭಾಂಗಣ, ಆರ್.ಪಿ.ಇ.ಎಸ್. ಶಿಕ್ಷಣ ಸಂಸ್ಥೆಗಳು, ರಾಜಾಜಿನಗರ, ಸಂಜೆ 4

ಪಿ. ಶೇಷಾದ್ರಿ ಸಿನಿಮಾವಲೋಕನ: ‘ಮೋಹನದಾಸ’ ಚಿತ್ರ ಪ್ರದರ್ಶನ, ‘ಮೂಕಜ್ಜಿಯ ಕನಸುಗಳು’ ಮಾತುಕತೆ: ವಿದ್ಯಾಶಂಕರ್, ಜಿ.ಎಸ್. ಭಾಸ್ಕರ್, ಸ್ಥಳ: ಸುಚಿತ್ರ ಫಿಲಂ ಸೊಸೈಟಿ, ಬನಶಂಕರಿ, ಸಂಜೆ 4ರಿಂದ

‘ಆಧುನಿಕ ಕನ್ನಡ ರಂಗಭೂಮಿ ದಿನೋತ್ಸವ’ ಸಂವಾದ: ‘ಕನ್ನಡ ರಂಗಭೂಮಿ–ಸಾಧ್ಯತೆ, ಸವಾಲು ಮತ್ತು ಬಿಕ್ಕಟ್ಟುಗಳು’, ವಿಷಯ ಮಂಡನೆ: ಪ್ರಕಾಶ್ ಗರುಡ, ಮಲ್ಲಿಕಾರ್ಜುನ ಕಡಕೋಳ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಆಯೋಜನೆ: ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್, ಸ್ಥಳ: ಕರ್ನಾಟಕ ನಾಟಕ ಅಕಾಡೆಮಿ ಚಾವಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4

ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ‘ಹಾಡು ಹೊಸ ಹಾಡು’ ಕನ್ನಡ ಪರ ಗೀತೆಗಳ ಗಾಯನ: ಉದ್ಘಾಟನೆ: ಎಲ್.ಎನ್. ಮುಕುಂದರಾಜ್, ಅಧ್ಯಕ್ಷತೆ: ಕಾ.ವೆಂ.ಶ್ರೀನಿವಾಸಮೂರ್ತಿ, ಆಯೋಜನೆ: ಅಖಿಲ ಕರ್ನಾಟಕ ಸುಗಮ ಸಂಸ್ಥೆಗಳ ಒಕ್ಕೂಟ, ಸ್ಥಳ: ಬಿ.ಎಂ.ಶ್ರೀ. ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 4.30

ಪುಸ್ತಕ ಮಳಿಗೆ ಪಟ್ಟಾಂಗ, ಕನ್ನಡ ಲೇಖಕರ ಜತೆ ಮುಕ್ತ ಮಾತುಕತೆ: ಶ್ವೇತಾ ಶ್ರೀವಾತ್ಸವ್, ಸಹನಾ ವಿಜಯಕುಮಾರ್, ಎಂ.ಆರ್. ದತ್ತಾತ್ರಿ, ವಸುಧೇಂದ್ರ, ಜೋಗಿ, ಆಯೋಜನೆ ಹಾಗೂ ಸ್ಥಳ: ಸಪ್ನ ಬುಕ್ ಹೌಸ್, ಗಾಂಧಿನಗರ, ಸಂಜೆ 5

ಭರತನಾಟ್ಯ ರಂಗಪ್ರವೇಶ: ಸುಚೇತಾ ಕಲ್ಲೂರಾಯ, ಅತಿಥಿಗಳು: ಪುಷ್ಪಕ ಪ್ರಕಾಶ್, ಅಚ್ಯುತ ರಾವ್ ಪದಕಿ, ನಿಖಿಲಾ ಕಿರಣ್, ಆಯೋಜನೆ: ನಟನಂ ಇನ್ಸ್ಟಿಟ್ಯೂಟ್ ಆಫ್ ಡ್ಯಾನ್ಸ್, ಸ್ಥಳ: ಜೆಎಸ್ಎಸ್ ಸಭಾಂಗಣ, ಜಯನಗರ 8ನೇ ಬ್ಲಾಕ್, ಸಂಜೆ 5.15

‘ಬೊಂಬೆ ಹಬ್ಬ’ ಮಕ್ಕಳ ಕಿರು ನಾಟಕೋತ್ಸವ: ಉದ್ಘಾಟನೆ: ಕೆ.ವಿ. ನಾಗರಾಜಮೂರ್ತಿ, ನಾಟಕಗಳು: ವ್ಯಕ್ತಿತ್ವ, ಜೀವನಕ್ಕೆ ಕನ್ನಡಿ, ಆಯೋಜನೆ ಹಾಗೂ
ಸ್ಥಳ: ವಿಜಯನಗರ ಬಿಂಬ,
ವಿಜಯನಗರ 2ನೇ ಹಂತ, ಸಂಜೆ 6

ಪಂ. ಅರ್ಜುನಸಾ ನಾಕೋಡ ಸ್ಮರಣಾರ್ಥ ‘ಸ್ಮೃತಿ ಅಹೋರಾತ್ರಿ ಸಂಗೀತೋತ್ಸವ’: ಗಾಯನ–ವಾದನ ಕಛೇರಿ, ‘ಗಾನಬಾನು ಪಂ. ಅರ್ಜುನಸಾ ನಾಕೋಡ ಪ್ರಶಸ್ತಿ’: ಪಂ. ನರಸಿಂಹಲು ವಡವಾಟಿ, ಸನ್ಮಾನ:
ಪಂ. ರಘುನಾಥ ನಾಕೋಡ, ಸಂಗೀತ ಕಛೇರಿ: ಪಂ. ಜಯತೀರ್ಥ ಮೇವುಂಡಿ, ಇಶಾನ್ ಘೋಷ್, ಬೃಜೇಶ್ವರ ಮುಖರ್ಜಿ, ಅಶ್ವಿನ್ ಶ್ರೀನಿವಾಸನ್, ಸುಮಾ ಸುಧೀಂದ್ರ, ಪ್ರಕಾಶ್ ಸೊಂಟಕ್ಕಿ, ರೇಣುಕಾ ನಾಕೋಡ, ಆಯೋಜನೆ: ರೇಣುಕಾ ಸಂಗೀತ ಸಭಾ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ರಾತ್ರಿ 9ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.